ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಟಿ: ಸ್ವೀಡನ್‌ಗೆ ತೆರಳಿದ ಭಾರತ ತಂಡ‌

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವ ಚಾಂಪಿಯನ್‌ಷಿಪ್‌ಗಾಗಿ ಭಾರತದ ಟೇಬಲ್‌ ಟೆನಿಸ್‌ ತಂಡ ಸ್ವೀಡನ್‌ನ ಹ್ಯಾಮ್‌ ಸ್ಟಡ್‌ಗೆ ತೆರಳಿದೆ.

ಏಪ್ರಿಲ್‌ 29ರಿಂದ ಮೇ 6ರವರೆಗೆ ವಿಶ್ವ ಚಾಂಪಿ ಯನ್‌ಷಿಪ್‌ ನಡೆಯಲಿದೆ. ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಅಮೋಘ ಸಾಧನೆ ಮಾಡಿದ ತಂಡವನ್ನೇ ಭಾರತದ ಟೇಬಲ್‌ ಟೆನಿಸ್‌ ಫೆಡರೇಷನ್‌ (ಟಿಟಿಎಫ್‌ಐ) ಉಳಿಸಿಕೊಂಡಿದೆ.

ತಂಡ ಇಂತಿದೆ: ಪುರುಷರು: ಶರತ್‌ ಕಮಲ್‌, ಜ್ಞಾನಶೇಖರನ್‌ ಸತ್ಯನ್‌, ಅಮಲ್‌ರಾಜ್‌, ಹರ್ಮಿತ್‌ ದೇಸಾಯಿ, ಸನಿಲ್‌ ಶೆಟ್ಟಿ; ಮಹಿಳೆಯರು: ಮಣಿಕಾ ಬಾತ್ರಾ, ಮೌಮಾ ದಾಸ್‌, ಮಧುರಿಕಾ ಪಾಟ್ಕರ್‌, ಪೂಜಾ ಸಹಸ್ರಬುದ್ಧೆ, ಸುತೀರ್ಥ ಮುಖರ್ಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT