ರಾಜಕೀಯ
–ಪ್ರಕಾಶ್‌ ಶೆಟ್ಟಿ

ಸ್ಲಂ ದುರ್ಭಾಗ್ಯ...

ಆತ್ಮಕಥೆ

ಚುನಾವಣೆ ಕೋಲಾಟ!

ಪ್ರಕಾಶ್‍ ಶೆಟ್ಟಿ

ಕೋಳಿ ಮೀನು ತಿಂದು ದೇವರೆದುರು...

ಆರೋಪ!

–ಪ್ರಕಾಶ್‌ ಶೆಟ್ಟಿ

ಪಟ್ಟಕ್ಕೇರಲು...

ಆರ್ಥಿಕ ಸ್ಥಿತಿ

ಬಿಎಸ್‌ವೈ ಮನೆಗೆ ನಾಗಾ ಸಾಧುಗಳು

ನಿಜ ಹೇಳು!!

ಕೋಲ್ಕತಾದ ಕೊಸಿಪೊರೆಯಲ್ಲಿರುವ ಬಿಜೆಪಿ ಕಾರ್ಯಕರ್ತರೊಬ್ಬರ ಮನೆಗೆ ಬಿಜೆ‍ಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಬುಧವಾರ ಭೇಟಿ ನೀಡಿದರು –ಪಿಟಿಐ ಚಿತ್ರ

ಅಮಿತ್‌ ಷಾ ಭೇಟಿ

–ಪ್ರಕಾಶ್‌ ಶೆಟ್ಟಿ

ಭಾರಿ ಬೆಲೆ...

ನೆದರ್ಲೆಂಡ್ ಪ್ರಧಾನಿ ಮಾರ್ಕ್ ರುಟ್‌ ಅವರು ಹೇಗ್‌ನಲ್ಲಿ ಮಂಗಳವಾರ ಉಡುಗೊರೆಯಾಗಿ ನೀಡಿದ ಸೈಕಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕುಳಿತು ಪೋಸ್ ನೀಡಿದ್ದು ಟ್ವಿಟರ್‌ನಲ್ಲಿ ವೈರಲ್‌ ಆಗಿದೆ -ಪಿಟಿಐ ಚಿತ್ರ

ಸೈಕಲ್‌ ಏರಿದ ಪ್ರಧಾನಿ...

ರಂಗನಿರಂತರ– ಸಮುದಾಯದ ವತಿಯಿಂದ ನಗರದ ಕಲಾಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಸಿ.ಜಿ.ಕೆ. ಅರವತ್ತೇಳು’ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಮೋಹನ್‌ ಕೊಂಡಜ್ಜಿ ಅವರನ್ನು ಅಭಿನಂದಿಸಲಾಯಿತು. ಲೇಖಕ ಅಗ್ರಹಾರ ಕೃಷ್ಣಮೂರ್ತಿ, ಗುಂಡಪ್ಪ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯ ಆಯುಕ್ತ ಪಿ.ಜಿ.ಆರ್‌.ಸಿಂಧ್ಯ, ಶಶಿಧರ ಅಡಪ ಇದ್ದಾರೆ

ಅಭಿನಂದನೆ

ಲಂಡನ್‌ನ ಬಂಕಿಂಗ್‌ ಹ್ಯಾಮ್‌ ಅರಮನೆಯಲ್ಲಿ ನಡೆದ ವಾರ್ಷಿಕ ಕಾರ್ಯಕ್ರಮದ ಬಳಿಕ ರಾಣಿ ಎರಡನೇ ಎಲಿಜಬೆತ್‌, ಯುವರಾಜ ಫಿಲಿಪ್‌ ಮತ್ತು ಯುವರಾಣಿ ಕೇಟ್‌, ರಾಜ ವಿಲಿಯಂ ಮತ್ತು ಅವರ ಮಕ್ಕಳಾದ ಪ್ರಿನ್ಸ್‌ ಜಾರ್ಜ್‌ ಮತ್ತು ರಾಣಿ ಚಾರ್ಲೆಟ್‌ ಅವರು ಅರಮನೆಯ ಬಾಲ್ಕನಿಯಲ್ಲಿ ಒಟ್ಟಾಗಿ ಕಾಣಿಸಿಕೊಂಡರು –ರಾಯ್‌ಟರ್ಸ್‌ ಚಿತ್ರ

ರಾಜ ಕುಟುಂಬ

ಮಂಡಿ ನೋವಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ದೆಹಲಿ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗೃಹ ಸಚಿವ ಜಿ. ಪರಮೇಶ್ವರ್‌ ಶುಕ್ರವಾರ ರಾತ್ರಿ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು.

ಕ್ಷೇಮ ಸಮಾಚಾರ

ಬ್ರಿಟನ್‌ ಸಂಸತ್ತಿಗೆ ನಡೆಯಲಿರುವ ಚುನಾವಣೆಯ ಮುನ್ನಾದಿನವಾದ ಬುಧವಾರ ಪ್ರಧಾನಿ ತೆರೆಸಾ ಮೇ ಅವರು ನಾರ್ವಿಚ್‌ನಲ್ಲಿ ಅಂತಿಮ ಕ್ಷಣದ ಪ್ರಚಾರ ನಡೆಸಿದರು.  –ಎಎಫ್‌ಪಿ ಚಿತ್ರ

ತೆರೆಸಾ ಮೇ ಪ್ರಚಾರ

ಸಂಸದ ಸುರೇಶ ಅಂಗಡಿ ಅವರ ಪುತ್ರಿ ಶ್ರದ್ಧಾ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌ ಅವರ ಪುತ್ರ ಸಂಕಲ್ಪ ಅವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಭಾನುವಾರ ಬೆಳಗಾವಿಯಲ್ಲಿ ನಡೆಯಿತು. ಕೇಂದ್ರ ಸಚಿವ ಅನಂತಕುಮಾರ್‌ ನೂತನ ದಂಪತಿಗೆ ಶುಭ ಹಾರೈಸಿದರು. ಸುರೇಶ ಅಂಗಡಿ ಹಾಗೂ ಜಗದೀಶ ಶೆಟ್ಟರ್‌ ದಂಪತಿ ಇದ್ದಾರೆ

ಬೀಗರಾದರು ಅಂಗಡಿ– ಶೆಟ್ಟರ್

ಟಿಬೆಟನ್ನರ ಹಿರಿಯ ಧರ್ಮಗುರು ಗೆಶೆ ಲೋಬ್ಸಂಗ್‌ ತೆಂಜಿನ್‌ (90) ಮೃತಪಟ್ಟು ಐದು ದಿನಗಳಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಲಾಮಾ ಕ್ಯಾಂಪ್‌ ನಂ.2ರಲ್ಲಿರುವ ಬೌದ್ಧ ಮಂದಿರದ ಆವರಣದಲ್ಲಿ ಗುರುವಾರ ಅಂತ್ಯಕ್ರಿಯೆಗೆ ಮುನ್ನ ಬೌದ್ಧ ಬಿಕ್ಕುಗಳು ಅಂತಿಮ ನಮನ ಸಲ್ಲಿಸಿದರು. ಅವರ ಆತ್ಮವು ದೇಹದಿಂದ ಬೇರ್ಪಟ್ಟಿಲ್ಲ ಎಂಬ ಕಾರಣಕ್ಕೆ ಐದು ದಿನಗಳಿಂದ ಮೃತದೇಹವನ್ನು ಹಾಗೆಯೇ ಇಡಲಾಗಿತ್ತು

ಧರ್ಮಗುರು ಗೆಶೆ ಲೋಬ್ಸಂಗ್‌ ತೆಂಜಿನ್‌ ಮೃತ

ಯುಎಇನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಗುರುವಾರ ದುಬೈಗೆ ಬಂದಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಯಲ್ಲಿ ಕರ್ನಾಟಕ ಎನ್‌ಆರ್‌ಐ ಫೋರಂನ ಉಪಾಧ್ಯಕ್ಷೆ ಆರತಿ ಕೃಷ್ಣ ಮತ್ತಿತರರು ಇದ್ದಾರೆ

ಯುಎಇನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯದ ಗ್ರಾಮ ಪಂಚಾಯಿತಿಗಳ ಕಾರ್ಯ ನಿರ್ವಹಣೆಯಲ್ಲಿ ಪಾರದರ್ಶಕತೆ ತಂದಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ಕೇಂದ್ರ ಪಂಚಾಯತ್‌ ರಾಜ್‌ ಸಚಿವ ನರೇಂದ್ರ ಸಿಂಗ್‌ ತೋಮರ್‌್ ಸೋಮವಾರ ಲಖನೌದಲ್ಲಿ ‘ರಾಷ್ಟ್ರೀಯ ಇ– ಪುರಸ್ಕಾರ’ ಪ್ರಶಸ್ತಿ ಪ್ರದಾನ ಮಾಡಿದರು. ಆರ್‌ಡಿಪಿಆರ್‌ ಸಚಿವ ಎಚ್‌.ಕೆ. ಪಾಟೀಲ, ಪ್ರಧಾನ ಕಾರ್ಯದರ್ಶಿ ನಾಗಾಂಬಿಕಾದೇವಿ ಪ್ರಶಸ್ತಿ ಸ್ವೀಕರಿಸಿದರು. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉಪ ಮುಖ್ಯಮಂತ್ರಿ ಕೇಶವಪ್ರಸಾದ್‌ ಮೌರ್ಯ ಇದ್ದರು.

ಇ–ಪುರಸ್ಕಾರ

ಮುಂದುವರಿದ ಶೋಧ

ಈ ತಿಂಗಳ 23ರಂದು ನಡೆಯಲಿರುವ ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ಫಾರ್ ರೈಟ್ ಫ್ರಂಟ್ ನ್ಯಾಷನಲ್ ಪಕ್ಷದ ಮರೀನ್ ಲಿ ಪೆನ್ ಅವರು ಲೆನ್‌ಕ್ಲೊಟ್ರೆಯಲ್ಲಿ ಬೆಂಬಗಲಿಗರ ಕೈಕುಲುಕಿದರು.–ಎಎಫ್‌ಪಿ ಚಿತ್ರ

ಮತಯಾಚನೆ

ಹಣಕಾಸು/ರಕ್ಷಣಾ ಸಚಿವ

ಉತ್ತರಪ್ರದೇಶ ವಿಧಾನಸಭೆಗೆ ಆಯ್ಕೆಯಾದ ಬಿಜೆಪಿಯ ನೂತನ ಶಾಸಕರನ್ನು ಭಾನುವಾರ ಲಖನೌನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು –ಪಿಟಿಐ ಚಿತ್ರ

ಅದ್ದೂರಿ ಸ್ವಾಗತ

ಡಾ. ಕರಣ್ ಸಿಂಗ್ ಅವರ ಮೊಮ್ಮಗಳು ಮೃಗಾಂಕ ಸಿಂಗ್ ಅವರ ಕೈಹಿಡಿದ ನಿರ್ವಾಣ್ ಸಿಂಗ್

ಅದ್ದೂರಿ ಮದುವೆ

ಮಣಿಪುರ ರಾಜಧಾನಿ ಇಂಫಾಲದಲ್ಲಿ ಚುನಾವಣಾ ಪ್ರಚಾರ ರ್‌್ಯಾಲಿಯಲ್ಲಿ ಭಾಗವಹಿಸುವ ಮುನ್ನ ಬಿಜೆಪಿ ಮುಖಂಡರೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ಮುಖಂಡರೊಂದಿಗೆ ಪ್ರಧಾನಿ ಚರ್ಚೆ

ಮಂಗಳೂರು ಬಂದ್

ಕಾಣಿಕೆ

ಕುರ್ಚಿಗಾಗಿ ಸಚಿವ ರೈ ಪರದಾಟ... ರಾಜ್ಯಪಾಲರ ಭಾಷಣದ ವೇಳೆ ಸಚಿವರಿಗಾಗಿ ಮೀಸಲಾಗಿದ್ದ ಸ್ಥಾನದಲ್ಲಿ ಜೆಡಿಎಸ್‌ನಿಂದ ಅಮಾನತುಗೊಂಡಿರುವ ಶಾಸಕ ಜಮೀರ್‌ ಅಹಮದ್‌ ಕುಳಿತಿದ್ದರು. ಸದನಕ್ಕೆ ಬಂದ ಸಚಿವ ರಮಾನಾಥರೈ ಆಸನ ಬಿಟ್ಟುಕೊಡುವಂತೆ ಕೋರಿದರು(ಚಿತ್ರ 1). ಆಸನ ಬಿಟ್ಟುಕೊಡದೇ ಇದ್ದಾಗ, ನನಗೆ ಮೀಸಲಾದ ಆಸನವೇ ಎಂದು ರೈ ಪರೀಕ್ಷಿಸಿದರು(ಚಿತ್ರ 2). ಜಮೀರ್‌ ಮತ್ತೆ ಮಾತಿನಲ್ಲಿ ತಲ್ಲೀನರಾದಾಗ, ನಿಂತು ಪ್ರಯೋಜನವಿಲ್ಲ ಎಂದು ಗೊತ್ತಾದ ರೈ, ಹಿಂದಿನ ಸಾಲಿನ ಆಸನವನ್ನೇ ಆಯ್ದುಕೊಂಡರು –-ಚಿತ್ರ: ವಿಶ್ವನಾಥ ಸುವರ್ಣ

ಕಲಾಪ...

ಭೂಪಾಲದಲ್ಲಿ ಬುಧವಾರ ನಡೆದ ರೈತರ ರಾಷ್ಟ್ರೀಯ ಸಮಾವೇಶದಲ್ಲಿ ರಾಷ್ಟ್ರೀಯ ಮಜ್ದೂರ್‌ ಸಂಘದ ಅಧ್ಯಕ್ಷ ಶಿವಕುಮಾರ್‌್ ಶರ್ಮಾ ಅವರು ಮಹಿಳಾ ರೈತ ಮುಖಂಡರೊಬ್ಬರೊಂದಿಗೆ ಸಂಭ್ರಮಿಸಿದರು -ಪಿಟಿಐ ಚಿತ್ರ

ರೈತ ಮೇಳ

ರಾಜಕೀಯ ದೌರ್ಜನ್ಯ

ನವದೆಹಲಿಯಲ್ಲಿ ಸೋಮವಾರ ನಡೆದ ಸಶಸ್ತ್ರ ಸೀಮಾ ಬಲದ 53 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಹಾ ನಿರ್ದೇಶಕಿ ಅರ್ಚನಾ ರಾಮಸುಂದರಂ ಅವರು ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್‌ ಅವರಿಗೆ ಸ್ಮರಣಿಕೆಯನ್ನು ನೀಡಿದರು -–ಪಿಟಿಐ ಚಿತ್ರ

ಸೀಮಾ ಬಲ ವಾರ್ಷಿಕೋತ್ಸವ

ಬಿಜೆಪಿ ಪೋಲಿ ಮೋರ್ಚಾ

ಅಬ್‍ಕೀಬಾರ್ ಕುಮಾರಸ್ವಾಮಿ ಸರ್ಕಾರ್

ವಿಧಾನ ಮಂಡಲದಲ್ಲಿ ಕಡ್ಡಾಯ ಹಾಜರಾತಿ ಪ್ರಶ್ನೆ........

ಹಳತಾಗದ ರೇಖೆಗಳು

ಕರ್ನಾಟಕದ ನಾಳೆಗಳು ಹ್ಯಾಗಿರಬೇಕು ಸಾರ್?

ಕಾರ್ಟೂನ್ ‘ಲೋಕ’

ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ರೈತರಿಗೆ ವಾಪಸ್‌ ನೀಡಿದ ಜಮೀನಿನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಸಾಂಕೇತಿಕವಾಗಿ ಬೀಜ ಬಿತ್ತನೆ ಮಾಡಿದರು –ಪಿಟಿಐ ಚಿತ್ರ

ಬೀಜ ಬಿತ್ತನೆ

ಮ್ಯಾನ್ಮಾರ್‌ ಸರ್ಕಾರದ ಸಲಹೆಗಾರ್ತಿ ಆಂಗ್‌ಸಾನ್‌ ಸೂಕಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಲ್ಲಿ ಮಂಗಳವಾರ ಬರಮಾಡಿಕೊಂಡರು. – ಪಿಟಿಐ ಚಿತ್ರ

ಭಾರತದಲ್ಲಿ ಆಂಗ್‌ಸಾನ್‌ ಸೂಕಿ

ನವದೆಹಲಿ ವಿಮಾನ ನಿಲ್ದಾಣದಲ್ಲಿ ಮ್ಯಾನ್ಮಾರ್ ನಾಯಕಿ ಆ್ಯಂಗ್ ಸ್ಯಾನ್ ಸೂಕಿ ಅವರನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಸ್ವಾಗತಿಸಿದರು  – ಪಿಟಿಐ ಚಿತ್ರ

ಸ್ವಾಗತ

‘ಮೋದಿ ರಕ್ತದ ದಲ್ಲಾಳಿ’–ರಾಹುಲ್

ನಮಗೆ ಸಾಕ್ಷ್ಯ ಬೇಕು

ವಲಸೆ ನೀತಿ ಬದಲಾಗದು–ಮರ್ಕೆಲ್‌

ಹಿರಿಯ ನಾಗರಿಕ ಸೇವೆ ಹಾಗೂ ಕಲ್ಯಾಣ  ಕಾರ್ಯಕ್ರಮಗಳ ಅನುಷ್ಠಾನ ಪರಿಗಣಿಸಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ನೀಡಿರುವ ‘ರಾಷ್ಟ್ರ ಪ್ರಶಸ್ತಿ’ಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಶನಿವಾರ ದೆಹಲಿಯಲ್ಲಿ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಉಮಾಶ್ರೀ ಅವರಿಗೆ  ಪ್ರದಾನ ಮಾಡಿದರು. ಕೇಂದ್ರ ಸಮಾಜ ಕಲ್ಯಾಣ ಖಾತೆ ರಾಜ್ಯ ಸಚಿವ ಕೃಷ್ಣನ್ ಪಾಲ್‌ ಗುರ್್ಜಾರ್, ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್‌ ಇದ್ದರು.

ರಾಷ್ಟ್ರ ಪ್ರಶಸ್ತಿ

ಸಿರಿಯಾ ಮತ್ತು ಅದರ ಮಿತ್ರ ಪಡೆಗಳು ಅಲೆಪ್ಪೊದಲ್ಲಿ ನಡೆಸಿದ ಬಾಂಬ್‌ ದಾಳಿಯನ್ನು ವಿರೋಧಿಸಿ, ಇಸ್ತಾಂಬುಲ್‌ನಲ್ಲಿ ನೆಲೆಸಿರುವ ಸಿರಿಯಾ ಮತ್ತು ಟರ್ಕಿಯ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು. ಈ ವೇಳೆ ವ್ಯಕ್ತಿಯೊಬ್ಬ ದಾಳಿಯಲ್ಲಿ ಮೃತಪಟ್ಟ ತನ್ನ ಮಗನ ಮೃತದೇಹ ಹಿಡಿದು ರೋದಿಸುತ್ತಿರುವ ಚಿತ್ರವನ್ನು ಪ್ರತಿಭಟನಾ ನಿರತ ಮಹಿಳೆಯೊಬ್ಬರು ಪ್ರದರ್ಶಿಸಿದರು. -–ಎಎಫ್‌ಪಿ ಚಿತ್ರ

ಸಾವು–ನೋವಿನ ಆಕ್ರೋಶ

ಕುಟುಂಬ ಕಲಹವೇನಿಲ್ಲ

ಕಾರ್ಟೂನ್ ‘ಲೋಕ’

ಜನತಾ ದರ್ಶನ

ಮುಂಗಾರು ಮಳೆಯಿಂದ ಘಟಪ್ರಭೆಯು ಮೈದುಂಬಿ ಧುಮ್ಮಿಕ್ಕುತ್ತಿರುವ ಮನಮೋಹಕ ಗೋಕಾಕ-ಜಲಪಾತದ ಪ್ರಕೃತಿ ಸೌಂದರ್ಯದ ಸೊಬಗನ್ನು ಇಲ್ಲಿಯ ನಾಯಕ ಸ್ಟುಡೆಂಟ್ ಫೇಡರೇಶನ್ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕ ಎಸ್.ಆರ್. ಗಾಯಕವಾಡ ಅವರ ಕಲಾ ಕುಂಚದಲ್ಲಿ ಮೂಡಿರುವುದು ಹೀಗೆ !. -ಪ್ರಜಾವಾಣಿ ಚಿತ್ರ

ಚಿತ್ತಾರದಲ್ಲಿ ಜಲಪಾತ...

ತಾಳಿಕೋಟೆಯ ಮಕ್ಕಳ ಸಾಹಿತಿ ಚಂದ್ರಗೌಡ ಕುಲಕರ್ಣಿ (ಚಿಲಿಪಿಲಿ) ಅವರ ಮನೆಯ ಹಿತ್ತಲ ತೋಟದಲ್ಲಿ ಹೂವಿನ ಮಕರಂದ ಕುಡಿಯಲು ಬಂದ ಹಕ್ಕಿ - ಚಿತ್ರ: ಎಸ್‌.ಎಸ್‌.ಗಡೇದ

ಮಕರಂದಕ್ಕೆ ಬಂದ ಹಕ್ಕಿ

ಮಲೆನಾಡಿನಲ್ಲಿ ಮುಂಗಾರು ಆರಂಭಗೊಂಡ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಕೃಷಿಗೆ ಕಾರ್ಮಿಕರ ಅಭಾವ ಇರುವುದರಿಂದ ರೈತರು ತಮ್ಮ ಜಮೀನಿನ ಕೆಲಸ ತಾವೇ ಮಾಡುವ ಪರಿಸ್ಥಿತಿ ಇದೆ. ಈ ಸಂದರ್ಭದಲ್ಲಿ ಶಿವಮೊಗ್ಗದ ಕುಂಸಿ ಸಮೀಪದ ಹೊಲವೊಂದರಲ್ಲಿ ಉಳುಮೆ ಮಾಡುವಲ್ಲಿ ನಿರತರಾಗಿರುವ ರೈತ ಮಹಿಳೆ ನೇಗಿಲು ಹಿಡಿದು ರಂಟೆ ಹೊಡೆಯುತ್ತಿರುವ ಪರಿ ಇದು... -ಚಿತ್ರ: ಶಿವಮೊಗ್ಗ ನಾಗರಾಜ್

ನೇಗಿಲು ಹಿಡಿದ ಮಹಿಳೆ

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ 70ನೇ ಹುಟ್ಟುಹಬ್ಬದ ನಿಮಿತ್ತ ದೆಹಲಿಯಲ್ಲಿ ಬಲಪಂಥೀಯ ಹಿಂದೂ ವೇದಿಕೆ ಕಾರ್ಯಕರ್ತರು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಈ ಹಿಂದೆಯೂ ಇದೇ ಗುಂಪು ಟ್ರಂಪ್ ಅವರನ್ನು ಬೆಂಬಲಿಸಿ ಅವರ ಗೆಲುವಿಗಾಗಿ ಪೂಜೆ ನಡೆಸಿತ್ತು –ಎಎಫ್‌ಪಿ ಚಿತ್ರ

ಗೆಲುವಿಗಾಗಿ ಪೂಜೆ

CartoonArts International: www.nytsyn.com/cartoons

ಕಾರ್ಟೂನ್ ‘ಲೋಕ’

ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ನಡೆದ ಮಲ್ಲಕಂಬ ಹಾಗೂ ಜನಪದ ಕಲೆ ಮತ್ತು ಕ್ರೀಡೆಗಳ ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವುದು - ಪ್ರಜಾವಾಣಿ ಚಿತ್ರ

ತರಬೇತಿ

‘ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ’ ಎಂಬುದರ ಕುರಿತು ಜಾಗೃತಿ ಮೂಡಿಸುವ ಮರಳು ಶಿಲ್ಪ ಕಲಾಕೃತಿಯನ್ನು ಕಾರವಾರ ರವೀಂದ್ರನಾಥ ಟ್ಯಾಗೋರ ಕಡಲತೀರದಲ್ಲಿ ಮಹಿ ಕಲಾ ಕಲರವ ಗ್ರೂಪ್‌ನ ಕಲಾವಿದ ಎಚ್‌.ಎಂ. ಕುಮಾರಮಹೇಶ ರಚಿಸಿದ್ದಾರೆ. 4 ಅಡಿ ಎತ್ತರ ಹಾಗೂ 12 ಅಡಿ ಉದ್ದದ ಈ ಕಲಾಕೃತಿ ರಚನೆಗೆ ಕಲಾವಿದರಾದ ವಿಕಾಸ, ಸುರೇಶ, ಪ್ರಸನ್ನ ಜಿತ್‌, ಗುರುಪ್ರಸಾದ್‌ ಗೋಕುಲ್‌ ಸಹಕಾರ ನೀಡಿದ್ದಾರೆ. ಇದೇ 31ರಂದು ವಿಶ್ವ ತಂಬಾಕು ರಹಿತ ದಿನಾಚರಣೆ ನಿಮಿತ್ತ ಈ ಕಲಾಕೃತಿ ರಚಿಸಿದ್ದು, ವಾಯುವಿಹಾರಿಗಳ ಗಮನಸೆಳೆಯಿತು ಪ್ರಜಾವಾಣಿ ಚಿತ್ರ

ತಂಬಾಕು ಮಾರಕ..

ತಮಿಳುನಾಡು ವಿಧಾನಸಭೆ ಚುನಾವಣೆ ಸಂಬಂಧ ಚೆನ್ನೈನಲ್ಲಿ ಗುರುವಾರ ನಡೆದ ರ್‍ಯಾಲಿಯಲ್ಲಿ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಶಾಲು ಹೊದಿಸಿದರು  ಪಿಟಿಐ ಚಿತ್ರ

ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಚಾರ

ಹೊಸ ಸಚಿವರನ್ನು ನೇಮಿಸಲು ವಿಫಲರಾದ ಸಂಸದರ ವಿರುದ್ಧ ಆಕ್ರೋಶಗೊಂಡ ಇರಾಕ್‌ನ ಶಿಯಾ ಮುಖಂಡ ಮೊಖ್ತಾದಾ ಅಲ್‌ ಸಾದರ್‌ ಅವರ ಸಾವಿರಾರು ಬೆಂಬಲಿಗರು ಬಾಗ್ದಾದ್‌ನಲ್ಲಿ ಶನಿವಾರ ಸಂಸತ್‌ ಕಟ್ಟಡದ ಒಳಗೆ ನುಗ್ಗಿ ದಾಂಧಲೆ ನಡೆಸಿದರು.  -ರಾಯಿಟರ್ಸ್ ಚಿತ್ರ

'ದಾಂಧಲೆ'

ರಾಜ್ಯಸಭಾ ಸದಸ್ಯರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಂಸತ್ ಕಟ್ಟಡದಿಂದ ಹೊರಬಂದ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್ ಸಿಧು ತಮ್ಮ ಪತ್ನಿ ನವಜೋತ್‌ ಕೌರ್ ಸಿಧು ಅವರ ಜತೆ ಚಿತ್ರ ತೆಗೆಸಿಕೊಂಡರು.  –ಪಿಟಿಐ ಚಿತ್ರ

ಪತ್ನಿ ಜೊತೆ ನವಜೋತ್‌ ಸಿಂಗ್ ಸಿಧು

ರಾಜ್ಯಸಭೆಗೆ ನೂತನವಾಗಿ ನಾಮಕರಣಗೊಂಡಿರುವ ಬಿಜೆಪಿಯ ಸುಬ್ರಮಣಿಯನ್‌ ಸ್ವಾಮಿ ಅವರು ಸಂಸತ್ತಿನಲ್ಲಿ ಸೋಮವಾರ ಸಂಸದೆಯರಾದ ಸುಪ್ರಿಯಾ ಸುಳೆ, ಸುಶ್ಮಿತಾ ದೇವ್ ಮತ್ತು ಪೂನಂ ಮಹಾಜನ್‌ ಅವರೊಂದಿಗೆ.

'ರಾಜ್ಯಸಭೆಯ ನೂತನ ಸದಸ್ಯರು'

ಪ್ರಧಾನಿ ನರೇಂದ್ರ ಮೋದಿ ಅವರ ಜಾರ್ಖಂಡ್ ಭೇಟಿಯನ್ನು ವಿರೋಧಿಸಿ ರಾಂಚಿಯಲ್ಲಿ ಭಾನುವಾರ ರಾಜ್ಯದ ಆದಿವಾಸಿ ಜನಾಧಿಕಾರ ಮಂಚ್ ಬಂದ್‌ಗೆ ಕರೆ ನೀಡಿತ್ತು. ಹೀಗಾಗಿ ನಗರದ ಮೇಲುಸೇತುವೆ ಮತ್ತು ರಸ್ತೆಗಳು ಬಿಕೋ ಎನ್ನುತ್ತಿದ್ದವು.

'ಬಂದ್‌ ಬಿಸಿ'

ಅಕ್ಕಿಆಲೂರಿನ ಕುಮಾರ ನಗರದ ಸಂಕಷ್ಟಹರ ವರಸಿದ್ಧಿ ವಿನಾಯಕ ಮೂರ್ತಿಗೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಮುತ್ತುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು - ಪ್ರಜಾವಾಣಿ ಚಿತ್ರ

ಮುತ್ತಿನ ವಿನಾಯಕ

ಜರ್ಮನಿಯ ಮ್ಯೂನಿಚ್‌ನ ಪ್ರಸಿದ್ಧ ಡೈಲಿ ಮಾರ್ಕೆಟ್‌ನಲ್ಲಿರುವ ಬಿಯರ್‌ ಮಳಿಗೆಗೆ ನೆದರ್‌ಲೆಂಡ್‌ನ ರಾಜ ವಿಲಿಯಂ ಅಲೆಕ್ಸಾಂಡರ್‌ ಮತ್ತು ರಾಣಿ ಮ್ಯಾಕ್ಸಿಮಾ ಅವರು ಬುಧವಾರ ಭೇಟಿ ಕೊಟ್ಟ ಕ್ಷಣ ರಾಯಿಟರ್ಸ್‌ ಚಿತ್ರ

ಭೇಟಿ ಕ್ಷಣ...

ಸಿರಿಯಾದಲ್ಲಿ ಬುಧವಾರ ಸಂಸತ್‌ಗೆ ನಡೆದ ಮತದಾನದಲ್ಲಿ ಅಧ್ಯಕ್ಷ ಬಷರ್‌ ಅಸ್ಸಾದ್‌ ಅವರು ಪತ್ನಿ ಅಸ್ಮಾ (ಎಡ) ಅವರೊಂದಿಗೆ ಡಮಾಸ್ಕಸ್‌ನಲ್ಲಿ ಮತ ಚಲಾಯಿಸಿದರು. ಸಿರಿಯಾದಲ್ಲಿ 2011 ರಿಂದಲೂ ಆಂತರಿಕ ಸಂಘರ್ಷ ನಡೆಯುತ್ತಿದೆ. 15 ರಾಜ್ಯಗಳ ಪೈಕಿ ಸರ್ಕಾರದ ಅಧೀನದಲ್ಲಿರುವ 13 ರಾಜ್ಯಗಳಲ್ಲಿ ಸಂಸತ್ತಿನ 250 ಸ್ಥಾನಗಳಿಗಾಗಿ ಚುನಾವಣೆ ನಡೆದಿದೆ. ರಖ್ಖಾ ಹಾಗೂ ಇದ್ಲಿಬ್ ರಾಜ್ಯಗಳು ಭಯೋತ್ಪಾದಕರ ವಶದಲ್ಲಿವೆ. ಗುರುವಾರ ಫಲಿತಾಂಶ ಹೊರ ಬೀಳುವ ನಿರೀಕ್ಷೆಗಳಿವೆ.

ಯಾರ್ ಗೆಲ್ತಾರೆ?

ವಾಟಾಳ್ ನಾಗರಾಜ್ ಅವರ ವಿಶೇಷ ಪ್ರತಿಭಟನಾ ಶೈಲಿಗಳು... -ಪ್ರಜಾವಾಣಿ ಚಿತ್ರಗಳು

"ವಾಟಾಳ್ ವಿಶೇಷತೆ"

‘ರಂಗನಿರಂತರ’ ಸಂಸ್ಥೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ‘ಸಿ.ಜಿ.ಕೆ ರಾಷ್ಟ್ರೀಯ ರಂಗೋತ್ಸವ’ದಲ್ಲಿ ಸೋಮವಾರ ಸೃಷ್ಟಿ ಜನ ಕಲಾಕೇಂದ್ರದ ಕಲಾವಿದರು ಶಶಿಕಾಂತ್ ಯಡಹಳ್ಳಿ ಅವರ ನಿರ್ದೇಶನದಲ್ಲಿ ‘ಅಚ್ಛೇ ದಿನ್‌’ ಬೀದಿ ನಾಟಕವನ್ನು ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ

‘ಅಚ್ಛೇ ದಿನ್‌’ ಬೀದಿ ನಾಟಕ ಪ್ರರ್ದಶನ

ಕಾರ್ಟೂನ್ ‘ಲೋಕ’

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಾಲಿ ಕ್ಷೇತ್ರದ ತೃಣಮೂಲ ಕಾಂಗ್ರೆಸ್‌ನ ಅಭ್ಯರ್ಥಿಯಾಗಿರುವ ಬೈಶಾಲಿ ದಾಲ್ಮಿಯ ಹೌರಾದ ಬೇಲೂರಮಠ ಪ್ರದೇಶದಲ್ಲಿ ಶುಕ್ರವಾರ ಪ್ರಚಾರ ನಡೆಸಿದರು. ಇವರು ಬಿಸಿಸಿಐ ಅಧ್ಯಕ್ಷರಾಗಿದ್ದ ದಿವಂಗತ ಜಗಮೋಹನ್ ದಾಲ್ಮಿಯ ಅವರ ಮಗಳು  ಪಿಟಿಐ ಚಿತ್ರ

ಬೈಶಾಲಿ ದಾಲ್ಮಿಯ ಪ್ರಚಾರ

ವಿಧಾನಪರಿಷತ್ತಿನಲ್ಲಿ ಗುರುವಾರ ವಿರೋಧಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ಸದಸ್ಯರಾದ ಗಣೇಶ್‌ ಕಾರ್ಣಿಕ್‌, ಅಮರನಾಥ್ ಪಾಟೀಲ್, ಜಯಮಾಲಾ, ಮೋಟಮ್ಮಮತ್ತು ತಾರಾ ಅನೂರಾಧ ಪರಸ್ಪರ ತಮಾಷೆಯಲ್ಲಿ ತೊಡಗಿದ್ದ  ಕ್ಷಣ  ಪ್ರಜಾವಾಣಿ ಚಿತ್ರ

ತಮಾಷೆ

ಶಾಸಕಿಯರಾದ ಶಶಿಕಲಾ ಜೊಲ್ಲೆ, ಶಾರದಾ ಪೂರ್ಯ ನಾಯ್ಕ್‌, ವೈ.ರಾಮಕ್ಕ, ಹಾಗೂ ಶಕುಂತಳಾ ಶೆಟ್ಟಿ ಅವರು ವಿಧಾನಸಭೆಯಲ್ಲಿ ಮಂಗಳವಾರ ಕುಶಲೋಪರಿಯಲ್ಲಿ ತೊಡಗಿದ್ದರು  ಪ್ರಜಾವಾಣಿ ಚಿತ್ರ

ಓ ಹೌದಾ..!?

ಬನಹಟ್ಟಿ ಸಮೀಪದ ಹೂಗಾರ ಅವರ ತೋಟದಲ್ಲಿ ಗರಿ ಬಿಚ್ಚಿ ನೃತ್ಯ ಮಾಡುತ್ತಿರುವ ನವಿಲಿನ ಮನಮೋಹಕ ದೃಶ್ಯ

ನವಿಲ ಚೆಂದ..

ಹುಷಾರ್‌... ಸಿದ್ದರಾಮಯ್ಯ ಸಿಟ್ಟು ... ಮಹಾದಾಯಿ ನದಿ ನೀರಿನ ವಿವಾದ ಕುರಿತು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಜೊತೆ ವಾಕ್ಸಮರದಲ್ಲಿ ತೊಡಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅದೇ ಸಿಟ್ಟಿನಲ್ಲಿ ತೆರಳಿದ ಕ್ಷಣ. ಪ್ರಜಾವಾಣಿ ಚಿತ್ರ

ಹುಷಾರ್‌

ವಿಧಾನ ಪರಿಷತ್ತಿನಲ್ಲಿ ಶನಿವಾರ ನಡೆದ ಕಲಾಪದಲ್ಲಿ ಜೆಡಿಎಸ್‌ ನಾಯಕ ಬಸವರಾಜ ಹೊರಟ್ಟಿ ಅವರ ಹಾಸ್ಯ ಚಟಾಕಿಗೆ ವಸತಿ ಸಚಿವ ಅಂಬರೀಷ್‌ ಪ್ರತಿಕ್ರಿಯಿಸಿದ್ದು ಹೀಗೆ  ಪ್ರಜಾವಾಣಿ ಚಿತ್ರ

ಹಾಸ್ಯ ಚಟಾಕಿ

ಪಟೇಲ್‌ ಸಮುದಾಯದ ಮೀಸಲಾತಿಗಾಗಿ ಒತ್ತಾಯಿಸಿ ಭಾನುವಾರ ಗುಜರಾತ್‌ನ ಮೆಹಸಾನ ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಬೃಹತ್ ಜನಸ್ತೋಮ

ಜನಸ್ತೋಮ

ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಇನ್ವೆಸ್ಟ್‌ ಕರ್ನಾಟಕ ಸಮಾವೇಶದ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈನ್‌ ಬಾಟಲಿ ಪರಿಶೀಲಿಸಿದರು. ಸಚಿವ ರೋಷನ್‌ ಬೇಗ್ ಇದ್ದಾರೆ.

