ವಿಮರ್ಶೆಯ ಹರಿತ (ಸಂಗೀತ ವಿಮರ್ಶೆ)

ಮೊದಲ ಓದು


ಲೇಖಕ : ವೀ. ಅರವಿಂದ ಹೆಬ್ಬಾರ
ಪ್ರಕಾಶಕರು : ಲತಾಂಗಿ ಪ್ರಕಾಶನ, ‘ಲತಾಂಗಿ’, ಹಯಗ್ರೀವ ನಗರ, 1ನೇ ಮುಖ್ಯರಸ್ತೆ, ಅಂಚೆ: ಕುಂಜಿಬೆಟ್ಟು, ಉಡುಪಿ –576 102
ಪ್ರಕಟವಾದ ವರ್ಷ : 2017
ಪುಟ : 188
ರೂ : 200
ಸುಮಾರು ನಾಲ್ಕು ದಶಕಗಳ ಅವಧಿಯಲ್ಲಿ ಬರೆದ ಸಂಗೀತ ವಿಮರ್ಶೆಯ ಬರಹಗಳನ್ನು ಅರವಿಂದ ಹೆಬ್ಬಾರ ಅವರು ‘ವಿಮರ್ಶೆಯ ಹರಿತ’ದಲ್ಲಿ ಆಯ್ದು ಕೊಟ್ಟಿದ್ದಾರೆ.
 
‘ಸಂಗೀತಕ್ಕೆ ವಿಮರ್ಶೆ ಬೇಕೆ?’ ಎಂಬ ಎಂದಿನ ಪ್ರಶ್ನೆಯನ್ನು ಇಟ್ಟುಕೊಂಡೇ ಈ ವಿಮರ್ಶೆಗಳನ್ನು ಸಂಗೀತ ಹಾಗೂ ಸಂಗೀತಗಾರರ ಪರಿಚಯಾತ್ಮಕ ಬರಹಗಳನ್ನಾಗಿ ಓದಿಕೊಳ್ಳಬಹುದು. ಸಂಗೀತಲೋಕದ ಸುದೀರ್ಘ ಕಾಲದ ಚಟುವಟಿಕೆ ಇಲ್ಲಿ ದಾಖಲಾಗಿರುವುದರಿಂದ, ಇದಕ್ಕೆ ಚಾರಿತ್ರಿಕ ಆಯಾಮವೂ ಇದೆ. ಜೊತೆಗೆ ಅವರ ಪುಸ್ತಕದ ಹೆಸರಿನಲ್ಲಿರುವ ‘ಹರಿತ’(ಹರಿಯುವ ಅಲ್ಲ!) ಮತ್ತು ನಿಷ್ಠುರ ವಿಮರ್ಶೆಯನ್ನು ಅವರ ಬರಹಗಳಲ್ಲಿಕಾಣಬಹುದು. 
 
ಉದಾಹರಣೆಗೆ ಅವರ ಬರವಣಿಗೆಯ ಒಂದು ನಮೂನೆ ಇಲ್ಲಿದೆ:
‘... ಶೃಂಗೇರಿಯಲ್ಲಿ ಶ್ರೀ ಶ್ರೀ ಭಾರತೀಶ ತೀರ್ಥರನ್ನು ಸ್ತುತಿಸಿ (ಹಿಂದೋಳದಲ್ಲಿ) ಹಾಡಿದ ಮೇಲೆಯೂ ಈ ‘ಸಂಗೀತ ಸಾಮ್ರಾಟ’ (ಎಂ. ಬಾಲಮುರಳೀ ಕೃಷ್ಣ) ಕುದುರಿಕೊಳ್ಳಲೇ ಇಲ್ಲ. ವರಾಳಿಯಲ್ಲಿ ‘ಶೃಂಗೇರಿ ನಿಲಯೇ ಶಾರದೇ’, ವಾಗಧೀಶ್ವರಿಯಲ್ಲಿ ‘ಪರಮಾತ್ಮುಡು’ವನ್ನು ಹಾಡಿ ‘ಪಲುಕೇ ಬಂಗಾರ’, ‘ಚಿಂತಾನಾಸ್ತಿಕಿಲಾ’, ‘ಸರ್ವಂ ಬ್ರಹ್ಮಮಯಂ ’ – ಎಂದು ಮುಂತಾಗಿ ಚಿಲ್ಲರೆಯಾಗಿ ಹಾಡುತ್ತಾ ಕಾಲ ಕಳೆದರು.
 
