ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಸಮೂಹದ ಡಿಜಿಟಲ್ ಉದ್ಯೋಗದ ಕನಸು

Last Updated 24 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಭಾರತವು ಡಿಜಿಟಲ್‌ ತಂತ್ರಜ್ಞಾನದೆಡೆಗೆ ವ್ಯಾಪಕವಾಗಿ ತೆರೆದುಕೊಳ್ಳುತ್ತಿದೆ. ‘ಡಿಜಿಟಲ್‌ ಭಾರತ’ ಕಾರ್ಯಕ್ರಮದಡಿ, ಡಿಜಿಟಲ್‌ ಕೌಶಲ್ಯಗಳಿಗೆ ಹೆಚ್ಚಿನ ಮಹತ್ವವೂ ಒದಗಿದೆ. ಪ್ರತಿಯೊಂದು ಕ್ಷೇತ್ರವೂ ಸ್ಮಾರ್ಟ್ ಆಗುತ್ತಿದೆ. ಹೀಗಾಗಿ ಡಿಜಿಟಲ್‌ ಕೌಶಲ ಕರಗತ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ದೇಶದ ಯುವ ಸಮೂಹದ ಉದ್ಯೋಗ ಆಕಾಂಕ್ಷೆಗಳ ಕುರಿತು ‘ಐ–ಜೆನ್‌ ಯೂಗೌ’ಸಂಸ್ಡೆ ನಡೆಸಿದ ಸಮೀಕ್ಷೆಯ ವಿವರ ಇಲ್ಲಿದೆ.

ಮೊಬೈಲ್‌ ಸೇವಾಸಂಸ್ಥೆ ವೊಡಾಫೋನ್‌, ವಿಶ್ವದ ಅತಿದೊಡ್ಡ ಅಂತರರಾಷ್ಟ್ರೀಯ ಉದ್ಯೋಗ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದಕ್ಕೆ ‘ವಾಟ್ ವಿಲ್ ಯೂ ಬಿ’ ಎಂದು ಹೆಸರಿಡಲಾಗಿದೆ. ಈ ವೇದಿಕೆಯಲ್ಲಿ  ಯುವಜನರು ತಮ್ಮ ಕೌಶಲ ಆಧರಿಸಿ ಡಿಜಿಟಲ್ ಉದ್ಯೋಗ ಮತ್ತು  ತರಬೇತಿ  ಪಡೆಯಬಹುದು.  ಈ ಸಮೀಕ್ಷೆ  ಕುರಿತು ಅಂತರ್ಜಾಲ ತಾಣದಲ್ಲಿ   https://yougov.co.uk/findsolutions/omnibus/international/vodafone-study-igen ಮಾಹಿತಿ ಪಡೆಯಬಹುದು.

ಆಧಾರ: ಐ–ಜೆನ್ ಯುಗೌ ಸಮೀಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT