ಗುಬ್ಬಚ್ಚಿ ಸ್ನಾನ (ವಿನೋದ ಬರಹಗಳು)

ಗುಬ್ಬಚ್ಚಿ ಸ್ನಾನ (ವಿನೋದ ಬರಹಗಳು)


ಲೇಖಕ : ಎಂ.ಆರ್‌. ಮಂದಾರವಲ್ಲಿ
ಪ್ರಕಾಶಕರು : ಸಂಸ್ಕೃತಿ ಬುಕ್‌ ಪ್ಯಾರಡೈಸ್‌, ನಂ. 28/ಎ, ಹೊಸ ಕಾಂತಾವರ ಅರಸು ರಸ್ತೆ, ಕುವೆಂಪು ನಗರ, ಮೈಸೂರು – 570023
ಪ್ರಕಟವಾದ ವರ್ಷ : .
ಪುಟ : 152
ರೂ : ₹ 110
ಕತೆಗಾರ್ತಿ ಎಂ.ಆರ್‌. ಮಂದಾರವಲ್ಲಿ ತಮ್ಮ ವಿನೋದ ಬರಹಗಳನ್ನು ‘ಗುಬ್ಬಚ್ಚಿ ಸ್ನಾನ’ದಲ್ಲಿ ಕೊಟ್ಟಿದ್ದಾರೆ. ಇವು ಮೊದಲ ನೋಟಕ್ಕೆ ತಮಾಷೆಯ ಬರಹಗಳಂತೆ ಕಂಡರೂ ಅದರ ಹಿಂದಿರುವುದು ಗಂಭೀರ ವೈಚಾರಿಕತೆ. ಅವರು ತಮ್ಮ ಬರಹಗಳಲ್ಲಿ ಬಳಸುವ ವ್ಯಂಗ್ಯ, ವಿಡಂಬನೆಗಳು ಸತ್ಯವನ್ನು, ಬದುಕಿನ ಅಂಕುಡೊಂಕುಗಳನ್ನು ತೋರಲು ಬಳಕೆಯಾಗಿವೆ. ಪ್ರಕಾರಗಳ ಪರಿಶುದ್ಧತೆಯನ್ನು ಮೀರಿ ಮಂದಾರವಲ್ಲಿ ಅವರ ಬರಹಗಳು ಹರಟೆ, ಕತೆ, ಪ್ರಬಂಧ ಎಲ್ಲವೂ ಆಗಿವೆ.
 
ಇಲ್ಲಿನ ‘ಖಾಲಿ ಪುರಾಣ’, ‘ಮುಜುಗರ’, ‘ಅಪದ್ಧ ಅಂದ್ರೆ ಏನು ಗೊತ್ತಾ?’, ‘ಮೂರು ಕಾಲಿನ ಕಪ್ಪೆ’, ‘ಜಾತಕ ಫಲ’ ಬರಹಗಳು ಸಂಕಲನದ ಮಹತ್ವದ ಬರಹಗಳಾಗಿವೆ. ತಿಳಿ ಹಾಸ್ಯದಿಂದ ಕೂಡಿದ ಹೂ ಹಗುರ ಗದ್ಯ ಇಲ್ಲಿನ ಪ್ರಬಂಧಗಳದು.

ಇಲ್ಲಿ ಭಾಷೆಯೊಂದಿಗಿನ ಆಟವಿದೆ, ಬದುಕನ್ನು ತಮ್ಮದೇ ರೀತಿಯಲ್ಲಿ, ವಸ್ತುನಿಷ್ಠವಾಗಿ ನೋಡುವ ನೋಟದ ಕ್ರಮವಿದೆ. ಇವೆಲ್ಲವೂ ಈ ಪ್ರಬಂಧಗಳನ್ನು ವಿಶಿಷ್ಟ ಬರಹಗಳನ್ನಾಗಿಸಿವೆ. ಬದುಕಿನ ಸಣ್ಣ ಸಣ್ಣ ಸಂಗತಿಗಳೇ ವಸ್ತುಗಳಾಗಿರುವ ಪ್ರಬಂಧಗಳು ಓದುಗರನ್ನು ಬದುಕಿನ ಜಂಜಾಟಗಳಿಂದ ಕೆಲಕಾಲ ಬಿಡುಗಡೆಗೊಳಿಸಬಲ್ಲವು.
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.