ರಾಘವಾಂಕ ಕವಿಯ ವಚನ ಹರಿಶ್ಚಂದ್ರ ಚಾರಿತ್ರ

ಪು: 120 ಬೆ: ₹ 120


ಲೇಖಕ : ಡಾ. ಜಿ. ಕೃಷ್ಣಪ್ಪ
ಪ್ರಕಾಶಕರು : ವಂಶಿ ಪಬ್ಲಿಕೇಷನ್ಸ್‌, ನಂ. 4, ಗಾಯತ್ರಿ ಕಾಂಪ್ಲೆಕ್ಸ್‌, ಟಿ.ಬಿ. ಬಸ್‌ ನಿಲ್ದಾಣದ ಹತ್ತಿರ, ಬಿ.ಎಚ್. ರಸ್ತೆ, ಸುಭಾಷ್‌ನಗರ,ನೆಲಮಂಗಲ, ಬೆಂಗಳೂರು – 562123
ಪ್ರಕಟವಾದ ವರ್ಷ : .
ಪುಟ : 120
ರೂ : ₹120
ರಾಘವಾಂಕ ಕವಿಯ ವಚನ ಹರಿಶ್ಚಂದ್ರ ಚಾರಿತ್ರ
ಲೇ: ಡಾ. ಜಿ. ಕೃಷ್ಣಪ್ಪ
ಪ್ರ: ವಂಶಿ ಪಬ್ಲಿಕೇಷನ್ಸ್‌, ನಂ. 4, ಗಾಯತ್ರಿ ಕಾಂಪ್ಲೆಕ್ಸ್‌, ಟಿ.ಬಿ. ಬಸ್‌ ನಿಲ್ದಾಣದ ಹತ್ತಿರ, ಬಿ.ಎಚ್. ರಸ್ತೆ, ಸುಭಾಷ್‌ನಗರ,ನೆಲಮಂಗಲ, ಬೆಂಗಳೂರು – 562123
 
**
ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ವನ್ನು ಬೇಂದ್ರೆ ಕೃಷ್ಣಪ್ಪ ಅವರು ಸರಳಗನ್ನಡದಲ್ಲಿ ನಿರೂಪಿಸಿ ಕೊಟ್ಟಿದ್ದಾರೆ. ‘ಸುಧಾ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಈ ಹರಿಶ್ಚಂದ್ರ ಕಥೆ ಓದುಗರ ಆಸಕ್ತಿಯನ್ನು, ಕುತೂಹಲವನ್ನು ಹೆಚ್ಚಿಸಿದ ಕಥಾನಕವಾಗಿತ್ತು. ಈಗಿನ ಓದುಗರನ್ನು ಗಮನದಲ್ಲಿಟ್ಟುಕೊಂಡು ಮಾಡಲಾದ ಈ ಗದ್ಯ ನಿರೂಪಣೆ ರಾಘವಾಂಕನ ಮೂಲ ಕಾವ್ಯದತ್ತ ಓದುಗರನ್ನು ಕರೆದೊಯ್ಯಲು ನೆರವಾಗುವಂತಿದೆ ಮತ್ತು ರಾಘವಾಂಕನನ್ನು ಹೊಸದಾಗಿ ನೋಡುವಂತೆ ಮಾಡುತ್ತದೆ.
 
ಮೂಲಕಾವ್ಯದ ಎಲ್ಲ ವಿವರಗಳನ್ನು ಒಳಗೊಂಡು, ರಾಘವಾಂಕನ ಕವಿಸಮಯಗಳು ಮುಕ್ಕಾಗದಂತೆ ಗದ್ಯದಲ್ಲಿ ಮರುನಿರೂಪಿಸುವುದು ಕಷ್ಟದ ಕೆಲಸ. ಇದು ಅರ್ಥವನ್ನು ದಾಟಿಸುವ ಕಾಯಕವಲ್ಲ. ಕೃಷ್ಣಪ್ಪ ಅವರು ತಮ್ಮ ಕಾವ್ಯಗಂಧೀ ಗದ್ಯದಲ್ಲಿ ರಾಘವಾಂಕನನ್ನು ಮತ್ತೆ ಕಡೆದಿದ್ದಾರೆ. ಆ ಕಾವ್ಯಕ್ಕೆ ತಮ್ಮನ್ನು ತಾವು ಕೊಟ್ಟುಕೊಂಡು ಮಾಡಿರುವ ಈ ಬರವಣಿಗೆಯು ಓದುಗರನ್ನು ಗಮನದಲ್ಲಿಟ್ಟುಕೊಂಡು ಮಾಡಿದ್ದಾಗಿದೆ. ಹಾಗೆಂದೇ ಅವರು ಓದುಗರ ಆಸಕ್ತಿ ತುಂಡಾಗದಂತೆ, ರಾಘವಾಂಕನ ಕಾವ್ಯದ ಓದಿನಿಂದ ಓದುಗರು ತಣಿಯುವಂತೆ ಇದನ್ನು ಬರೆದಿದ್ದಾರೆ. ಜಿ.ಕೆ. ಶಿವಣ್ಣ ಅವರ ಸುಂದರವಾದ ಜಲವರ್ಣದ ಚಿತ್ರಗಳು ಬರವಣಿಗೆಯ ಕಾಂತಿಯನ್ನು, ಪ್ರಭೆಯನ್ನು ಹೆಚ್ಚಿಸಿವೆ.
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.