ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಶಾನ್‌ ಜೋಸೆಫ್‌ ಆಲ್‌ರೌಂಡ್‌ ಆಟ

Last Updated 22 ಆಗಸ್ಟ್ 2018, 18:21 IST
ಅಕ್ಷರ ಗಾತ್ರ

ಬೆಂಗಳೂರು: ಶಾನ್‌ ಜೋಸೆಫ್‌ ಅವರ ಆಲ್‌ರೌಂಡ್‌ ಆಟದ ನೆರವಿನಿಂದ (45 ರನ್‌, 19ಕ್ಕೆ 3 ವಿಕೆಟ್‌) ಕಂಬೈನ್ಡ್‌ ಸಿಟಿ ಇಲೆವನ್‌ ತಂಡವು ಕೆಎಸ್‌ಸಿಎ ಆಶ್ರಯದ 19 ವರ್ಷದೊಳಗಿನವರ ಅಂತರ ವಲಯ ಕ್ರಿಕೆಟ್‌ ಟೂರ್ನಿಯ ಬೆಂಗಳೂರು ಸಿಟಿ ಇಲೆವನ್‌ ತಂಡದ ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.

ಸಂಕ್ಷಿಪ್ತ ಸ್ಕೋರ್‌: ಕಂಬೈನ್ಡ್‌ ಸಿಟಿ ಇಲೆವನ್‌: ಮೊದಲ ಇನಿಂಗ್ಸ್‌: 63.5 ಓವರ್‌ಗಳಲ್ಲಿ 206 (ಅಮೋಧ್‌ 24, ಆದರ್ಶ್‌ ಪ್ರಜ್ವಲ್‌ 33, ಶಾನ್‌ ಜೋಸೆಫ್‌ 45, ಎನ್‌.ಎ.ಚಿನ್ಮಯ್‌ 57ಕ್ಕೆ 4). ಎರಡನೇ ಇನಿಂಗ್ಸ್‌:
7.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 28 (ರೋಹನ್‌ ನಾಯ್ಕರ್‌ ಔಟಾಗದೆ 21).

ಬೆಂಗಳೂರು ಸಿಟಿ ಇಲೆವನ್‌: 50.4 ಓವರ್‌ಗಳಲ್ಲಿ 143 (ರಿಶಿ ಭನ್ಸಾಲಿ 20, ಸನಿಲ್‌ ನಾವರ್‌ 22, ಸಾಯಿದೀಪ್‌ ಗಣೇಶ್‌, ಶಾನ್‌ ಜೋಸೆಫ್‌ 19ಕ್ಕೆ 3, ಮುನಿಮ್‌ ಮೆಹದಿ 23ಕ್ಕೆ 2). ಫಲಿತಾಂಶ: ಪಂದ್ಯ ಡ್ರಾ.

ಕಂಬೈನ್ಡ್‌ ಮೊಫುಶಲ್‌ ಇಲೆವನ್‌: ಮೊದಲ ಇನಿಂಗ್ಸ್‌: 51.2 ಓವರ್‌ಗಳಲ್ಲಿ 135 (ಅಜಯ್‌ ಗೌಡ 36, ಪರೀಕ್ಷಿತ್‌ ಒಕ್ಕುಂದ 33, ಎಸ್‌ಎಸ್‌ಜಿ
ರೋಹಿತ್‌ 40ಕ್ಕೆ 4, ಕೆ.ಬಿ. ವಾಧ್ವಾ 30ಕ್ಕೆ 6).

ಬೆಂಗಳೂರು ವಲಯ: ಮೊದಲ ಇನಿಂಗ್ಸ್‌: 46.4 ಓವರ್‌ಗಳಲ್ಲಿ 143 (ಬಿ. ಯು. ಶಿವಕುಮಾರ್‌ 22, ತುಷಾರ್‌ ಸಿಂಗ್‌ 43, ವಿ.ಎನ್‌. ಸಂಜಯ್‌ 60ಕ್ಕೆ 6). ಫಲಿತಾಂಶ: ಪಂದ್ಯ ಡ್ರಾ.

ಅಧ್ಯಕ್ಷರ ಇಲೆವನ್‌: 38.3 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 92 (ಗೌತಮ್‌ ದೀಲಿಪ್‌ ಔಟಾಗದೆ 39, ಎಲ್‌.ಆರ್‌. ಕುಮಾರ್‌ 36ಕ್ಕೆ 5). (ಮೊಫುಶಲ್‌ ಇಲೆವನ್‌ ಎದುರಿನ ಪಂದ್ಯ): ಫಲಿತಾಂಶ: ಮಳೆಯಿಂದ ಪಂದ್ಯ ರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT