ಭಾನುವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ನಡಾಲ್, 6-2, 7-6ರಿಂದ ಗ್ರೀಸ್ನ ಸ್ಟೆಫಾನೊಸ್ ಸಿಟ್ಸಿಪಾಸ್ ಅವರನ್ನು ಮಣಿಸಿದರು.ಮೊದಲ ಸೆಟ್ನಲ್ಲಿ ಅವರ ಮುಂದೆ ಸ್ಟೆಫಾನೊಸ್ ಮಂಕಾ ದರು. ಆದರೆ, ಎರಡನೇ ಸೆಟ್ನ ಆರಂಭದಲ್ಲಿ ತಿರುಗೇಟು ನೀಡಿದರು. ನಂತರ ಎಚ್ಚೆತ್ತು ಕೊಂಡ ರಫೆಲ್, ಪಂದ್ಯ ಗೆದ್ದರು.