ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾರ್ಸಿಯಾಗೆ ಆಘಾತ ನೀಡಿದ ಶರಪೋವಾ

Last Updated 24 ಏಪ್ರಿಲ್ 2018, 18:32 IST
ಅಕ್ಷರ ಗಾತ್ರ

ಸ್ಟಟ್‌ಗರ್ಟ್‌, ಜರ್ಮನಿ : ರಷ್ಯಾದ ಮರಿಯಾ ಶರಪೋವಾ, ಸ್ಟಟ್‌ಗರ್ಟ್‌ ಗ್ರ್ಯಾನ್‌ ಪ್ರಿ ಟೆನಿಸ್‌ ಟೂರ್ನಿಯ ಪಂದ್ಯದಲ್ಲಿ ಫ್ರಾನ್ಸ್‌ನ ಕ್ಯಾರೋಲಿನಾ ಗಾರ್ಸಿಯಾಗೆ ಆಘಾತ ನೀಡಿದ್ದಾರೆ.

ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಶರಪೋವಾ 3–6, 7–6, 6–4ರಲ್ಲಿ ಆರನೇ ಶ್ರೇಯಾಂಕಿತೆ ಗಾರ್ಸಿಯಾ ಸವಾಲು ಮೀರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT