ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಒಪ್ಪಂದ: ಭಾರತ– ಪಾಕ್‌ ಮಾತುಕತೆ ಆರಂಭ

Last Updated 29 ಆಗಸ್ಟ್ 2018, 20:16 IST
ಅಕ್ಷರ ಗಾತ್ರ

ಲಾಹೋರ್‌ (ಪಿಟಿಐ): ಸಿಂಧೂ ನದಿ ಜಲ ಒಪ್ಪಂದ ಕುರಿತು ವರ್ಷಕ್ಕೆ ಎರಡು ಬಾರಿ ಮಾತುಕತೆ ನಡೆಸಲು ಮತ್ತು ಯೋಜನಾ ಪ್ರದೇಶಕ್ಕೆ ತಾಂತ್ರಿಕ ಭೇಟಿ ಆಯೋಜಿಸಲು ಭಾರತ ಮತ್ತು ಪಾಕಿಸ್ತಾನ ತೀರ್ಮಾನಿಸಿವೆ.

ಒಪ್ಪಂದ ಕುರಿತು ಉಭಯ ದೇಶಗಳ ನಡುವೆ ಇಲ್ಲಿ ಬುಧವಾರ ಆರಂಭವಾದ ಎರಡು ದಿನಗಳ ಮಾತುಕತೆ ವೇಳೆ ಈ ನಿರ್ಧಾರಕ್ಕೆ ಬರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT