ಯಾರ ಮುಲಾಜೂ ಇಲ್ಲದೆ... (ಗದ್ಯ ಬರಹಗಳ ಸಂಕಲನ)

ಪು: 144 ಬೆ: ₹ 130


ಲೇಖಕ : ಹರಿಯಪ್ಪ ಪೇಜಾವರ
ಪ್ರಕಾಶಕರು : ಶ್ರೇಯಸ್‌ ಪ್ರಕಾಶನ, ಐಎಚ್‌ 27, 1ನೇ ಮುಖ್ಯ ರಸ್ತೆ, 5ನೇ ಅಡ್ಡ ರಸ್ತೆ, ಲ್ಯಾಂಡ್‌ಲಿಂಕ್‌ ಟೌನ್‌ಶಿಪ್‌, ದೇರೆಬೈಲ್‌, ಕೊಂಚಾಡಿ, ಮಂಗಳೂರು – 575008
ಪ್ರಕಟವಾದ ವರ್ಷ : .
ಪುಟ : ಪು: 144
ರೂ : ಬೆ: ₹ 130
ಯಾರ ಮುಲಾಜೂ ಇಲ್ಲದೆ...
(ಗದ್ಯ ಬರಹಗಳ ಸಂಕಲನ)
ಲೇ: ಹರಿಯಪ್ಪ ಪೇಜಾವರ
ಪ್ರ: ಶ್ರೇಯಸ್‌ ಪ್ರಕಾಶನ, ಐಎಚ್‌ 27, 1ನೇ ಮುಖ್ಯ ರಸ್ತೆ, 5ನೇ ಅಡ್ಡ ರಸ್ತೆ, ಲ್ಯಾಂಡ್‌ಲಿಂಕ್‌ ಟೌನ್‌ಶಿಪ್‌, ದೇರೆಬೈಲ್‌, ಕೊಂಚಾಡಿ, ಮಂಗಳೂರು – 575008
 
*
ಕವಿ ಹರಿಯಪ್ಪ ಪೇಜಾವರ ಅವರ ಕುತೂಹಲಕರ ಬರಹಗಳ ಪುಸ್ತಕ ಇದು. ಕುತೂಹಲಕರ ಏಕೆಂದರೆ, ಇಲ್ಲಿ ಒಂದೇ ಬಗೆಯ ಬರಹಗಳಿಲ್ಲ. ವಿಮರ್ಶೆ, ಪತ್ರ, ಅನಿಸಿಕೆ, ಲಹರಿ, ಚಿಂತನೆ, ಪ್ರತಿಕ್ರಿಯೆ, ಅನುವಾದ, ಈ ಲೇಖಕನೊಂದಿಗೆ ವಿದ್ಯಾರ್ಥಿಗಳು ನಡೆಸಿದ ಮಾತುಕತೆ ಇವೆಲ್ಲವೂ ಇವೆ. ಪುಸ್ತಕದ ಹೆಸರು ‘ಯಾರ ಮುಲಾಜೂ ಇಲ್ಲದೇ...’ ಎಂದಿರುವುದರಿಂದ ಇಲ್ಲಿಯೂ ಯಾವ ಸಂಕೋಚ, ಮುಜುಗರಗಳು ಹಣಕಿಹಾಕಿಲ್ಲ. ಹರಿಯಪ್ಪ ಪೇಜಾವರ ಅವರ ಮೂಲ ಧರ್ಮ ಸಾಹಿತ್ಯವಾದ್ದರಿಂದ ಅವರ ಚಿಂತನೆಗಳು ಅದರ ಸುತ್ತಲೇ ಹರಡಿಕೊಂಡಿವೆ.
 
ಸಾಹಿತ್ಯ ಕೃತಿಗಳಿಗೆ ಪ್ರತಿಕ್ರಿಯಿಸಿದ್ದು, ಮತ್ತು ಅವುಗಳ ವಿಮರ್ಶೆಯ ಕುರಿತು ಇಲ್ಲಿ ಬಹುಪಾಲು ಬರಹಗಳಿವೆ. ಇವೆಲ್ಲವೂ ಲೇಖಕರು ಸಾಹಿತ್ಯಕ್ಕೆ ಮುಖಾಮುಖಿಯಾದ, ಅದನ್ನು ಅವರು ನೋಡುವ ಅನನ್ಯ ಕ್ರಮವನ್ನು ಕಾಣಿಸುವ ಬರಹಗಳಾಗಿವೆ. ಅದಕ್ಕೆ ಪ್ರಾತಿನಿಧಿಕ ಎಂಬಂತೆ ಅವರ ‘ನವ್ಯ ಸಾಹಿತ್ಯ ಮತ್ತು ಸಾಹಿತ್ಯ ವಿದ್ಯಾರ್ಥಿ’ ಎಂಬ ಲೇಖನವಿದೆ. ಇದು ಮಾತ್ರವಲ್ಲ, ಅವರ ‘ಭಾಷೆಯಲ್ಲಿ ಮೋಸ; ಜೀವ ವಿರೋಧ ಮತ್ತು ಪಲಾಯನ ವಾದ’ ಭಾಷೆಯ ಕುರಿತಾಗಿ ಹೊಸ ಹೊಳಹುಗಳನ್ನು ಓದುಗರ ಮುಂದಿಡುತ್ತದೆ. ಬೇರೆಬೇರೆ ಸಮಯ, ಸಂದರ್ಭದಲ್ಲಿ ಬರೆದ ಪೇಜಾವರರ ಇಲ್ಲಿನ ಲೇಖನಗಳು ಓದುಗರನ್ನು ಮುಟ್ಟುವ ತುರ್ತನ್ನು ಪಡೆದಿವೆ. ಭಿನ್ನ ಬಗೆಯಲ್ಲಿ ಸಾಹಿತ್ಯವನ್ನು ಓದುಗರಿಗೆ ದರ್ಶಿಸುವ ಶಕ್ತಿಯೇ ಅವುಗಳ ಜೀವಾಳವಾಗಿದೆ.
Comments (Click here to Expand)
ರಾತ್ರಿ ಕಪ್ಪು, ಕೊಡ ಕಪ್ಪು
ರಾತ್ರಿ ಕಪ್ಪು, ಕೊಡ ಕಪ್ಪು
ಚಂದ್ರಕಾಂತ ಪೋಕಳೆ
ವಾಸನಾ
ವಾಸನಾ
ಬನ್‌ಪೂಲ್‌ ಅನುವಾದ: ಪಾ.ವೆಂ. ಆಚಾರ್ಯ
ಪ್ರಾಕೃತ ಜಗದ್ವಲಯ
ಪ್ರಾಕೃತ ಜಗದ್ವಲಯ
ಷ. ಶೆಟ್ಟರ್
ಅಸ್ಪೃಶ್ಯ ಗುಲಾಬಿ
ಅಸ್ಪೃಶ್ಯ ಗುಲಾಬಿ
ಮಂಜುನಾಥ ವಿ.ಎಂ
ಪ್ರಪಾತ
ಪ್ರಪಾತ
ಬಿ.ಆರ್‌.ಜಯರಾಮರಾಜೇ ಅರಸ್‌
ಕನ್ನಡ ಭಾಷೆಗಳು
ಕನ್ನಡ ಭಾಷೆಗಳು
ಅಂತರಾಳ
ಅಂತರಾಳ
ಬೆಳವಡಿಯ ವೀರರಾಣಿ ಮತ್ತಿತರ ಕತೆಗಳು
ಬೆಳವಡಿಯ ವೀರರಾಣಿ ಮತ್ತಿತರ ಕತೆಗಳು
ಹಂಸಯಾನ
ಹಂಸಯಾನ
ಬೇರು
ಬೇರು
ಫಕೀರ
ಸಾಹಿತ್ಯ ಶಿಲ್ಪಿ ಚಿ. ಉದಯಶಂಕರ್
ಸಾಹಿತ್ಯ ಶಿಲ್ಪಿ ಚಿ. ಉದಯಶಂಕರ್
ಡಿ.ಎಸ್‌. ಶ್ರೀನಿವಾಸ್‌ ಪ್ರಸಾದ್‌
ವರ್ಣಮಾಲೆಯಲ್ಲಿ ಕನ್ನಡ ಚರಿತೆ
ವರ್ಣಮಾಲೆಯಲ್ಲಿ ಕನ್ನಡ ಚರಿತೆ
ಲಲಿತಾ ಕೆ. ಹೊಸಪ್ಯಾಟಿ
ಮಲೆನಾಡಿನ ಶಿಕಾರಿಯ ನೆನಪುಗಳು
ಮಲೆನಾಡಿನ ಶಿಕಾರಿಯ ನೆನಪುಗಳು
ಕಡಿದಾಳು ಕೆ.ಎಸ್. ರಾಮಪ್ಪಗೌಡ
ಆಚಾರ್ಯ ಸಂಪಾದಕ ಶ್ರೀ ನಾರಾಯಣ ದತ್ತ
ಆಚಾರ್ಯ ಸಂಪಾದಕ ಶ್ರೀ ನಾರಾಯಣ ದತ್ತ
ಡಾ. ಜಿ. ಭಾಸ್ಕರ ಮಯ್ಯ
ಮೈಲಾರಲಿಂಗ ಪರಂಪರೆ
ಮೈಲಾರಲಿಂಗ ಪರಂಪರೆ
ಎಫ್‌.ಟಿ.ಹಳ್ಳಿಕೇರಿ
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