ನುಡಿಜಾಗರ (ಬೆಂಗಳೂರು ನಗರ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನ ಸಂಪುಟ)

ನುಡಿಜಾಗರ (ಬೆಂಗಳೂರು ನಗರ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನ ಸಂಪುಟ)


ಲೇಖಕ : ಕೆ.ಎಲ್‌. ರಾಜಶೇಖರ್‌
ಪ್ರಕಾಶಕರು : ಬೆಂಗಳೂರು ನಗರಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು – 560 018
ಪ್ರಕಟವಾದ ವರ್ಷ : .
ಪುಟ : 412
ರೂ : ₹ 400
‘ನುಡಿಜಾಗರ’ ಬೆಂಗಳೂರು ನಗರ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನ ಸಂಪುಟವಾಗಿದ್ದು, ಸುಮಾರು 400 ಪುಟಗಳಷ್ಟು ದೊಡ್ಡದಾಗಿದೆ. ಈ ಪುಸ್ತಕವನ್ನು ಓದುಗರಿಗೆ ಉಪಯುಕ್ತವಾಗುವಂತೆ ರೂಪಿಸಲು ಪ್ರಯತ್ನಿಸಲಾಗಿದೆ.
 
‘ಗತಕಥನ’ ಎಂಬ ಭಾಗದಲ್ಲಿ ಬೆಂಗಳೂರಿನ ಇತಿಹಾಸವನ್ನು ಹಿಡಿದಿಡಲು ವಿದ್ವಾಂಸರು, ಇತಿಹಾಸಕಾರರು ಪ್ರಯತ್ನಿಸಿದ್ದಾರೆ. ‘ಸಾಹಿತ್ಯ ಸಂವಾದ’, ‘ಸ್ತ್ರೀ ಸಂವೇದನೆ’, ‘ವಿಜ್ಞಾನವೆಂಬ ಜ್ಞಾನ’ ಎಂಬ ಭಾಗಗಳು ವಿಚಾರಗಳ ಅನೇಕ ವಲಯಗಳನ್ನು ಒಳಗೊಳ್ಳಲು ಯತ್ನಿಸಿವೆ.
 
ಇಲ್ಲಿನ ಕುತೂಹಲಕಾರಿ ಲೇಖನ ಬ್ಯಾಡರಹಳ್ಳಿ ಶಿವರಾಜ್‌ ಅವರದು. ಈ ಲೇಖನ ತನ್ನ ಅಸ್ತಿತ್ವವನ್ನು ಈಗಲೂ ಉಳಿಸಿಕೊಂಡ ತಮಟೆಯ ಬಗ್ಗೆ ಇದೆ. ಇದೇ ಬಗೆಯ ಇನ್ನೊಂದು ಲೇಖನ ಎ.ವಿ. ನಾವಡ ಅವರ ಕನ್ನಡದಲ್ಲಿ ಅಚ್ಚಾದ ಮೊದಲ ಪುಸ್ತಕ, ವಿಲಿಯಂ ಕೇರಿ ಅವರ ‘ಎ ಗ್ರಾಮರ್ ಆಫ್‌ ಕರ್ಣಾಟ ಲಾಂಗ್ವೇಜ್‌’ (1888) ಕುರಿತಾದದ್ದು.
 
ಭಾಷೆ, ಸಾಹಿತ್ಯ, ತಂತ್ರಜ್ಞಾನ, ನೃತ್ಯ, ಸಂಪರ್ಕ, ಸಿನಿಮಾ, ಮುದ್ರಣ ಮುಂತಾದ ವಿಷಯಗಳ ಬಗ್ಗೆ ಇಲ್ಲಿನ ಲೇಖನಗಳು ಹೊಸಹೊಳಹುಗಳನ್ನು ಮೂಡಿಸಲು ಪ್ರಯತ್ನಿಸಿವೆ. ಸಮ್ಮೇಳನದ ಅಧ್ಯಕ್ಷರಾದ ಲೀಲಾವತಿ ಆರ್‌. ಪ್ರಸಾದ್‌ ಅವರ ಭಾಷಣವನ್ನು ಕೂಡ ಇಲ್ಲಿ ಕೊಡಲಾಗಿದೆ. ಅದರಲ್ಲಿ ಅಧ್ಯಕ್ಷರು ಬೆಂಗಳೂರಿಗೆ ತಾವು ಸಲ್ಲಿಸಿದ ಕೊಡುಗೆಯನ್ನು ವಿವರಿಸಿದ್ದಾರೆ.
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.