ಬೆಳ್ಳಿ ಚೂರು ಮತ್ತು ಇತರ ಕವನಗಳು

ಪು: 108 ಬೆ: ₹ 100


ಲೇಖಕ : ವಿಲಿಯಂ
ಪ್ರಕಾಶಕರು : ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ, ಶಿವಮೊಗ್ಗ ಜಿಲ್ಲೆ- 577429
ಪ್ರಕಟವಾದ ವರ್ಷ : .
ಪುಟ : 108
ರೂ : ₹100
ಬೆಳ್ಳಿ ಚೂರು ಮತ್ತು ಇತರ ಕವನಗಳು
ಲೇ: ವಿಲಿಯಂ
ಪ್ರ: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ, ಶಿವಮೊಗ್ಗ ಜಿಲ್ಲೆ- 577429
 
***
ವಿಲಿಯಂ ಅವರ ‘ಬೆಳ್ಳಿ ಚೂರು ಮತ್ತು ಇತರ ಕವನಗಳು’ ಕವನ ಸಂಗ್ರಹ ತನ್ನ ವಿಶಿಷ್ಟ ಉಕ್ತಿಕ್ರಮದಿಂದ ಆಸಕ್ತರ ಗಮನ ಸೆಳೆಯುತ್ತದೆ. ಇಲ್ಲಿ ಕವಿತೆಗಳ ಜೊತೆಗೆ ಕಿರುಗವನಗಳೂ ಇವೆ. ‘ಗತಿಯೇನು?’ ಎಂಬ ಕಿರುಗವನ – ‘ದೇಹದೊಳಗೆ ರಕ್ತ/ ಹರಿಯುವ ಬದಲು/ ಜಾತಿಯೇ ಹರಿದರೆ/ ಹೃದಯದ ಗತಿಯೇನು?’ ಎಂದು ಕೇಳುತ್ತದೆ. ಮಾನವೀಯ ಸ್ತರದಲ್ಲಿ ವಿಸ್ತಾರವಾದ ಬದುಕಿನ ಕುರಿತು ಮಾತನಾಡುವ ಅವರ ಕವಿತೆಗಳು ಕ್ರಿಸ್ತನ ಅಂತಃಕರಣವನ್ನು ತಮ್ಮೊಳಗೆ ಇಟ್ಟುಕೊಂಡಿವೆ. 
 
ಮುನ್ನುಡಿಯಲ್ಲಿ ಕೆ.ವಿ, ಅಕ್ಷರ ಅವರು, ವಿಲಿಯಂ ಅವರ ಕಾವ್ಯ ‘ಸೀಮಿತದೊಳಗಿನ ವೈಶಾಲ್ಯ’ವನ್ನು ತೋರುವಂತಹದ್ದು ಎಂದು ಗುರುತಿಸಿದ್ದಾರೆ. ಈ ಪರಿಕಲ್ಪನೆ ವಿಲಿಯಂ ಅವರ ಕಾವ್ಯವನ್ನು ಸರಿಯಾದ ರೀತಿಯಲ್ಲಿ ವಿವರಿಸುತ್ತದೆ. ‘ಬೆಳ್ಳ ಚೂರು’, ‘ಲೂಸಿ’, ‘ಮರ’, ‘ಗುರಿಕಾರ’, ಸ್ಥಾವರ’ ಕವಿತೆಗಳು ಇಲ್ಲಿನ ಮುಖ್ಯ ಕವಿತೆಗಳಾಗಿವೆ. ವಿಲಿಯಂ ಅವರ ಕಾವ್ಯದ ಸಾಲುಗಳ ಮಿಂಚುಗಳು ಓದುಗರನ್ನು ಸೆಳೆವ ಚುಂಬಕ ಗುಣವನ್ನು ಹೊಂದಿವೆ.
 
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.