ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ₹999 ಬೆಲೆಯ ಗಿಫ್ಟ್ ವೋಚರ್, ಕ್ಯಾಶ್ ಕೆನಾನ್, ಕಂಪೆನಿಯ ಬ್ರಾಂಡೆಡ್ ಬ್ಯಾಗ್, ಟೀ–ಶಾರ್ಟ್, ನೋಟ್ಬುಕ್ ನೀಡಲಾಗುತ್ತದೆ. ಉದ್ಘಾಟನಾ ಕಾರ್ಯಕ್ರಮವನ್ನು ಫೇಸ್ಬುಕ್, ಟ್ವಿಟರ್, ಯುಟ್ಯೂಬ್ನಲ್ಲಿ ನೇರ ಪ್ರಸಾರ ಮಾಡಲಾಗುವುದೆಂದು ಕಂಪೆನಿ ತಿಳಿಸಿದೆ.

ಗುಣಲಕ್ಷಣಗಳು
ಪ್ರೊಸೆಸರ್ - ಸ್ನಾಪ್ಡ್ರ್ಯಾಗನ್ 845 ಎಸ್ಒಸಿ
ಮೆಮೊರಿ – 8 ಜಿಬಿ (ರ್ಯಾಮ್)
ಪರದೆ – 6.28 (1080 x 2160 ಪಿಕ್ಸೆಲ್)
ಬ್ಯಾಟರಿ– ವೈರ್ಲೆಸ್ ಚಾರ್ಜಿಂಗ್