‘ಕಳೆದ ವರ್ಷವೂ ಸುಮಾರು 18 ಸಾವಿರ ಸೀಟುಗಳು ಉಳಿದಿದ್ದವು. ಕಂಪ್ಯೂಟರ್ ಸೈನ್ಸ್,ಇನ್‌ಫರ್ಮೇಷನ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್,ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ಸ್,ಮೆಕ್ಯಾನಿಕಲ್,ಸಿವಿಲ್, ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್‌ವಿಷಯಗಳನ್ನು ಬಿಟ್ಟು ಬೇರೆ ಕೋರ್ಸ್‌ಗಳಿಗೆ ಬೇಡಿಕೆಯೇ ಇಲ್ಲ’ ಎಂದುಕೆಇಎ ಆಡಳಿತಾಧಿಕಾರಿ ಎಸ್.ಎನ್.ಗಂಗಾಧರಯ್ಯ ತಿಳಿಸಿದರು.