ವಿಂಡೋ ಸೈಡ್‌ ಸೀಟ್‌

ಪು: 136 ಬೆ: ₹ 120


ಲೇಖಕ : ಅರುಣಕುಮಾರ್‌ ನಾಗರಾಜ ದಿವಾಣಜೀ
ಪ್ರಕಾಶಕರು : ಪ್ರ: ಭಾರತ್‌ ಪ್ರಕಾಶನ, ಗೊವುರ, ಅಫಜಲ್‌ಪುರ ತಾಲ್ಲೂಕು, ಕಲಬುರ್ಗಿ
ಪ್ರಕಟವಾದ ವರ್ಷ : .
ಪುಟ : 136
ರೂ : ₹120
ವಿಂಡೋ ಸೈಡ್‌ ಸೀಟ್‌
ಲೇ: ಅರುಣಕುಮಾರ್‌ ನಾಗರಾಜ ದಿವಾಣಜೀ
ಪ್ರ: ಭಾರತ್‌ ಪ್ರಕಾಶನ, ಗೊವುರ, ಅಫಜಲ್‌ಪುರ ತಾಲ್ಲೂಕು, ಕಲಬುರ್ಗಿ 
 
**
‘ಮೂಡಲ ಮನೆ’ ಟೀವಿ ಧಾರಾವಾಹಿಯ ಶೀರ್ಷಿಕೆ ಗೀತೆ ‘ರೆಂಬಿಕೊಂಬಿಯಮ್ಯಾಲ...’ವನ್ನು ಬಾಲ್ಯದಲ್ಲಿ ಕೇಳಿ ಪ್ರೇರಿತನಾದ ಹುಡುಗನೊಬ್ಬ ಮುಂದೆ ಬರೆದ ಈ ಬರಹವೇ ‘ವಿಂಡೋ ಸೈಡ್‌ ಸೀಟ್‌’. ಇದರ ಲೇಖಕರು ಅರುಣಕುಮಾರ್‌ ನಾಗರಾಜ ದಿವಾಣಜೀ. ಆ ಹಾಡೇ ಈ ಲೇಖಕರಿಗೆ ಬರವಣಿಗೆಯ ದಾರಿಯನ್ನು ತೋರಿದೆ. ಈ ಪುಸ್ತಕದಲ್ಲಿ ಇದು ಯಾವ ಬಗೆಯ ಬರಹ ಎಂಬ ಉಲ್ಲೇಖವಿಲ್ಲ. ಓದಿದ ಬಳಿಕ ಓದುಗರು ತಮ್ಮ ತಮ್ಮ ಭಾವ ಮತ್ತು ಭಕುತಿಗೆ ಅನುಸಾರವಾಗಿ ಇದಕ್ಕೆ ಹೆಸರನ್ನು ಕೊಟ್ಟುಕೊಳ್ಳಬಹುದು. 
 
ಈ ಬರಹ ಮುಗ್ಧ ಹುಡುಗನೊಬ್ಬ ತನ್ನ ಅಮಾಯಕ ಕಣ್ಣುಗಳಲ್ಲಿ ಲೋಕವನ್ನು ನೋಡಿದ ಬಗೆಯನ್ನು ವರ್ಣಿಸುತ್ತದೆ. ಇದರಲ್ಲಿ ಬಾಲ್ಯದಿಂದ ಇನ್ನೂ ಬಿಡುಗಡೆಗೊಳ್ಳದ ಹುಡುಗನಿದ್ದಾನೆ. ಆತ ತನಗೆ ಕಂಡ ವ್ಯಕ್ತಿ, ನಗರ, ಹಳ್ಳಿ, ಪರಿಸರವನ್ನು ಸುಮ್ಮನೆ ದಾಖಲಿಸುತ್ತಾ ಹೋಗುತ್ತಾನೆ. ಇಲ್ಲಿ ಒಳ್ಳೆಯದು ಕೆಟ್ಟದರ ದ್ವಂದ್ವ ಇದೆ. ಕಿಟಕಿಯ ಬದಿ ಕುಳಿತ ಪ್ರಯಾಣಿಕ ತಾನು ಕೇಳಿದ, ಓದಿದ ವಿಷಯಗಳನ್ನು, ಕತೆಗಳನ್ನು, ಬದುಕಿನ ಆಗುಹೋಗುಗಳನ್ನು ಮೆಲುದನಿಯಲ್ಲಿ ವಿವರಿಸುತ್ತಾ ಹೋಗುವ ಬಗೆ ಇಲ್ಲಿದೆ. ಮುಗ್ಧತೆ ಮತ್ತು ಮುಕ್ತತೆ ಅರುಣಕುಮಾರ್‌ ಅವರ ಬರಹದ ಗುಣಗಳಾಗಿವೆ. ಆದ್ದರಿಂದ ಈ ಬರಹ ಬಾಲ್ಯವನ್ನು ದಾಟಿ ಬಂದ ಎಲ್ಲರ ಒಳಗೂ ಇಳಿಯಬಹುದು, ಆಪ್ತ ಎನ್ನಿಸಬಹುದು.
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.