ಬಂಟಮಲೆಯ ಮಡಿಲಲ್ಲಿ...

ಬಂಟಮಲೆಯ ಮಡಿಲಲ್ಲಿ...


ಲೇಖಕ : ಬಿ.ಆರ್‌. ಉಮೇಶ್‌ ಬಿಳಿಮಲೆ
ಪ್ರಕಾಶಕರು : ಪ್ರತಿಮಾ ಪ್ರಕಾಶನ, ಪಂಜ, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರಕಟವಾದ ವರ್ಷ : .
ಪುಟ : 128
ರೂ : ₹ 90
ಕಾಡು ಮತ್ತು ಕಾಡಿನ ಬದುಕನ್ನು ದಾಖಲಿಸುವ ಪುಸ್ತಕಗಳು ಓದುಗರನ್ನು ಯಾವತ್ತೂ ಸೆಳೆದುಕೊಳ್ಳುತ್ತವೆ. ಕಾಡಿನ ಅನುಭವ ನಿರೂಪಣೆಯ ಈ ಪುಸ್ತಕ ಸಹ ಓದುಗರನ್ನು ತನ್ನತ್ತ ಸೆಳೆಯುವಷ್ಟು ವಿಶಿಷ್ಟವಾಗಿದೆ. ಇದರ ಲೇಖಕರಾದ ಬಿ.ಆರ್‌. ಉಮೇಶ್‌ ಬಿಳಿಮಲೆ ಬರವಣಿಗೆಗೆ ಹೊಸಬರು.
 
ಅವರು ಕಾಡಿನ ಸೆರಗಲ್ಲಿ ಪಡೆದ ತಮ್ಮ ಅನುಭವಗಳನ್ನು ಸರಳವಾಗಿ ‘ಬಂಟಮಲೆಯ ಮಡಿಲಲ್ಲಿ...’ ಬರೆದಿದ್ದಾರೆ. ಪಶ್ಚಿಮ ಘಟ್ಟಗಳಲ್ಲಿ ಬರುವ ಬಂಟಮಲೆಯಲ್ಲಿ ತಮ್ಮ ಬದುಕನ್ನು ಕಳೆದ ಲೇಖಕರು  ಅಲ್ಲಿ ನಡೆದ ಘಟನೆಗಳನ್ನು, ಬದುಕನ್ನು ಚಿತ್ರಿಸಿದ್ದಾರೆ.
 
ಆನೆಗಳನ್ನು, ಪ್ರಾಣಿ ಪಕ್ಷಿಗಳನ್ನು ಓಡಿಸುವಂತಹ ಕಾಡಿನ ನಡುವೆ ಜೀವಿಸುವ ಊರಿನ ಜನರ ದೈನಿಕದ ಅನುಭವಗಳು ಇಲ್ಲಿವೆ. ಜೊತೆಗೆ ಲೇಖಕರ ಬಹುಪಾಲು ಬರಹಗಳು ಬೇಟೆಯೊಂದಿಗೆ ಮುಗಿಯುತ್ತವೆ. ಇಲ್ಲಿನ ಮೊದಲ ಲೇಖನ ‘ಅಪ್ಪು ಗಾಡಿ ಕಾಡು ಹುಲಿ’ ಲೇಖನ ತುಸು ದೀರ್ಘವಾಗಿದೆ. ಅದು ಲೇಖಕರ ಮಹತ್ವದ ಅನುಭವನ್ನು ವಿವರಿಸುತ್ತದೆ.

ಅದರ ಹೊರತಾಗಿ ಉಳಿದ ಲೇಖನಗಳು ಪುಟ್ಟದಾಗಿದ್ದು ತಮ್ಮ ಚುರುಕು ಬರವಣಿಗೆಯಿಂದಾಗಿ ಕಾಡಿನ ಪರಿಸರದ ಕುರಿತ ಸಹಜ ಕುತೂಹಲವನ್ನು ಓದುಗರಲ್ಲಿ ಹುಟ್ಟಿಸುತ್ತವೆ. ಇಲ್ಲೆಲ್ಲ ಕಾಡಿನ ಕಥನ ಇದ್ದರೂ ನಿಜಕ್ಕೂ ಇಲ್ಲಿರುವುದು ಕಾಡಿನ ನಡುವೆ ಇರುವ ಊರವರ ಹೋರಾಟದ ಕಥನವೇ. ಅದು ಪ್ರಕೃತಿಯ ಶಿಶುವಾದ ಮನುಷ್ಯನ ಬಗ್ಗೆ ಹಲವು ನೋಟಗಳನ್ನು ಕೊಡಬಹುದು. 
Comments (Click here to Expand)
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ಮಿಸ್ಡ್‌ ಕಾಲ
ಮಿಸ್ಡ್‌ ಕಾಲ
ಗೋಪಾಲ್ ಯಡಗೆರೆ
ಸೋಲನ್ನು ಸೋಲಿಸಿ
ಸೋಲನ್ನು ಸೋಲಿಸಿ
ಗೋಪಾಲ್‌ ಯಡಗೆರೆ
ವಿಜ್ಞಾನದ ನೂರೆಂಟು ಪ್ರಶ್ನೆಗಳು
ವಿಜ್ಞಾನದ ನೂರೆಂಟು ಪ್ರಶ್ನೆಗಳು
ಮನೋಜ್‌ ಪಾಟೀಲ