ನಾಡು ನುಡಿ ಸಂಗಮ

ಪುಟ:140 ಬೆಲೆ: ₹100


ಲೇಖಕ : ದ್ವಾರನಕುಂಟೆ ಪಾತಣ್ಣ
ಪ್ರಕಾಶಕರು : ಎಸ್‌.ಎಲ್‌.ಎನ್. ಪಬ್ಲಿಕೇಷನ್ಸ್‌, ನಂ. 3437, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬನಶಂಕರಿ 2ನೇ ಹಂತ, ಬೆಂಗಳೂರು–28
ಪ್ರಕಟವಾದ ವರ್ಷ : .
ಪುಟ : ಪುಟ:140
ರೂ : ಬೆಲೆ: ₹100

ನಾಡು ನುಡಿ ಸಂಗಮ
ಲೇ: 
ದ್ವಾರನಕುಂಟೆ ಪಾತಣ್ಣ
ಪ್ರ: ಎಸ್‌.ಎಲ್‌.ಎನ್. ಪಬ್ಲಿಕೇಷನ್ಸ್‌, ನಂ. 3437, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬನಶಂಕರಿ 2ನೇ ಹಂತ, ಬೆಂಗಳೂರು–28

**

ಕಥೆಗಾರ, ಕಾದಂಬರಿಕಾರ ದ್ವಾರನಕುಂಟೆ ಪಾತಣ್ಣನವರ ಆಯ್ದ ಲೇಖನಗಳ ಸಂಕಲನ ‘ನಾಡು ನುಡಿ ಸಂಗಮ’. ಶೀರ್ಷಿಕೆಯೇ ಹೇಳುವಂತೆ, ಇದು ನಾಡು–ನುಡಿ ಕಾಳಜಿಗೆ ಸಂಬಂಧಿಸಿದ ಕೃತಿ.

ಪಾತಣ್ಣನವರ ಬರಹಗಳು ನಾಲ್ಕು ಭಾಗಗಳಲ್ಲಿ ವಿಂಗಡಣೆಗೊಂಡಿವೆ. ‘ನಾಡಪರ–ಸಾಂಸ್ಕೃತಿಕ ಬರಹಗಳು’, ‘ಸಾಹಿತ್ಯ ಸಂಗತಿ’, ‘ಆತ್ಮೀಯರೊಂದಿಗಿನ ಒಡನಾಟ’ ಹಾಗೂ ‘ನುಡಿ ಸಂಗಮ’ ಶೀರ್ಷಿಕೆಗಳಲ್ಲಿ ಈ ಬರಹಗಳು ಸಂಕಲನಗೊಂಡಿವೆ. ‘ನುಡಿ ಸಂಗಮ’ ಭಾಗದಲ್ಲಿ ತಾಲ್ಲೂಕು ಸಾಹಿತ್ಯ ಸಮ್ಮೇಳನವೊಂದರ ಅಧ್ಯಕ್ಷರಾಗಿ ಲೇಖಕರು ಆಡಿರುವ ಮಾತುಗಳಿದ್ದರೆ, ‘ಸಾಹಿತ್ಯ ಸಂಗತಿ’ ಬರಹಗಳು ತಮ್ಮ ಓದಿನ ತಿಳಿವಳಿಕೆಯನ್ನು ಹಂಚಿಕೊಳ್ಳುವ ಹಂಬಲದ ಬರಹಗಳು. ಸಾರಸ್ವತ ಬದುಕಿನಲ್ಲಿ ಒಡನಾಡಿದ ವ್ಯಕ್ತಿಗಳ ಕುರಿತ ನೆನಪುಗಳ ಟಿಪ್ಪಣಿಗಳು ‘ಆತ್ಮೀಯರೊಂದಿಗಿನ ಒಡನಾಟ’ ಭಾಗದಲ್ಲಿವೆ.

ಕೃತಿಯ ಮುಖ್ಯವಾದ ಭಾಗ ‘ನಾಡಪರ–ಸಾಂಸ್ಕೃತಿಕ ಬರಹಗಳು’. ಆಧುನಿಕ ಕರ್ನಾಟಕ ಹಾಗೂ ಕನ್ನಡ ನುಡಿಗೆ ಸಂಬಂಧಿಸಿದ ಹಲವು ಸಂಗತಿಗಳನ್ನು ಇಲ್ಲಿನ ಬರಹಗಳು ಚರ್ಚಿಸಿವೆ. ಕರ್ನಾಟಕ ಏಕೀಕರಣದ ಹಿನ್ನೆಲೆಯನ್ನು ಒಂದು ಬರಹ ತೆರೆದಿಟ್ಟರೆ, ಮತ್ತೊಂದು ಬರಹ ‘ಮಹದಾಯಿ ಹೋರಾಟ’ದ ಮಜಲುಗಳನ್ನು ಚಿತ್ರಿಸುತ್ತದೆ. ನೂರು ವರ್ಷಗಳ ಕನ್ನಡ ಸಾಹಿತ್ಯ ಪರಿಷತ್ತಿನ ಚಾರಿತ್ರಿಕ ಮಹತ್ವವನ್ನು ಹಾಗೂ ಕರ್ನಾಟಕದ ರಾಜಕಾರಣದಲ್ಲಿ ದೇವರಾಜ ಅರಸು ಅವರ ಮಹತ್ವವೇನು ಎನ್ನುವುದನ್ನೂ ಪಾತಣ್ಣನವರು ಚರ್ಚಿಸಿದ್ದಾರೆ. ಲೇಖಕರ ಅನುಭವ ಹಾಗೂ ಕನ್ನಡ ಚಳವಳಿಯ ಹಿನ್ನೆಲೆ ಈ ಬರಹಗಳ ಹಿಂದಿದೆ.

Comments (Click here to Expand)
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ಮಿಸ್ಡ್‌ ಕಾಲ
ಮಿಸ್ಡ್‌ ಕಾಲ
ಗೋಪಾಲ್ ಯಡಗೆರೆ
ಸೋಲನ್ನು ಸೋಲಿಸಿ
ಸೋಲನ್ನು ಸೋಲಿಸಿ
ಗೋಪಾಲ್‌ ಯಡಗೆರೆ
ವಿಜ್ಞಾನದ ನೂರೆಂಟು ಪ್ರಶ್ನೆಗಳು
ವಿಜ್ಞಾನದ ನೂರೆಂಟು ಪ್ರಶ್ನೆಗಳು
ಮನೋಜ್‌ ಪಾಟೀಲ