ಅಂಗಳದಂಚಿನ ಕನವರಿಕೆಗಳು (ಪ್ರಬಂಧ ಸಂಕಲನ)

ಅಂಗಳದಂಚಿನ ಕನವರಿಕೆಗಳು (ಪ್ರಬಂಧ ಸಂಕಲನ)


ಲೇಖಕ : ಸ್ಮಿತಾ ಅಮೃತರಾಜ್‌
ಪ್ರಕಾಶಕರು : ರಾಜ್‌ ಪ್ರಕಾಶನ, ನಂ. ವೈ.ಎನ್‌. 01, ಯಶೋದರಾ ನಗರ, ಬೋಗಾದಿ 2ನೇ ಹಂತ, ಮೈಸೂರು – 570 026
ಪ್ರಕಟವಾದ ವರ್ಷ : .
ಪುಟ : 184
ರೂ : ₹ 110
ಕವಯಿತ್ರಿಯಾಗಿ ಗುರುತಿಸಿಕೊಂಡಿರುವ ಸ್ಮಿತಾ ಅಮೃತರಾಜ್‌ ಅವರ ಈ ಪ್ರಬಂಧ ಸಂಗ್ರಹವು ಅವರ ವಿಚಾರ ಲಹರಿಗಳನ್ನು ದಾಖಲಿಸಿದೆ. ಈ ಪುಸ್ತಕದಲ್ಲಿ ಮೂರರಿಂದ ನಾಲ್ಕು ಪುಟಗಳಲ್ಲಿ ಮುಗಿಯುವ 38 ಕಿರುಬರಹಗಳಿವೆ.
 
ಬಾಲ್ಯ, ಭಾಷೆ, ಮಳೆ, ಊರು, ನೆನಪು, ಮನೆಯನ್ನು ಆಧರಿಸಿ ಹಬ್ಬಿದ ಬರಹಗಳು ಯಾವುದೇ ಸೋಂಕು ಇಲ್ಲದೇ ನೋಡಿದ ಜಗತ್ತನ್ನು ತಮ್ಮದೇ ಭಾಷೆಯಲ್ಲಿ ಓದುಗರ ಎದುರಿಗಿಡುತ್ತವೆ.
 
ಈ ಪ್ರಬಂಧಗಳದು ನವಿರಾದ, ಕಾವ್ಯದ ಸೂಕ್ಷ್ಮತೆಯ ಬರವಣಿಗೆ. ಅವಸರವಿಲ್ಲದ ಬದುಕಿನ ಧ್ಯಾನದಲ್ಲಿ ಹುಟ್ಟಿದ ಈ ಬರಹಗಳು ಜೀವಜಗತ್ತಿನ ಪರಸ್ಪರ ಒಳನೇಯ್ಗೆಯನ್ನು ಹಿಡಿದಿಟ್ಟಿವೆ. ಇಲ್ಲಿನ ಬಹುಪಾಲು ಬರಹಗಳು ಕಾದಂಬರಿಯೊಂದರ ಬಿಡಿಬಿಡಿಯಾದ ಭಾಗಗಳಂತೆ ಹರಡಿಕೊಂಡಿವೆ.
 
ಅಥವಾ ಅಲ್ಲಿನ ವಿವರಗಳು, ಪುಟ್ಟಪುಟ್ಟ ಘಟನೆಗಳು ಒಂದೇ ಸುದೀರ್ಘ ಪ್ರಬಂಧದ ಬೇರೆಬೇರೆ ತುಣುಗಳಂತಿವೆ. ಲೇಖಕಿಗೆ ಬದುಕಿನ ಬಗ್ಗೆ ದೂರುಗಳಿಲ್ಲ, ತಕರಾರುಗಳಿಲ್ಲ. ಆದ್ದರಿಂದಲೇ ಅವರು ಇಲ್ಲಿ ಸೃಷ್ಟಿಸಿದ ಜೀವಂತವಾದ ಭಾವಲೋಕ ಓದುಗರಲ್ಲಿ ಚೈತನ್ಯ ಹುಟ್ಟಿಸಬಹುದು.
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.