ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಬಾರ ರಫ್ತು ಹೆಚ್ಚಳ

Last Updated 23 ಏಪ್ರಿಲ್ 2018, 19:34 IST
ಅಕ್ಷರ ಗಾತ್ರ

ತಿರುವನಂತಪುರ: 2017ರ ಏಪ್ರಿಲ್‌–ಡಿಸೆಂಬರ್ ಅವಧಿಯಲ್ಲಿ  ₹13,168 ಕೋಟಿ ಮೌಲ್ಯದ 7.97 ಲಕ್ಷ ಟನ್‌ಗಳಷ್ಟು ಸಂಬಾರ ಮತ್ತು ಸಂಬಾರ ಪದಾರ್ಥಗಳನ್ನು ರಫ್ತು ಮಾಡಲಾಗಿದೆ.

ಈ ರಫ್ತು ವಹಿವಾಟು, ಮೌಲ್ಯದ ಲೆಕ್ಕದಲ್ಲಿ ಶೇ 20 ರಷ್ಟು ಹಾಗೂ ರೂಪಾಯಿ ಲೆಕ್ಕದಲ್ಲಿ ಶೇ 4 ರಷ್ಟು ಏರಿಕೆಯಾಗಿದೆ.

2016ರ ಇದೇ ಅವಧಿಯಲ್ಲಿ ₹ 12,607 ಕೋಟಿ ಮೌಲ್ಯದ  6.63 ಲಕ್ಷ ಟನ್‌ ರಫ್ತು ಮಾಡಲಾಗಿತ್ತು ಎಂದು ಸಂಬಾರ ಮಂಡಳಿ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT