ಒತ್ತಡಕ್ಕೆ ಬೆನ್ನುಹಾಕಲು ಹಸನ್ಮುಖವೇ ರಹದಾರಿ
ನಗು ನಗುತಾ ನಲಿ ನಲಿ…
25 Apr, 2018
ತಾಳ್ಮೆ, ಸಂಯಮ ಒತ್ತಡವನ್ನು ದೂರವಿರಿಸುವ ಮಂತ್ರಗಳು ಎನ್ನುವುದು ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಅವರ ಅನುಭವ. ಜೀವನದ ಭಾಗವೇ ಆಗಿ ಹೋಗಿರುವ ಒತ್ತಡವನ್ನು ನಿಭಾಯಿಸಲು ಬೇಕಾದ ಕೌಶಲದ ಕುರಿತು ಅವರು ಮಾತನಾಡಿದ್ದಾರೆ.