ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋದ್ರೇಜ್‌: ಪ್ರೊಟೆಕ್ಟ್‌ ಎಂಆರ್‌ ಮ್ಯಾಜಿಕ್‌

Last Updated 22 ಆಗಸ್ಟ್ 2018, 19:12 IST
ಅಕ್ಷರ ಗಾತ್ರ

ಬೆಂಗಳೂರು: ಗೋದ್ರೇಜ್‌ ಕನ್ಸೂಮರ್ ಪ್ರಾಡಕ್ಟ್ಸ್ ಲಿಮಿಟೆಡ್‌, ವೈಯಕ್ತಿಕ ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ದ್ರವರೂಪಕ್ಕೆ ಬದಲಾಯಿಸುವ ‘ಪ್ರೊಟೆಕ್ಟ್‌ ಎಂಆರ್‌ ಮ್ಯಾಜಿಕ್‌’ ಹೆಸರಿನ ಪುಡಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

200 ಎಂಎಲ್‌ನಷ್ಟು ಲಿಕ್ವಿಡ್‌ ಹ್ಯಾಂಡ್‌ವಾಷ್‌ ಆಗಿ ಪರಿವರ್ತನೆಗೊಳ್ಳುವ ಈ ಸ್ಯಾಚೆಟ್‌ ಬೆಲೆ ₹ 15 ಇದೆ. ಕೈತೊಳೆಯುವ ಸಾಬೂನುಗಳ ದೇಶಿ ಮಾರುಕಟ್ಟೆಯಲ್ಲಿನ ವಹಿವಾಟು ₹ 8 ಸಾವಿರ ಕೋಟಿಗಳಷ್ಟಿದ್ದು, ಶೇ 15ರಷ್ಟು ಬೆಳವಣಿಗೆ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT