ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಯಾಜ್‌ ಕೆನೆಲ್‌ ಕ್ಯೂಬಾ ಅಧ್ಯಕ್ಷ

Last Updated 19 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಹವಾನ: ಕ್ಯೂಬಾದ ನೂತನ ಅಧ್ಯಕ್ಷರಾಗಿ ಮಿಗುಯೆಲ್‌ ಡಿಯಾಜ್‌ ಕೆನೆಲ್‌ ಗುರುವಾರ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಕ್ಯಾಸ್ಟ್ರೊ ಸೋದರರ ಆರು ದಶಕಗಳ ಆಡಳಿತ ಅಂತ್ಯ ಕಾಣಲಿದೆ. ರೌಲ್‌ ಕ್ಯಾಸ್ಟ್ರೊ ಅವರ ಉತ್ತರಾಧಿಕಾರಿಯಾಗಿ ಮಿಗುಯೆಲ್‌ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT