ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 101 ನಾಮಪತ್ರ ಸಲ್ಲಿಕೆ

Last Updated 25 ಏಪ್ರಿಲ್ 2018, 5:23 IST
ಅಕ್ಷರ ಗಾತ್ರ

ಬಾಗಲಕೋಟೆ: ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಂಗಳವಾರ ಜಿಲ್ಲೆಯಲ್ಲಿ 101 ನಾಮಪತ್ರಗಳು ಸಲ್ಲಿಕೆಯಾಗಿವೆ.

ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 11,ಜಮಖಂಡಿಯಲ್ಲಿ 17 ಅಭ್ಯರ್ಥಿಗಳಿಂದ 23, ಬೀಳಗಿಯಲ್ಲಿ 17 ಅಭ್ಯರ್ಥಿಗಳಿಂದ 18, ತೇರದಾಳದಲ್ಲಿ 9, ಹುನಗುಂದದಲ್ಲಿ 8 ಅಭ್ಯರ್ಥಿಗಳಿಂದ 9, ಬಾದಾಮಿಯಲ್ಲಿ 22 ಹಾಗೂ ಮುಧೋಳದಲ್ಲಿ 9 ನಾಮಪತ್ರ ಸಲ್ಲಿಕೆಯಾಗಿವೆ.

ಮುಧೋಳ: ಸತೀಶ ಬಂಡಿವಡ್ಡರ (ಕಾಂಗ್ರೆಸ್), ರಮೇಶ ಗೋನ್ಯಾಗೋಳ (ಪ್ರಬುದ್ಧ ರಿಪಬ್ಲಿಕ್ ಪಾರ್ಟಿ), ಗೋವಿಂದ ಕಾರಜೋಳ (ಬಿಜೆಪಿ), ಬಸವಂತ ಕಾಂಬಳೆ (ಕರ್ನಾಟಕ ರಾಜ್ಯ ರೈತ ಸಂಘ), ಭೀಮರಾವ್ ಕಾಳವ್ವಗೋಳ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ), ಶಂಕರ ಪೂಜಾರಿ (ಪಕ್ಷೇತರ), ಅರವಿಂದ ಕಾಂಬಳೆ (ಪಕ್ಷೇತರ)

ತೇರದಾಳ: ಪ್ರಭಾಕರ ಚಲವಾದಿ (ಪ್ರಜಾಪರಿವರ್ತನ ಪಾರ್ಟಿ), ಸಿದ್ದಪ್ಪ ಕಲ್ಲಪ್ಪ ಸವದಿ (ಬಿಜೆಪಿ), ಮಲಕಪ್ಪ ಸಪ್ತಸಾಗರ (ಜನಹಿತ ಪಕ್ಷ), ಬಸಪ್ಪ ಕೊಣ್ಣೂರ (ಜೆಡಿಎಸ್), ಪೂಜಾ ಮಲ್ಲಪ್ಪ ಬೇವೂರ (ಭಾರತೀಯ ಜನಶಕ್ತಿ ಕಾಂಗ್ರೆಸ್), ಬಸವರಾಜ ಗಾಯಕವಾಡ (ಶಿವಸೇನಾ), ಜಾವೀದ ಇನಾಂದಾರ (ಎಂಇಪಿ), ಕಲ್ಲಪ್ಪ ಪಿಚೇಲಿ (ಪಕ್ಷೇತರ)ಮಹ್ಮದ ದವ್ವ (ಬಹುಜನ ಮುಕ್ತಿ ಪಾರ್ಟಿ).

ಜಮಖಂಡಿ: ವಾಸುದೇವ ಪಾರಸ (ಶಿವಸೇನಾ), ಶ್ರೀಕಾಂತ ಕುಲಕರ್ಣಿ (ಬಿಜೆಪಿ) ರಾಜೇಸಾಬ ಮಸಳಿ (ಸರ್ವಜನತಾ ಪಾರ್ಟಿ), ಪರಶುರಾಮ ಮಹಾರಾಜನವರ (ಪ್ರಜಾ ಪರಿವರ್ತನ ಪಾರ್ಟಿ), ಶ್ರೀಶೈಲ ದಳವಾಯಿ, ಸುಶೀಲಕುಮಾರ ಬೆಳಗಲಿ,ಶಂಕರಗೌಡ ಬಿರಾದಾರ, ಹನಮಂತ ಮಾಲಾಪುರ, ಶ್ರೀಕಾಂತ ಮುಧೋಳ, ರಾಮಪ್ಪ ಶಿಂಗೆ, ನಾಗಪ್ಪ ತಳವಾರ, ಸದಾಶಿವ ಕಲಾಲ, ಡೊಂಕಪ್ಪ ಚೌರಿ, ಮುಸ್ತಾಫ ಜಹಗೀರದಾರ, ಗುರಪ್ಪ ಮಳಗುಂಡಿ, ಹನಮಂತ ಮಂಡಾಗಣಿ, ಶಿವಾನಂದ ಕಾಖಂಡಕಿ, (ಪಕ್ಷೇತರ).

ಬೀಳಗಿ: ಮುರುಗೇಶ ರುದ್ರಪ್ಪ ನಿರಾಣಿ (ಬಿಜೆಪಿ), ಹನಮಂತ ರುದ್ರಪ್ಪ ನಿರಾಣಿ (ಬಿ ಜೆ ಪಿ) ಹಾಗೂ (ಪಕ್ಷೇತರ), ಜಗದೀಶಗೌಡ ತಿಮ್ಮನಗೌಡ ಪಾಟೀಲ (ಕಾಂಗ್ರೆಸ್), ಪರಮರಾಮಾರೂಢ ಸ್ವಾಮೀಜಿ (ಪಕ್ಷೇತರ), ಮುತ್ತಪ್ಪ ನಿಂಗಪ್ಪ ನಾಯ್ಕರ (ಪಕ್ಷೇತರ), ಗೋವಿಂದಗೌಡ ರಾಮನಗೌಡ ಸಣ್ಣಗೌಡರ (ಪಕ್ಷೇತರ), ನಾಗೇಶ ಗೋಲಶೆಟ್ಟಿ (ಪಕ್ಷೇತರ), ಸಂಗಪ್ಪ ತಿಪ್ಪಣ್ಣ ಕಂದಗಲ್ (ಜೆಡಿಎಸ್), ರೇಖಾ ಲಕ್ಷ್ಮಣರಾವ ನಾಯ್ಕರ (ಎಂಇಪಿ), ಪ್ರಭು ಶಿವಪ್ಪ ಮುಗಳೊಳ್ಳಿ (ಪಕ್ಷೇತರ), ಮುನಿರಾಹ್ಮದ ಮಲ್ಲಿಕಸಾಬ್ ಖಾಜಿ (ಐಎನ್ ಸಿಪಿ), ಶ್ರೀಶೈಲ ಗಟ್ಟೆಪ್ಪ ಪಸಾರ (ಜನಸಾಮಾನ್ಯರ ಪಕ್ಷ), ಬಾಬೂಷಾ ದಸ್ತಗೀರ ರೊಳ್ಳಿ (ಪಕ್ಷೇತರ), ಕೋಮಾರ ಮುತ್ತಪ್ಪ ಹನಮಪ್ಪ (ಜನಸಾಮಾನ್ಯರ ಪಕ್ಷ), ಅಶ್ವಿನಿ ಲವರಾಯ ದೇಸಾಯಿ (ಭಾರತೀಯ ಜನಶಕ್ತಿ ಕಾಂಗ್ರೆಸ್), ಕರಿಯಪ್ಪ ಹನಮಪ್ಪ ಆನದಿನ್ನಿ (ಪಕ್ಷೇತರ), ಅಯ್ಯಪ್ಪ ಬಸಲಿಂಗಪ್ಪ ಬಳ್ಳೂರ (ಜೆಡಿಎಸ್/ಪಕ್ಷೇತರ), ಮೀರಾಸಾಬ್ ಮೌಲಾಸಾಬ್ ಶೇಖ್ (ಪಕ್ಷೇತರ), ಕೂಸಪ್ಪ ಶಿವಲಿಂಗಪ್ಪ ಚಲವಾದಿ (ಪಕ್ಷೇತರ),ಬಾದಷಾ ಮಹಮ್ಮದ ಸಾಬ್ ಕೌಜಲಗಿ (ಪಕ್ಷೇತರ), ಸಾಧಿಕ್ ಎಂ ಐಗಳಿಕರ (ಪಕ್ಷೇತರ), ನರೇಂದ್ರಬಾಬು ಪಿ ಜೆ (ಪಕ್ಷೇತರ), ಬಸೀರಅಹಮ್ಮದ ಸೈಪನಸಾಬ ದಾಡಿವಾಲೆ (ಪಕ್ಷೇತರ), ಮನಸೂರಸಾಬ ಮುಜಾವರ (ಸಾಮಾನ್ಯ ಜನತಾ ಪಕ್ಷ).

