ನಗೆಯ ಹಾಯಿದೋಣಿ

ಪುಟ:196 ಬೆಲೆ:₹ 160


ಲೇಖಕ : ಎಂ. ತಿಮ್ಮಯ್ಯ ಪ್ರ:
ಪ್ರಕಾಶಕರು : ಐಬಿಎಚ್‌ ಪ್ರಕಾಶನ, ನಂ. 77, 2ನೇ ಮುಖ್ಯರಸ್ತೆ, ರಾಮರಾವ್‌ ಲೇಔಟ್, ಬಿಎಸ್‌ಕೆ 3ನೇ ಸ್ಟೇಜ್, ಬೆಂಗಳೂರು– 85
ಪ್ರಕಟವಾದ ವರ್ಷ : .
ಪುಟ : ಪುಟ:196
ರೂ : ಬೆಲೆ:₹ 160

ನಗೆಯ ಹಾಯಿದೋಣಿ
ಲೇ: 
ಎಂ. ತಿಮ್ಮಯ್ಯ
ಪ್ರ: ಐಬಿಎಚ್‌ ಪ್ರಕಾಶನ, ನಂ. 77, 2ನೇ ಮುಖ್ಯರಸ್ತೆ, ರಾಮರಾವ್‌ ಲೇಔಟ್, ಬಿಎಸ್‌ಕೆ 3ನೇ ಸ್ಟೇಜ್, ಬೆಂಗಳೂರು– 85

**

ಲೇಖಕ ಎಂ. ತಿಮ್ಮಯ್ಯ, ಬೆಂಗಳೂರಿನ ಕಾರ್ಖಾನೆಗಳಲ್ಲಿನ ಕನ್ನಡ ಸಂಘಟನೆಗಳನ್ನು ಒಗ್ಗೂಡಿಸುವ ಮೂಲಕ ಕನ್ನಡ ಚಳವಳಿಯ ಭಾಗವಾಗಿ ಗುರ್ತಿಸಿಕೊಂಡವರು. ಅವರ ಸಮೃದ್ಧ ಓದು ಹಾಗೂ ಜೀವನಾನುಭವದ ಅಭಿವ್ಯಕ್ತಿಯಂತೆ ‘ನಗೆಯ ಹಾಯಿದೋಣಿ’ ಕೃತಿಯನ್ನು ನೋಡಬಹುದು.

ಶೀರ್ಷಿಕೆಗೆ ಅಡಿ ಟಿಪ್ಪಣಿಯಾಗಿ ‘ಹಾಸ್ಯಲೇಪಿತ ಬರಹಗಳು’ ಎಂದು ತಿಮ್ಮಯ್ಯನವರು ತಮ್ಮ ಪುಸ್ತಕದ ಸ್ವರೂಪವನ್ನು ಗುರ್ತಿಸಿದ್ದಾರೆ. ಆದರೆ, ಓದುಗರನ್ನು ನಗಿಸುವುದಷ್ಟೇ ಈ ಬರಹಗಳ ಉದ್ದೇಶವಾಗಿಲ್ಲ. ಪ್ರೌಢ ವ್ಯಕ್ತಿಯೊಬ್ಬ ತನ್ನ ತಿಳಿವಳಿಕೆಯನ್ನು ಅತ್ಯಂತ ನಮ್ರವಾಗಿ ಸಹೃದಯರೊಂದಿಗೆ ಹಂಚಿಕೊಳ್ಳುವ ಮಾದರಿ ಇಲ್ಲಿನದು. ಈ ಪ್ರಕ್ರಿಯೆಯಲ್ಲಿ ಅಲ್ಲಲ್ಲಿ ನಗೆಮಿಂಚುಗಳು ಸುಳಿಯುತ್ತವೆ, ಮನಸ್ಸನ್ನು ಮುದಗೊಳಿಸುತ್ತವೆ. ಆ ಕಾರಣದಿಂದಾಗಿಯೇ ಈ ಬರಹಗಳನ್ನು ‘ಪ್ರೇರಣೆ ಲೇಖನಮಾಲೆ’ ಎಂದು ಜರಗನಹಳ್ಳಿ ಶಿವಶಂಕರ್ ತಮ್ಮ ಮುನ್ನುಡಿಯಲ್ಲಿ ಗುರ್ತಿಸಿರುವುದು ಸರಿಯಾಗಿದೆ.

