ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್ ಕೋಚ್‌ ಹೆನ್ರಿ ನಿಧನ

Last Updated 24 ಏಪ್ರಿಲ್ 2018, 18:36 IST
ಅಕ್ಷರ ಗಾತ್ರ

ಪ್ಯಾರಿಸ್‌ : ಫ್ರಾನ್ಸ್‌ ಫುಟ್‌ಬಾಲ್ ತಂಡದ ಹಿಂದಿನ ಕೋಚ್ ಆಗಿದ್ದ ಹೆನ್ರಿ ಮಿಷೆಲ್‌ (70) ಮಂಗಳವಾರ ನಿಧನರಾದರು ಎಂದು ಫ್ರೆಂಚ್ ಫುಟ್‌ಬಾಲರ್ಸ್ ಯೂನಿಯನ್ ತಿಳಿಸಿದೆ.

1967ರಿಂದ 1980ರ ವರೆಗೆ ಒಟ್ಟು 58 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ನಂತರ ತರಬೇತಿ ನೀಡಲು ಆರಂಭಿಸಿದ ಅವರು 1982ರಲ್ಲಿ ಫ್ರಾನ್ಸ್‌ ತಂಡ ಒಲಿಂಪಿಕ್ ಪಕದ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. 1986ರ ವಿಶ್ವಕಪ್‌ನಲ್ಲಿ ಫ್ರಾನ್ಸ್‌ ಸೆಮಿಫೈನಲ್‌ ಪ್ರವೇಶಿಸಿತ್ತು. ಆದರೆ 1988ರ ಯೂರೊ ಕಪ್‌ ಟೂರ್ನಿಗೆ ತಂಡ ಅರ್ಹತೆ ಗಳಿಸಲು ವಿಫಲವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT