ಅಂತರ್ಜಲ ಬಳಕೆ– ಹನಿ ಹನಿಯಲ್ಲೂ ಕಟ್ಟಬೇಕಿದೆ ರೈತನ ಬದುಕು

ಪು: 360 ಬೆ: ₹ 250


ಲೇಖಕ : ಡಾ. ಎ.ಎಸ್‌. ಕುಮಾರ ಸ್ವಾಮಿ
ಪ್ರಕಾಶಕರು : ಗೀತಾಂಜಲಿ ಪುಸ್ತಕ ಪ್ರಕಾಶನ, ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರ ನಗರ,ಶಿವಮೊಗ್ಗ – 577201
ಪ್ರಕಟವಾದ ವರ್ಷ : .
ಪುಟ : ಪು: 360
ರೂ : ಬೆ: ₹ 250
ಅಂತರ್ಜಲ ಬಳಕೆ– ಹನಿ ಹನಿಯಲ್ಲೂ ಕಟ್ಟಬೇಕಿದೆ ರೈತನ ಬದುಕು
ಲೇ: ಡಾ. ಎ.ಎಸ್‌. ಕುಮಾರ ಸ್ವಾಮಿ
ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ,
ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರ ನಗರ,ಶಿವಮೊಗ್ಗ – 577201
*
ನೀರಿನ ಕೊರತೆ ಈ ಬೇಸಿಗೆಯಲ್ಲಿ ಪ್ರತಿದಿನವೂ ಜನರ ಅನುಭವಕ್ಕೆ ಬರುತ್ತಿದೆ. ರೈತರನ್ನು ಗಮನದಲ್ಲಿಟ್ಟುಕೊಂಡು ಕೃಷಿವಿಜ್ಞಾನಿ ಎ.ಎಸ್‌. ಕುಮಾರ ಸ್ವಾಮಿ ಇದನ್ನು ಬರೆದಿದ್ದಾರೆ. ಅಂತರ್ಜಲವನ್ನು ಹೇಗೆ ಮಿತವಾಗಿ ಬಳಸಬೇಕು, ಅದರ ಶೋಧನೆ ಹೇಗೆ, ಕೊಳವೆ ಬಾವಿ ಕೊರೆಸುವುದು, ಬೆಳೆಗಳ ಆಯ್ಕೆ ಹೇಗಿರಬೇಕು, ಅತಿ ನಿರಾವರಿಯಿಂದ ಆಗುವ ಆಪತ್ತು ಮತ್ತಿತರ ಕೃಷಿ ಸಂಬಂಧಿ ಮಾಹಿತಿಯನ್ನು ಈ ಕೃತಿ ಕೊಡುತ್ತದೆ. ಅಂತರ್ಜಲವನ್ನೇ ಅವಲಂಬಿಸಿ ಬೆಳೆ ಬೆಳೆಯಬೇಕಾದ ರೈತನ ಆಪ್ತ ಸಂಗಾತಿಯಾಗಿ, ಮಾರ್ಗದರ್ಶಿಯಾಗಿ ಈ ಪುಸ್ತಕ ರೂಪುಗೊಂಡಿದೆ.
 
ಓದು, ಬರಹ ಬಲ್ಲ ಪ್ರತಿಯೊಬ್ಬರಿಗೂ ಅಂತರ್ಜಲದ ಬಳಕೆಯ ಬಗ್ಗೆ ಗೊತ್ತಾಗುವಂತೆ ಸಾಕಷ್ಟು ವಿವರವಾಗಿ, ವಿಸ್ತಾರವಾಗಿ, ಚಿತ್ರಗಳೊಂದಿಗೆ ಕುಮಾರ ಸ್ವಾಮಿ ತಮ್ಮ ಪುಸ್ತಕದಲ್ಲಿ ಕೊಟ್ಟಿದ್ದಾರೆ. ನೀರನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವ ನಿಟ್ಟಿನಲ್ಲಿ ಇಲ್ಲಿನ ಬರಹ ಮಹತ್ವದ್ದಾಗಿದೆ. ಹಾಗಾಗಿ ಇದು ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ಸೂಚಿಸಬಹುದು. ಸಾಂಪ್ರದಾಯಿಕ ಹಾಗೂ ಆಧುನಿಕ ತಂತ್ರಜ್ಞಾನಗಳ ಮೂಲಕ ನೀರನ್ನು ಮಿತವಾಗಿ ಬಳಕೆ ಮಾಡುವ ಕ್ರಮಗಳನ್ನು ಇದು ಒಳಗೊಂಡಿದೆ. ಕೃಷಿಕ್ಷೇತ್ರದಲ್ಲಿನ ಲೇಖಕರ ಅಪಾರ ಅಧ್ಯಯನ ಮತ್ತು ಅನುಭವ ಆಧರಿಸಿ ಬರೆಯಲಾಗಿರುವ ಈ ಬರಹದಿಂದ ನೀರಿನ ಸರಿಯಾದ ಮತ್ತು ಲಾಭದಾಯಕ ಬಳಕೆ ಸಾಧ್ಯವಾಗುತ್ತದೆ. ಆದ್ದರಿಂದ ಇದು ಈ ಕ್ಷೇತ್ರದ ಆಸಕ್ತರಿಗೆ, ರೈತರಿಗೆ ಸಕಾಲಿಕ, ಸೂಕ್ತ ನೆರವು ನೀಡಬಹುದು. 

 

Comments (Click here to Expand)
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ಮಿಸ್ಡ್‌ ಕಾಲ
ಮಿಸ್ಡ್‌ ಕಾಲ
ಗೋಪಾಲ್ ಯಡಗೆರೆ
ಸೋಲನ್ನು ಸೋಲಿಸಿ
ಸೋಲನ್ನು ಸೋಲಿಸಿ
ಗೋಪಾಲ್‌ ಯಡಗೆರೆ
ವಿಜ್ಞಾನದ ನೂರೆಂಟು ಪ್ರಶ್ನೆಗಳು
ವಿಜ್ಞಾನದ ನೂರೆಂಟು ಪ್ರಶ್ನೆಗಳು
ಮನೋಜ್‌ ಪಾಟೀಲ
ವಿಶ್ವಕ್ಕೆ ಬೆಳಕು ತೋರಿದವರು
ವಿಶ್ವಕ್ಕೆ ಬೆಳಕು ತೋರಿದವರು
ಮನೋಜ ಪಾಟೀಲ
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಡಾ. ಎಸ್‌. ಗುರುಮೂರ್ತಿ
ರಾಜಸ್ಥಾನವೆಂಬ ಸ್ವರ್ಗದ ತುಣುಕು
ರಾಜಸ್ಥಾನವೆಂಬ ಸ್ವರ್ಗದ ತುಣುಕು
ಲಕ್ಷ್ಮೀಕಾಂತ ಇಟ್ನಾಳ
ವಚನ ವರ್ಷ
ವಚನ ವರ್ಷ
ಸಂ: ಡಾ. ಬಸವರಾಜ ಸಾದರ
 ಅದ್ಭುತ ಜೀವಾವಾಸ ಅಂಡಮಾನ್‌ ಪ್ರಕೃತಿ ಪ್ರೇಮಿಯ ಪ್ರವಾಸ ಕಥನ
ಅದ್ಭುತ ಜೀವಾವಾಸ ಅಂಡಮಾನ್‌ ಪ್ರಕೃತಿ ಪ್ರೇಮಿಯ ಪ್ರವಾಸ ಕಥನ
ಸುಮಂಗಲಾ ಎಸ್‌. ಮುಮ್ಮಿಗಟ್ಟಿ
ತರ್ಕ ಸಂಗ್ರಹ
ತರ್ಕ ಸಂಗ್ರಹ
ಶ್ರೀಮದನ್ನಭಟ್ಟ
ಆತಿಥಿ ದೇವೋಭವ
ಆತಿಥಿ ದೇವೋಭವ
ಡಾ. ಸ್ವಾಮಿರಾವ್‌ ಕುಲಕರ್ಣಿ