ಶುಕ್ರವಾರ, 19 ಏಪ್ರಿಲ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ. ದಾಳಿ: ಗುತ್ತಿಗೆದಾರರ ಬಳಿ ₹6.7 ಕೋಟಿ; ರಾಜ್ಯದಲ್ಲಿ ಒಟ್ಟು ₹10.6 ಕೋಟಿ ವಶ

Last Updated 26 ಏಪ್ರಿಲ್ 2018, 14:00 IST
ಅಕ್ಷರ ಗಾತ್ರ

ಬೆಂಗಳೂರು: ಎಟಿಎಂಗಳಲ್ಲಿ ನಗದು ಕೊರತೆ ಉಂಟಾಗಿ ಹಣ ಸಿಗದೇ ಸಾರ್ವಜನಿಕರು ಪರದಾಡುವ ಸ್ಥಿತಿ ಸೃಷ್ಟಿಯಾಗಿತ್ತು. ಗುಪ್ತಚಾರ ಇಲಾಖೆ ಮಾಹಿತಿ ಆಧರಿಸಿ ಗುತ್ತಿಗೆದಾರರು ಸೇರಿ ರಾಜ್ಯದ ಅನೇಕ ಕಡೆ ದಾಳಿ ನಡೆಸಿರುವ ಆದಾಯ ತೆರಿಗೆ(ಐ.ಟಿ) ಅಧಿಕಾರಿಗಳು ಒಟ್ಟು ₹10.6 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ.

ಮೈಸೂರು ಭಾಗದಲ್ಲಿ ನಾಲ್ಕು ಮಂದಿ ಗುತ್ತಿಗೆದಾರರ ಮನೆಗಳ ಮೇಲೆ ಏ.24ರಿಂದ 26ರ ವರೆಗೆ ದಾಳಿ ನಡೆಸಿದ ಆದಾಯ ತೆರಿಗೆ( ಐ.ಟಿ) ಅಧಿಕಾರಿಗಳು ₹6.76 ಕೋಟಿ ನಗದು ವಶ ಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡಿರುವ ನಗದು ₹500 ಹಾಗೂ ₹2000 ಮುಖಬೆಲೆ ನೋಟುಗಳಿಂದ ಕೂಡಿದೆ.

ರಾಜ್ಯದ ವಿವಿಧೆಡೆ ನಡೆಸಿದ ದಾಳಿಯಲ್ಲಿ ಒಟ್ಟಾರೆ ₹10.6 ಕೋಟಿ ನಗದು ಹಾಗೂ ₹1.3 ಕೋಟಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು...

ನಗದು ಕೊರತೆಯ ನಾನಾ ಮಜಲು

ಬೆಂಗಳೂರಿಗೆ ಹಣ ಪೂರೈಸಲು ‘ಎಸ್‌ಬಿಐ’ನ ತುರ್ತು ಕ್ರಮ

₹500, ₹200 ಮುಖಬೆಲೆಯ ನೋಟು ಮುದ್ರಣ; ದಿನದ 24 ಗಂಟೆಯೂ ಮುದ್ರಣ ಕಾರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT