ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನೂತನ ಕೇಶ ವಿನ್ಯಾಸದಲ್ಲಿ ಎಂ.ಎಸ್‌. ದೋನಿ

Last Updated 23 ಏಪ್ರಿಲ್ 2018, 12:20 IST
ಅಕ್ಷರ ಗಾತ್ರ

ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಎಂ.ಎಸ್.ದೋನಿ ಅವರು ವಿಭಿನ್ನವಾದ ವಿನೂತನ ಕೇಶ ವಿನ್ಯಾಸದೊಂದಿಗೆ ಕಾಣಿಸಿಕೊಂಡಿದ್ದು, ‘ವೈಕಿಂಗ್’ ಸ್ಟೈಲ್‌ ಸದ್ದುಮಾಡುತ್ತಿದೆ.

ಭಾರತದ ಕ್ರಿಕೆಟಿಗರಾದ ಮಹೇಂದ್ರ ಸಿಂಗ್‌ ದೋನಿ, ವಿರಾಟ್‌ ಕೊಹ್ಲಿ, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಉಮೇಶ್‌ ಯಾದವ್‌ ಹೊಸ ಕೇಶ ವಿನ್ಯಾಸದ ಮೂಲಕ ಗಮನ ಸೆಳೆಯುತ್ತಿದ್ದಾರೆ.

ತಾರಾ ಕೇಶ ವಿನ್ಯಾಸಕಿ ಹಾಗೂ ದೋನಿಯ ಆಪ್ತ ಸ್ನೇಹಿತೆ ಸಪ್ನಾ ಎಂ. ಭವಾನಿ ಅವರು, ಈ ಹೊಸ ಕೇಶ ವಿನ್ಯಾಸದ ಹೆಸರನ್ನು ‘ವೈಕಿಂಗ್’ ಎಂದು ಬಹಿರಂಗಪಡಿಸಿ ಟ್ವೀಟ್‌ ಮಾಡಿದ್ದಾರೆ. ದೋನಿಯ ಈ ನೂತನ ಕೇಶ ವಿನ್ಯಾಸ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT