ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಶಿಬಿರಕ್ಕೆ 61 ಮಂದಿ ಆಟಗಾರ್ತಿಯರು

Last Updated 21 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಶನಿವಾರ 61 ಮಂದಿ ಆಟಗಾರ್ತಿಯರನ್ನು ಆಯ್ಕೆ ಮಾಡಿದೆ. ಈ ಕುರಿತು ಹಾಕಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಶಿಬಿರಕ್ಕೆ ಆಯ್ಕೆಯಾಗಿರುವ ಆಟಗಾರ್ತಿಯರು: ಗೋಲ್‌ಕೀಪರ್‌: ಸವಿತಾ, ರಜನಿ ಎತಿಮರ್ಪು, ಸ್ವಾತಿ, ಸೋನಲ್‌ ಮಿಂಜ್‌, ರೇಣು ಬಾಲಾ, ಜಸ್‌ಪ್ರೀತ್‌ ಕೌರ್‌ ಮತ್ತು ಚಂಚಲಾ. ಡಿಫೆಂಡರ್ಸ್‌: ದೀಪ್‌ ಗ್ರೇಸ್‌ ಎಕ್ಕಾ, ಸುನಿತಾ ಲಾಕ್ರಾ, ರಶ್ಮಿತಾ ಮಿಂಜ್‌, ಸುಮನಾ ದೇವಿ ತೌದಮ್‌, ಸುಶೀಲಾ ಚಾನು ಪುಖ್ರಾಮ್‌ಬಮ್‌, ನೀಲು ದಾಡಿಯಾ, ಗುರ್ಜಿತ್‌ ಕೌರ್‌, ಗಗನ್‌ದೀಪ್‌, ಮಹಿಮಾ ಚೌಧರಿ, ಕನಿಕಾ ರಾಜ್‌, ಎಸ್‌.ಪಿ.ಕೃತಿಕಾ, ಗುರ್ಲೀನ್‌ ಗ್ರೇವಾಲ್, ನಿಶಾ, ಸೋನಿಕಾ ಮತ್ತು ಮನಮೀತ್‌ ಕೌರ್‌.

ಮಿಡ್‌ಫೀಲ್ಡರ್ಸ್‌: ದೀಪಿಕಾ, ಮೋನಿಕಾ, ನಮಿತಾ ಟೊಪ್ಪೊ, ನಿಕ್ಕಿ ಪ್ರಧಾನ್‌, ಉದಿತಾ, ಲಿಲಿಮಾ ಮಿಂಜ್‌, ನೇಹಾ ಗೋಯಲ್‌, ಕರೀಷ್ಮಾ ಯಾದವ್‌, ಮನ್‌ಪ್ರೀತ್‌ ಕೌರ್‌, ಜ್ಯೋತಿ, ಮರಿಯಾನ ಕುಜುರ್‌, ಕೆ.ವಿಜಯಲಕ್ಷ್ಮಿ, ಭಾವನಾ ಖಾಡೆ, ಕಾವೇರಮ್ಮ ಅಲಮೆಂಗಾಡ, ರಾಜು ರಾನ್ವಾ, ಶ್ಯಾಮ ತಿಡಗಾಮ್‌, ಲಾಲ್ಹುಮಾವಿ, ಪೂಜಾ ಯಾದವ್‌, ಶಾಲು ಮನ್‌, ಮೈತ್ರಿ ರಾಮವಾಲಾ, ಅನುಜಾ ಸಿಂಗ್‌, ಎಚ್‌.ಆರ್‌.ಅಂಜಲಿ ಮತ್ತು ಪ್ರಿಯಾ.

ಫಾರ್ವರ್ಡ್ಸ್‌: ರಾಣಿ, ಪೂನಮ್‌ ರಾಣಿ, ನವನೀತಾ ಕೌರ್‌, ವಂದನಾ ಕಟಾರಿಯಾ, ಅನುಪಾ ಬಾರ್ಲಾ, ಲಾಲ್ರೆಮ್‌ಸಿಯಾಮಿ, ನವಜೋತ್‌ ಕೌರ್‌, ರೀನಾ ಕೋಖರ್‌, ಸೌಂದರ್ಯ ಯೆಂದಳಾ, ಕೆ.ಎಂ.ಆರ್ಯಾ, ಸಿದ್ಧಿ ಸಿಂಗ್‌, ಪ್ರೀತಿ ದುಬೆ, ಪ್ರಿಯಾಂಕ ವಾಂಖೆಡೆ, ರಾಜ್ವಿಂದರ್‌ ಕೌರ್‌, ಲೀಲಾವತಿ ಮಲ್ಲಮಾಡ ಮತ್ತು ವಿರಾಜನಿ ಎಕ್ಕಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT