ನಮ್ಮ ಗುರುಗಳು

ಮೊದಲ ಓದು


ಲೇಖಕ : ಡಾ. ಪಾಟೀಲ ಪುಟ್ಟಪ್ಪ
ಪ್ರಕಾಶಕರು : ಸಾಹಿತ್ಯ ಪ್ರಕಾಶನ, ಕೊಪ್ಪೀಕರ ರಸ್ತೆ, ಹುಬ್ಬಳ್ಳಿ – 580020
ಪ್ರಕಟವಾದ ವರ್ಷ : .
ಪುಟ : ಪು: 128
ರೂ : ಬೆ: ₹ 80
ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರು ಬರೆದಿರುವ ಇಲ್ಲಿನ ವ್ಯಕ್ತಿಚಿತ್ರಗಳು ‘ಗುರು’ಗಳ ಕುರಿತಾಗಿವೆ. ಒಳ್ಳೆಯ ಗುರುಗಳ ಅಗತ್ಯ ಸಮಾಜಕ್ಕೆ ಎಷ್ಟಿದೆ ಎಂಬುದರ ವಿವರಣೆಯ ಅಗತ್ಯ ಎಲ್ಲರಿಗೂ ಗೊತ್ತು. ಸಮಾಜವನ್ನು, ವ್ಯಕ್ತಿಗಳನ್ನು ರೂಪಿಸುವಲ್ಲಿ ಅವರ ಪಾತ್ರ ಅತ್ಯಂತ ಹಿರಿದಾದದ್ದು. ಇಲ್ಲಿರುವುದು ಅಂತಹ ಗುರುಗಳು; ಅವರು ಕನ್ನಡ ಭಾಷೆಯನ್ನೂ ಬೆಳೆಸಿದವರು ಎನ್ನುವುದು ಇಲ್ಲಿನ ವಿಶೇಷ.
 
ಡೆಪ್ಯೂಟಿ ಚೆನ್ನಬಸಪ್ಪ, ಗಂಗಾಧರ ಮಡಿವಾಳೇಶ್ವರ ತುರಮುರಿ, ಡಾ. ಫರ್ಡಿನಾಂಡ್‌ ಕಿಟೆಲ್‌, ಮರ್ಡೇಕರ್‌ ಮಂಜಪ್ಪ, ಮೊಹರೆ ಹನುಮಂತರಾಯ, ಡಿ.ಸಿ. ಪಾವಟೆ, ಕು.ಶಿ. ಹರಿದಾಸ ಭಟ್ಟರು ಸೇರಿದಂತೆ ಇಲ್ಲಿ ಹದಿನಾಲ್ಕು ಗುರುಗಳ ಚಿತ್ರಣಗಳಿವೆ. ಈ ಗುರುಗಳು ಮಾಡಿದ ಕೆಲಸಗಳು, ಅವರು ಗಂಧದ ಕೊರಡಿನಂತೆ ವಿದ್ಯಾರ್ಥಿಗಳಿಗೆ, ಶಿಕ್ಷಣಕ್ಕೆ ತಮ್ಮನ್ನು ತಾವು ತೇಯ್ದುಕೊಂಡದ್ದನ್ನು ಪಾ.ಪು. ಇಲ್ಲಿ ಕಾಣಿಸಿದ್ದಾರೆ. ವಿಚಿತ್ರ ಅವಸರದಲ್ಲಿರುವ ಸಮಾಜ ಇಂತಹವರನ್ನು ಬೇಗ ಮರೆಯುತ್ತದೆ. ಇಲ್ಲವೇ ಪಕ್ಕಕ್ಕೆ ಸರಿಸುತ್ತದೆ. ಹಾಗೆ ಮರೆಯುವ ಮುನ್ನ ತಮ್ಮ ವಿಶಿಷ್ಟ ಪತ್ರಿಕಾಭಾಷೆಯಲ್ಲಿ ಅವರ ವ್ಯಕ್ತಿತ್ವ, ಕೆಲಸಗಳನ್ನು ಆಪ್ತವಾಗಿ ಮರುಸೃಷ್ಟಿಸಲಾಗಿದೆ. ‘ನನ್ನ ಜೀವನವೇ ನನ್ನ ಸಂದೇಶ’ ಎಂದ ಗಾಂಧೀಜಿಯ ಮಾತಿನಂತೆ ಇಂದಿನವರಿಗೆ ಮತ್ತು ನಾಳಿನವರಿಗೆ ಇಲ್ಲಿನ ವ್ಯಕ್ತಿತ್ವಗಳೇ ನಿಜವಾದ ಸಂದೇಶವಾಗುತ್ತಾರೆ.

 

Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.