ದೃಶ್ಯ ಕಲಾನ್ವೇಷಣೆ (ವ್ಯಕ್ತಿಚಿತ್ರಣ)

ಮೊದಲ ಓದು


ಲೇಖಕ : ವೇ. ಗುರುಮೂರ್ತಿ
ಪ್ರಕಾಶಕರು : ವಿ. ಗುರುಮೂರ್ತಿ, ನಂ. 29, 6ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮಾರುತಿನಗರ, ನಾಗರಭಾವಿ ಮುಖ್ಯರಸ್ತೆ, ಬೆಂಗಳೂರು – 560072
ಪ್ರಕಟವಾದ ವರ್ಷ : ..
ಪುಟ : 84
ರೂ : 50
ಪುಸ್ತಕದ ಮುಖಾಂತರ ಚಿತ್ರಕಲೆಯನ್ನು ಹೇಳಿಕೊಡುವ ಅನೇಕ ಪುಸ್ತಕಗಳು ಬಂದಿವೆ. ಅದೇ ದಾರಿಯಲ್ಲಿ ಪ್ರಕಟಗೊಂಡಿರುವ ಗುರುಮೂರ್ತಿ ಅವರ ಈ ಪುಸ್ತಕ ಕೊಂಚ ವಿಶಿಷ್ಟವಾಗಿದೆ. ಇಲ್ಲಿ ವ್ಯಕ್ತಿಗಳ ಚಿತ್ರಣವನ್ನು ಹೇಗೆ ಮಾಡಬೇಕು ಎಂಬುದನ್ನು ಹಂತ ಹಂತವಾಗಿ ವಿವರಿಸಲಾಗಿದೆ.

ಮನುಷ್ಯನನ್ನು ರೇಖೆಗಳಲ್ಲಿ ಹೇಗೆ ಹಿಡಿಯಬೇಕು ಎಂಬುದರ ಸೂಕ್ಷ್ಮ ವಿವರಣೆ ಉಳ್ಳ ಸಚಿತ್ರ ಬರವಣಿಗೆ ಇದು. ತಲೆ, ಕೂದಲು, ಕಣ್ಣು, ಹುಬ್ಬು, ಮೂಗು, ತುಟಿ, ಕಿವಿಗಳು ಒಟ್ಟಾರೆಯಾಗಿ ಮನುಷ್ಯನ ಇಡೀ ರೂಹು ಹೇಗೆ ಕಾಗದದ ಮೇಲೆ ರೂಪುಗೊಳ್ಳಬೇಕು ಎಂಬುದನ್ನು ತಮ್ಮದೇ ರೇಖಾಚಿತ್ರಗಳ ಮೂಲಕ ಲೇಖಕರು ಕೊಟ್ಟಿದ್ದಾರೆ. 
 
ವ್ಯಕ್ತಿಗಳ ಚಿತ್ರಣ ಮಾತ್ರವಲ್ಲ, ಕಲೆಯಲ್ಲಿ ಕಲಾವಿದನಿಗೆ ಬೇಕಿರುವುದು ಸೂಕ್ಷ್ಮ ನಿರೀಕ್ಷಣೆ. ಅದಕ್ಕೆ ಲೇಖಕರು ಒತ್ತುಕೊಟ್ಟು ಈ ಬರಹವನ್ನು ಮಾಡಿದ್ದಾರೆ. ಇಲ್ಲಿರುವುದು ಹೊಸ ಕಲಾವಿದರಿಗೆ ಬೇಕಿರುವ ತಾಂತ್ರಿಕ ಮಾಹಿತಿ ಮಾತ್ರ. ಇಷ್ಟರಿಂದಲೇ ಯಾರೂ ಕಲಾವಿದರಾಗಲು ಸಾಧ್ಯವಿಲ್ಲ. ‘ಘನತರ ಚಿತ್ರದ ರೂಹು ಬರೆಯಬಹುದಲ್ಲದೇ ಪ್ರಾಣವ ಬರೆಯಬಹುದೇ ಅಯ್ಯ’ ಎಂಬಂತೆ ಚಿತ್ರಕ್ಕೆ ಜೀವ ಬರಿಸುವ, ತುಂಬುವ ಕೆಲಸವನ್ನು ಕಲಾವಿದರೇ ಮಾಡಬೇಕು ಮತ್ತು ಕಂಡುಕೊಳ್ಳಬೇಕು. ಹಲವು ಕಲಾಪ್ರಕಾರಗಳು ಮತ್ತು ಕಲಾ ಇತಿಹಾಸದ ಪರಿಚಯ ಇರುವುದು ಈ ಕೃತಿಯ ಮಹತ್ವದ ಅಂಶವಾಗಿದೆ.
Comments (Click here to Expand)
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ಮಿಸ್ಡ್‌ ಕಾಲ
ಮಿಸ್ಡ್‌ ಕಾಲ
ಗೋಪಾಲ್ ಯಡಗೆರೆ
ಸೋಲನ್ನು ಸೋಲಿಸಿ
ಸೋಲನ್ನು ಸೋಲಿಸಿ
ಗೋಪಾಲ್‌ ಯಡಗೆರೆ
ವಿಜ್ಞಾನದ ನೂರೆಂಟು ಪ್ರಶ್ನೆಗಳು
ವಿಜ್ಞಾನದ ನೂರೆಂಟು ಪ್ರಶ್ನೆಗಳು
ಮನೋಜ್‌ ಪಾಟೀಲ