ಬಾದಾಮಿ: ಡೋಂಗ್ರಿಸಾಬ್ ನದಾಫ್ (ಭಾರತೀಯ ಹೊಸ ಕಾಂಗ್ರೆಸ್ ರಾಷ್ಟ್ರೀಯ ಪಕ್ಷ), ರಾಜೇಂದ್ರ ಅಡಗಲ್ಲ (ಪಕ್ಷೇತರ), ಕುತುಬುದ್ದೀನ್ ಖಾಜಿ (ಎಂಇಪಿ), ಶೌಕತ್ ಅಲಿ ಸೌದಾಗರ (ಪಕ್ಷೇತರ), ಬುಡ್ಡೇಸಾಬ್ ಪೆಂಡಾರಿ (ಪಕ್ಷೇತರ), ಬಿ.ಶ್ರೀರಾಮಲು (ಬಿಜೆಪಿ), ಹನುಮಂತ ಮಾವಿನಮರದ (ಜೆಡಿಎಸ್), ಮಹಾಂತೇಶ ಮಮದಾಪುರ (ಬಿಜೆಪಿ/ ಪಕ್ಷೇತರ), ಮಹಾಗುಂಡಪ್ಪ ಪಟ್ಟಣಶೆಟ್ಟಿ (ಬಿಜೆಪಿ), ರವಿ ಕುಲಕರ್ಣಿ (ರಾಣಿ ಚೆನ್ನಮ್ಮ ಪಾರ್ಟಿ), ಸಿದ್ದರಾಮಯ್ಯ (ಕಾಂಗ್ರೆಸ್), ಲಕ್ಷ್ಮಣ ಮರಡಿತೋಟ (ಪಕ್ಷೇತರ).

ಬಾಗಲಕೋಟೆ: ಮಹ್ಮದ್ ಸಲೀಂ ಪಠಾಣ (ಪಕ್ಷೇತರ), ನಾಗರಾಜ ಕಲಕುಟಕರ (ಪಕ್ಷೇತರ), ಅಮರಸಾಬ ಪುಣೇಕರ (ಪಕ್ಷೇತರ), ಅಲ್ತಾಫ್ ಹುಸೇನ್ ಬೆನ್ನೂರ(ಪಕ್ಷೇತರ), ಪರಶುರಾಮ ನೀಲನಾಯಕ (ಭಾರತೀಯ ರಿಪಬ್ಲಿಕ್ ಪಾರ್ಟಿ), ಮಲ್ಲಿನಾಥ ಹಿರೇಮಠ (ಪ್ರಜಾ ಪರಿವರ್ತನ ಪಾರ್ಟಿ), ಪ್ರವೀಣಕುಮಾರ ಹಿರೇಕುಂಬಿ (ಪಕ್ಷೇತರ), ಯಂಕಪ್ಪ ಕಮತಗಿ (ಪಕ್ಷೇತರ), ಮೋಹಶೀಖಾನ್ ಖಾಜಿ (ಭಾರತೀಯ ಹೊಸ ರಾಷ್ಟ್ರೀಯ ಕಾಂಗ್ರೆಸ್), ಬಸವರಾಜ ವಡ್ಡರ (ಪಕ್ಷೇತರ), ಮನೋಹರ ಮೇಟಿ (ಪಕ್ಷೇತರ).

ಹುನಗುಂದ: ವಿಜಯಾನಂದ ಕಾಶಪ್ಪನವರ (ಕಾಂಗ್ರೆಸ್), ಬಸನಗೌಡ ಮೇಟಿ (ಎಂಇಪಿ), ಸಿದ್ದಪ್ಪ ತುಡಬಿನಾಳ (ಕರ್ನಾಟಕ ಜನತಾ ಪಕ್ಷ), ಸಿದ್ದನಗೌಡ ಗೌಡ್ರ (ಪಕ್ಷೇತರ), ಷಡಕ್ಷರಯ್ಯ ನವಲಿಹಿರೇಮಠ (ಪಕ್ಷೇತರ), ಪ್ರದೀಪ್ ಅಮರಣ್ಣವರ (ಶಿವಸೇನಾ), ದೊಡ್ಡನಗೌಡ ಪಾಟೀಲ (ಬಿಜೆಪಿ), ಮಹಾಂತೇಶ ಗಗ್ಗರಿ (ಪಕ್ಷೇತರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT