ಕೂಡಲ ಸಂಗಮ (ಸಮಾಜೋ–ಧಾರ್ಮಿಕ ಅಧ್ಯಯನ)

ಮೊದಲ ಓದು


ಲೇಖಕ : ಮಹೇಶ ತಿಪ್ಪಶೆಟ್ಟಿ
ಪ್ರಕಾಶಕರು : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು
ಪ್ರಕಟವಾದ ವರ್ಷ : .
ಪುಟ : 164
ರೂ : 120
ನಾ. ಮೊಗಸಾಲೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದ ಲೇಖಕ. ಈ ಪುಸ್ತಕ ಅವರು ಮಾಡಿದ ಭಾಷಣಗಳ ಬರಹ ರೂಪಗಳಾಗಿವೆ. ಭಾಷಣಗಳ ಒಂದು ಲಕ್ಷಣವೆಂದರೆ ಏಕಕಾಲದಲ್ಲಿ ಹಲವರೊಂದಿಗೆ ಸಂವಾದ ಮಾಡುವುದಾಗಿದೆ.

ಅಂತಹ ಉದ್ದೇಶದಿಂದ ಹೊರಟಿರುವ ಇಲ್ಲಿನ 25 ಲೇಖನಗಳು ಹತ್ತಾರು ವಿಷಯಗಳನ್ನು ಒಳಗೊಂಡಿವೆ. ಮತ್ತು ವ್ಯಕ್ತಿತ್ವವನ್ನು ತೊಡಗಿಸಿಕೊಂಡು ಮಾಡಲಾದ ಈ ಬರಹಗಳು ಸಹಜವಾಗಿಯೇ ಜನರನ್ನು ಮುಟ್ಟುವ ಉದ್ದೇಶದಿಂದ ಸಡಿಲವಾಗಿಯೂ ಇವೆ.
 
ಇಲ್ಲಿ ನವೋದಯ, ಆಧುನಿಕ ಕಾವ್ಯದ ಬಗ್ಗೆ ಮೊಗಸಾಲೆಯವರ ಮಾತುಗಳಿವೆ. ಅವರು ವಚನ, ಅನುಭಾವದ ಕುರಿತು ಮಾತುಗಳನ್ನು ದಾಖಲಿಸಿದ್ದಾರೆ. ಧರ್ಮ, ಜಾತಿ, ಭಾಷೆ, ದೇಶಗಳ ಕುರಿತಾಗಿಯೂ ಲೇಖಕರು ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಇವೆಲ್ಲವುಗಳೊಂದಿಗೆ ಅವರ ಮೂಲ ಮನೋಧರ್ಮ ಕಾವ್ಯವೇ ಆಗಿದೆ.
 
ಕಾವ್ಯದ ಬಗ್ಗೆ ತೀವ್ರವಾಗಿ ಪ್ರತಿಸ್ಪಂದಿಸಿದ್ದು ಇಲ್ಲಿನ ಪುಟಗಳಲ್ಲಿ ದಾಖಲಾಗಿದೆ. ಈ ಲೇಖಕ ಸಾಹಿತ್ಯದಲ್ಲಿ ಮಾತ್ರವಲ್ಲದೇ ಬದುಕಿನಲ್ಲಿಯೂ ಬದ್ಧತೆ ಮತ್ತು ಮುಕ್ತತೆಯ ಕಡೆಗೆ ಒಲಿದವರು. ಅವರಿಗೆ ಯಾವುದೂ ಹೊರತಲ್ಲ. ಜೊತೆಗೆ ಸಮಾಜದ ಬದಲಾವಣೆ, ಪಲ್ಲಟಗಳಿಗೆ ತೆರೆದುಕೊಂಡವರು. ಸಾಹಿತ್ಯದಲ್ಲೂ ಹಾಗೆಯೇ. ಇವೆರಡರಿಂದಲೂ ಉತ್ತಮವಾದುದನ್ನು ನಿರೀಕ್ಷಿಸುವ ಮೊಗಸಾಲೆ ಅವರ ಹಲವು ದಿಕ್ಕುಗಳಿಗೆ ತರೆದುಕೊಂಡ ಮನಸ್ಸು ಪ್ರತಿಫಲಿಸಿದ್ದು ಇಲ್ಲಿನ ಲೇಖನಗಳಲ್ಲಿದೆ.
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.