ಕೂಡಲ ಸಂಗಮ (ಸಮಾಜೋ–ಧಾರ್ಮಿಕ ಅಧ್ಯಯನ)

ಪುಟ: 164 ಬೆ: ₹ 120


ಲೇಖಕ : ಮಹೇಶ ತಿಪ್ಪಶೆಟ್ಟಿ
ಪ್ರಕಾಶಕರು : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು
ಪ್ರಕಟವಾದ ವರ್ಷ : .
ಪುಟ : 164
ರೂ : ₹ 120
ಸಾಮಾಜಿಕ, ಧಾರ್ಮಿಕ ಹಿನ್ನೆಲೆಯಲ್ಲಿ ಮಾಡಿದ ಪ್ರಸಿದ್ಧ ಕೂಡಲ ಸಂಗಮ ಕ್ಷೇತ್ರದ ಅಧ್ಯಯನವನ್ನು, ಅಲ್ಲಿ ಆದ ಬದಲಾವಣೆಗಳನ್ನು ಮಹೇಶ ತಿಪ್ಪಶೆಟ್ಟಿ ಅವರು ತಮ್ಮ ‘ಕೂಡಲ ಸಂಗಮ’ದಲ್ಲಿ ಕೊಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿರುವ ‘ಕೂಡಲ ಸಂಗಮ’ಕ್ಕೆ ಕೃಷ್ಣೆ ಮತ್ತು ಮಲಪ್ರಭಾ ನದಿಗಳ ಸಂಗಮದಿಂದಾಗಿ ಆ ಹೆಸರು ಬಂದಿದೆ. ಅದಕ್ಕೂ ಮುಖ್ಯವಾಗಿ ವಚನಕಾರ ಬಸವಣ್ಣನ ಅಂಕಿತನಾಮ ‘ಕೂಡಲ ಸಂಗಮ ದೇವ’. ಇದು ಧಾರ್ಮಿಕವಾಗಿ ಕೂಡ ಅನೇಕರು ಸಂದರ್ಶಿಸಲು ಬಯಸುವ ಸ್ಥಳ. ಇಲ್ಲಿ ಆದ ಬದಲಾವಣೆಗಳು, ಅಲ್ಲಿನ ಆಚರಣೆಗಳು, ಅಲ್ಲಿನ ವಿಶಿಷ್ಟ ಕಟ್ಟಡಗಳು, ಕೂಡಲ ಸಂಗಮದ ಮುಂದಿನ ಭವಿಷ್ಯದ ಬಗ್ಗೆ ಲೇಖಕರು ಮಾಡಿದ ಅಧ್ಯಯನ ಇಲ್ಲಿದೆ.
 
ಧರ್ಮ, ವಚನ ಚಳವಳಿ, ಸಾಮಾಜಿಕ ಚಿಂತನೆ, ಸಮಾಜ, ಇತಿಹಾಸ ಎಲ್ಲವೂ ಸೇರಿಯೇ ಆಗಿರುವ ಈ ಅಧ್ಯಯನವು ಹಲವು ಬಗೆಯ ಕುತೂಹಲಕರ ವಿವರಗಳನ್ನು ಕೊಡುತ್ತದೆ. ಮತ್ತು ಇದು ಸಾಂಸ್ಕೃತಿಕ, ರಾಜಕೀಯ ಅಧ್ಯಯನವೂ ಆಗಿದೆ. ಅಪೂರ್ವ ಮಾಹಿತಿ, ಸಮೃದ್ಧ ವಿವರಗಳಿಂದ ಕೂಡಿರುವ ಇದು ನಿಷ್ಠುರ ಗ್ರಹಿಕೆ, ವಿಮರ್ಶೆಗಳಿಂದ ಕೂಡಿದೆ. ಸಮಾಜಶಾಸ್ತ್ರದ ಅಧ್ಯಾಪಕರಾದ ಲೇಖಕರು ಕೂಡಲ ಸಂಗಮದ ಬದಲಾವಣೆಯನ್ನು ಬಹುಕಾಲದಿಂದ ಕಂಡವರು. ಹಾಗಾಗಿ ಈ ಅಧ್ಯಯನಕ್ಕೆ ಒಂದು ಅಧಿಕೃತ ಮುದ್ರೆ ಬಿದ್ದಿದೆ. ಮತ್ತು ಇದು ಅತ್ಯಂತ ಎಚ್ಚರಿಕೆಯಿಂದ ಮಾಡಿದ ಸಮತೂಕದ ಅಧ್ಯಯನವೂ ಹೌದು.
Comments (Click here to Expand)
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ಮಿಸ್ಡ್‌ ಕಾಲ
ಮಿಸ್ಡ್‌ ಕಾಲ
ಗೋಪಾಲ್ ಯಡಗೆರೆ
ಸೋಲನ್ನು ಸೋಲಿಸಿ
ಸೋಲನ್ನು ಸೋಲಿಸಿ
ಗೋಪಾಲ್‌ ಯಡಗೆರೆ
ವಿಜ್ಞಾನದ ನೂರೆಂಟು ಪ್ರಶ್ನೆಗಳು
ವಿಜ್ಞಾನದ ನೂರೆಂಟು ಪ್ರಶ್ನೆಗಳು
ಮನೋಜ್‌ ಪಾಟೀಲ
ವಿಶ್ವಕ್ಕೆ ಬೆಳಕು ತೋರಿದವರು
ವಿಶ್ವಕ್ಕೆ ಬೆಳಕು ತೋರಿದವರು
ಮನೋಜ ಪಾಟೀಲ
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಡಾ. ಎಸ್‌. ಗುರುಮೂರ್ತಿ
ರಾಜಸ್ಥಾನವೆಂಬ ಸ್ವರ್ಗದ ತುಣುಕು
ರಾಜಸ್ಥಾನವೆಂಬ ಸ್ವರ್ಗದ ತುಣುಕು
ಲಕ್ಷ್ಮೀಕಾಂತ ಇಟ್ನಾಳ
ವಚನ ವರ್ಷ
ವಚನ ವರ್ಷ
ಸಂ: ಡಾ. ಬಸವರಾಜ ಸಾದರ