ಬಳ್ಳಾರಿ ನಗರ ಕ್ಷೇತ್ರದಲ್ಲಿ ಬಿ.ಫಾರಂ ಇಲ್ಲದೆ ಗುರುವಾರ ಎರಡು ನಾಮಪತ್ರ ಸಲ್ಲಿಸಿದ ಜೆಡಿಎಸ್ ಅಭ್ಯರ್ಥಿ, 61 ವಯಸ್ಸಿನ ಮೊಹ್ಮದ್ ಇಕ್ಬಾಲ್ ಹೊತುರ್ ನೂರಾರು ಕೋಟಿಗಳ ಒಡೆಯ.