ತಿಮ್ಮಯ್ಯನವರ ಬರಹಗಳಲ್ಲಿ ಷೇಕ್ಸ್‌ಪಿಯರ್‌, ಬರ್ನಾಡ್‌ ಷಾ, ಬುದ್ಧ, ಕುವೆಂಪು, ಬೀಚಿ, ಕೈಲಾಸಂ, ಗೊರೂರು, ವಚನಕಾರರು, ಗಾಂಧಿ – ಹೀಗೆ ಅನೇಕ ಮಂದಿ ಬಂದುಹೋಗುತ್ತಾರೆ. ಈ ಜ್ಞಾಪಕ ಚಿತ್ರಶಾಲೆ ‘ಹಾಯಿದೋಣಿ’ ಬರಹಗಳ ರುಚಿಯನ್ನು ಹೆಚ್ಚಿಸಿದೆ. ನಗೆಪ್ರಸಂಗವೊಂದನ್ನು ಹಂಚಿಕೊಳ್ಳುವ ನಡುವೆಯೇ ಲೇಖಕರು ತಮ್ಮ ಅನಿಸಿಕೆಯನ್ನೂ ಸೇರಿಸುವ ಮೂಲಕ ಓದುಗರೊಂದಿಗೆ ನೇರ ಸಂವಹನ ಸಾಧಿಸಲು ಪ್ರಯತ್ನಿಸುತ್ತಾರೆ. ಅಭಿರುಚಿಯ ದೃಷ್ಟಿಯಿಂದ ವಿಶಿಷ್ಟವಾದ ಕೃತಿಯಿದು.

Comments (Click here to Expand)
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ಮಿಸ್ಡ್‌ ಕಾಲ
ಮಿಸ್ಡ್‌ ಕಾಲ
ಗೋಪಾಲ್ ಯಡಗೆರೆ
ಸೋಲನ್ನು ಸೋಲಿಸಿ
ಸೋಲನ್ನು ಸೋಲಿಸಿ
ಗೋಪಾಲ್‌ ಯಡಗೆರೆ
ವಿಜ್ಞಾನದ ನೂರೆಂಟು ಪ್ರಶ್ನೆಗಳು
ವಿಜ್ಞಾನದ ನೂರೆಂಟು ಪ್ರಶ್ನೆಗಳು
ಮನೋಜ್‌ ಪಾಟೀಲ
ವಿಶ್ವಕ್ಕೆ ಬೆಳಕು ತೋರಿದವರು
ವಿಶ್ವಕ್ಕೆ ಬೆಳಕು ತೋರಿದವರು
ಮನೋಜ ಪಾಟೀಲ
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಡಾ. ಎಸ್‌. ಗುರುಮೂರ್ತಿ
ರಾಜಸ್ಥಾನವೆಂಬ ಸ್ವರ್ಗದ ತುಣುಕು
ರಾಜಸ್ಥಾನವೆಂಬ ಸ್ವರ್ಗದ ತುಣುಕು
ಲಕ್ಷ್ಮೀಕಾಂತ ಇಟ್ನಾಳ
ವಚನ ವರ್ಷ
ವಚನ ವರ್ಷ
ಸಂ: ಡಾ. ಬಸವರಾಜ ಸಾದರ
 ಅದ್ಭುತ ಜೀವಾವಾಸ ಅಂಡಮಾನ್‌ ಪ್ರಕೃತಿ ಪ್ರೇಮಿಯ ಪ್ರವಾಸ ಕಥನ
ಅದ್ಭುತ ಜೀವಾವಾಸ ಅಂಡಮಾನ್‌ ಪ್ರಕೃತಿ ಪ್ರೇಮಿಯ ಪ್ರವಾಸ ಕಥನ
ಸುಮಂಗಲಾ ಎಸ್‌. ಮುಮ್ಮಿಗಟ್ಟಿ
ತರ್ಕ ಸಂಗ್ರಹ
ತರ್ಕ ಸಂಗ್ರಹ
ಶ್ರೀಮದನ್ನಭಟ್ಟ
ಆತಿಥಿ ದೇವೋಭವ
ಆತಿಥಿ ದೇವೋಭವ
ಡಾ. ಸ್ವಾಮಿರಾವ್‌ ಕುಲಕರ್ಣಿ