ಬೂದಿ ಮುಚ್ಚಿದ ಕೆಂಡ (ದಲಿತ ಲೋಕದ ಅನಾವರಣ)

ಬೂದಿ ಮುಚ್ಚಿದ ಕೆಂಡ (ದಲಿತ ಲೋಕದ ಅನಾವರಣ)


ಲೇಖಕ : ಎಲ್‌. ಹನುಮಂತಯ್ಯ
ಪ್ರಕಾಶಕರು : ಅಂಕಿತ ಪುಸ್ತಕ, ನಂ. 53, ಶ್ಯಾಮ್‌ಸಿಂಗ್‌ ಕಾಂಪ್ಲೆಕ್ಸ್‌, ಗಾಂಧಿ ಬಜಾರ್‌ ಮುಖ್ಯರಸ್ತೆ, ಬೆಂಗಳೂರು – 560004
ಪ್ರಕಟವಾದ ವರ್ಷ : .
ಪುಟ : 264
ರೂ : ₹ 250
ಇದು ಕವಿ ಎಲ್‌. ಹನುಮಂತಯ್ಯ ಅವರ ಲೇಖನಗಳನ್ನು ‘ಬೂದಿ ಮುಚ್ಚಿದ ಕೆಂಡ’ ಒಳಗೊಂಡಿದೆ. ‘ಸಾಮಾಜಿಕ ಚಿಂತನೆಯ ಫಲಿತಗಳು’ ಎಂದು ತಮ್ಮ ಇಲ್ಲಿನ ಬರಹಗಳನ್ನು ಎಲ್‌. ಹನುಮಂತಯ್ಯ ಕರೆದುಕೊಂಡಿದ್ದಾರೆ. 40ಕ್ಕೂ ಹೆಚ್ಚು ಲೇಖನಗಳನ್ನು ಅವರಲ್ಲಿ ಕೊಟ್ಟಿದ್ದಾರೆ.
 
ಈ ಬರಹಗಳ ಹಿಂದಿರುವುದು ಸಾಮಾಜಿಕ ಬದಲಾವಣೆ ಮತ್ತು ಸಮಾನತೆಯ ಆಶಯ. ಸಾಮಾಜಿಕ ಕಳಕಳಿಯಿಂದಲೇ ಇಲ್ಲಿನ ಬಹುಪಾಲು ಲೇಖನಗಳು ಹುಟ್ಟಿವೆ. ಜೊತೆಗೆ ದಲಿತ ಸಾಹಿತ್ಯ ಹಾಗೂ ದಲಿತ ಲೋಕ ಇಲ್ಲಿ ಅನಾವರಣಗೊಂಡಿದೆ.
 
ಸಾಮಾಜಿಕ ಹೊಣೆಗಾರಿಕೆ ಹಾಗೂ ಮನುಷ್ಯ ಪ್ರೀತಿಯೇ ಮುಖ್ಯವಾದ ಹನುಮಂತಯ್ಯ ಅವರ ಬರಹಗಳು ಸಾಮಾಜದ ಕಟ್ಟಕಡೆಯ ಮನುಷ್ಯನನ್ನು ಮುಟ್ಟಲು ಪ್ರಯತ್ನಿಸಿವೆ. ಕವಿಯಾಗಿರುವ ಅವರು ಅದಷ್ಟಕ್ಕೇ ಸೀಮಿತರಾಗಿಲ್ಲ. ಸಹಜವಾಗಿಯೇ ಅವರು ಸಾಹಿತ್ಯದ ಕುರಿತೂ ಇಲ್ಲಿ ಬರೆದಿದ್ದಾರೆ. ಹಾಗೆ ನೋಡಿದರೆ ಇಲ್ಲಿನ ಲೇಖನಗಳ ಬೀಸು ದೊಡ್ಡದಾಗಿದೆ.
 
ಮೀಸಲಾತಿ, ಸದಾಶಿವ ಆಯೋಗ, ಗಾಂಧಿ ಮತ್ತು ಅಂಬೇಡ್ಕರ್‌, ಜ್ಯೋತಿ ಬಾ ಫುಲೆ, ಬಸವಣ್ಣ, ಭಾಷೆ, ನಕ್ಸಲೀಯ ಸಮಸ್ಯೆ... ಹೀಗೆ ಸಾಮಾಜಿಕ ಆಯಾಮ ಇರುವ ಹಲವು ವಿಷಯಗಳನ್ನು ಅವರು ಒಳಗೊಳ್ಳಲು ಪ್ರಯತ್ನಿಸಿದ್ದಾರೆ. ಒಬ್ಬ ಜನಸ್ಪಂದನೆ ಇರುವ, ಜನಮುಖಿಯಾಗಿಯಾಗಿ ಬರೆಯುವ ಲೇಖಕ ಇರಬೇಕಾದುದ್ದೇ ಹೀಗಲ್ಲವೇ? ಎಂಬಂತೆ ಬರೆದಿರುವ ಹನುಮಂತಯ್ಯ ಅವರ ಬರಹಗಳು ಈ ಕಾಲದ ಕನ್ನಡಿಗಳಾಗಿವೆ.
Comments (Click here to Expand)
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ಮಿಸ್ಡ್‌ ಕಾಲ
ಮಿಸ್ಡ್‌ ಕಾಲ
ಗೋಪಾಲ್ ಯಡಗೆರೆ
ಸೋಲನ್ನು ಸೋಲಿಸಿ
ಸೋಲನ್ನು ಸೋಲಿಸಿ
ಗೋಪಾಲ್‌ ಯಡಗೆರೆ
ವಿಜ್ಞಾನದ ನೂರೆಂಟು ಪ್ರಶ್ನೆಗಳು
ವಿಜ್ಞಾನದ ನೂರೆಂಟು ಪ್ರಶ್ನೆಗಳು
ಮನೋಜ್‌ ಪಾಟೀಲ