ಜತೆಗೆ ವಯಲಿನ್‌, ಕೊಳಲು ಸಹಕಾರವಿದ್ದುದು ಕಾಲ ದೂಡಲು ಇನ್ನೂ ಸಹಕಾರಿಯಾಗಿದ್ದವು. ಮೃದಂಗದೆದುರು ಕುಳಿತಿದ್ದು ಗುದ್ದುತ್ತಿದ್ದ ವಾದಕನ ಇರವು ಎಲ್ಲರ ಗಮನ ಸೆಳೆದಿತ್ತು! ಏನಿದ್ದರೂ ಬಾಲಮುರಳಿಯವರ ಸಂಗೀತ ಸಕತ್ತಾಗಿತ್ತು!’ (ಶೃಂಗೇರಿಯಲ್ಲಿ ಡಾ. ಎಂ. ಬಾಲಮುರಳೀ ಕೃಷ್ಣ – ಪು.38)
 
Comments (Click here to Expand)
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ಮಿಸ್ಡ್‌ ಕಾಲ
ಮಿಸ್ಡ್‌ ಕಾಲ
ಗೋಪಾಲ್ ಯಡಗೆರೆ
ಸೋಲನ್ನು ಸೋಲಿಸಿ
ಸೋಲನ್ನು ಸೋಲಿಸಿ
ಗೋಪಾಲ್‌ ಯಡಗೆರೆ
ವಿಜ್ಞಾನದ ನೂರೆಂಟು ಪ್ರಶ್ನೆಗಳು
ವಿಜ್ಞಾನದ ನೂರೆಂಟು ಪ್ರಶ್ನೆಗಳು
ಮನೋಜ್‌ ಪಾಟೀಲ
ವಿಶ್ವಕ್ಕೆ ಬೆಳಕು ತೋರಿದವರು
ವಿಶ್ವಕ್ಕೆ ಬೆಳಕು ತೋರಿದವರು
ಮನೋಜ ಪಾಟೀಲ
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಡಾ. ಎಸ್‌. ಗುರುಮೂರ್ತಿ
ರಾಜಸ್ಥಾನವೆಂಬ ಸ್ವರ್ಗದ ತುಣುಕು
ರಾಜಸ್ಥಾನವೆಂಬ ಸ್ವರ್ಗದ ತುಣುಕು
ಲಕ್ಷ್ಮೀಕಾಂತ ಇಟ್ನಾಳ
ವಚನ ವರ್ಷ
ವಚನ ವರ್ಷ
ಸಂ: ಡಾ. ಬಸವರಾಜ ಸಾದರ
 ಅದ್ಭುತ ಜೀವಾವಾಸ ಅಂಡಮಾನ್‌ ಪ್ರಕೃತಿ ಪ್ರೇಮಿಯ ಪ್ರವಾಸ ಕಥನ
ಅದ್ಭುತ ಜೀವಾವಾಸ ಅಂಡಮಾನ್‌ ಪ್ರಕೃತಿ ಪ್ರೇಮಿಯ ಪ್ರವಾಸ ಕಥನ
ಸುಮಂಗಲಾ ಎಸ್‌. ಮುಮ್ಮಿಗಟ್ಟಿ
ತರ್ಕ ಸಂಗ್ರಹ
ತರ್ಕ ಸಂಗ್ರಹ
ಶ್ರೀಮದನ್ನಭಟ್ಟ
ಆತಿಥಿ ದೇವೋಭವ
ಆತಿಥಿ ದೇವೋಭವ
ಡಾ. ಸ್ವಾಮಿರಾವ್‌ ಕುಲಕರ್ಣಿ