ವೈನಾಗಿದೆ ಅಲ್ವಾ...

ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಯುರೋಪ್‌ ಕೇಂದ್ರ ಕಚೇರಿಯಲ್ಲಿ ನಡೆದ ಸಿರಿಯಾ ಶಾಂತಿ ಮಾತುಕತೆಗೂ ಮುನ್ನ ಕಂಡುಬಂದ ದೃಶ್ಯವಿದು. ‘ದಿಗ್ಬಂಧನ ಸೂಪ್‌’ ತಯಾರಿಸುವ ಅಣಕು ಪ್ರದರ್ಶನ ಮಾಡಿದ ಹಿಂಸಾಚಾರ ವಿರೋಧಿ ಗುಂಪುಗಳ ಒಕ್ಕೂಟವಾದ ‘ಪ್ಲಾನೆಟ್‌ ಸಿರಿಯಾ’ದ ಕಾರ್ಯಕರ್ತರು ಸಿರಿಯಾದ ಮೇಲಿನ ದಿಗ್ಬಂಧನ ಕೈಬಿಡುವಂತೆ ಆಗ್ರಹಿಸಿದರು. ರಷ್ಯಾ ವಿದೇಶಾಂಗ ಸಚಿವ ಸರ್ಗೈ ಲಾವ್ರೊ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಸಿರಿಯಾ ಅಧ್ಯಕ್ಷ ಬಶರ್ ಅಲ್‌– ಅಸಾದ್‌, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಮತ್ತು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರ ಮುಖವಾಡಗಳನ್ನು ಅವರು ಧರಿಸಿದ್ದರು  -ರಾಯಿಟರ್‍ಸ್‌ ಚಿತ್ರ

‘ದಿಗ್ಬಂಧನ ಸೂಪ್‌’

ಆಧಾರ: ಕೇಂದ್ರ ಚುನಾವಣಾ ಆಯೋಗ

ಮತದಾನ ಬರೀ ಹಕ್ಕಲ್ಲ, ಕರ್ತವ್ಯವೂ ಹೌದು

ಚೆನ್ನೈನಲ್ಲಿ ಭಾರಿ ಮಳೆಯಾದ ಸಂದರ್ಭದಲ್ಲಿ ಚಂಬರಂಬಕ್ಕಂ ಜಲಾಶಯದಿಂದ ನೀರು ಹೊರಕ್ಕೆ ಬಿಟ್ಟ ವಿಚಾರದ ಕುರಿತು ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಡಿಎಂಕೆ ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಸಿತು  –ಪಿಟಿಐ ಚಿತ್ರ

ತನಿಖೆಗೆ ಆಗ್ರಹ

CartoonArts International: www.nytsyn.com/cartoons

ಕಾರ್ಟೂನ್ ‘ಲೋಕ’

CartoonArts International: www.nytsyn.com/cartoons

ಕಾರ್ಟೂನ್ ‘ಲೋಕ’

CartoonArts International: www.nytsyn.com/cartoons

ಕಾರ್ಟೂನ್ ‘ಲೋಕ’

ಉಪಲೋಕಾಯುಕ್ತರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ನ್ಯಾಯಮೂರ್ತಿ ಎನ್‌. ಆನಂದ್‌ ಅವರನ್ನು ರಾಜ್ಯಪಾಲ ವಜುಭಾಯಿ ವಾಲಾ ಅಭಿನಂದಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದರು.

ಪ್ರಮಾಣ ವಚನ

ನವದೆಹಲಿಯಲ್ಲಿ ಗುರುವಾರ ನಡೆದ ಎನ್‌ಸಿಪಿ ನಾಯಕ ಶರದ್‌ ಪವಾರ್‌ ಅವರ 75ನೇ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಬಂದಿದ್ದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಪರಸ್ಪರ ಹಸ್ತಲಾಘವ ಮಾಡಿದ ಕ್ಷಣ –ಪಿಟಿಐ ಚಿತ್ರ

ಹಸ್ತಲಾಘವ

ಮಹಾತ್ಮ ಗಾಂಧಿ ಅವರು ಅಹಮದಾಬಾದ್‌ನಲ್ಲಿ 1920ರಲ್ಲಿ ಸ್ಥಾಪಿಸಿದ್ದ ‘ಗುಜರಾತ್ ವಿದ್ಯಾಪೀಠ’ದ 62ನೇ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕಂಡ ಬಗೆ.... –ಪಿಟಿಐ ಚಿತ್ರ

ವಿಭಿನ್ನ ಧಿರಿಸಿನಲ್ಲಿ ರಾಷ್ಟ್ರಪತಿ...

ಶನಿವಾರ ಗ್ರೀಕ್‌ ಕಡೆಯಿಂದ ಮೆಸಡೋನಿಯಾ ಗಡಿಗೆ ಬಂದಿದ್ದ ಇರಾನ್ ನಿರಾಶ್ರಿತರು ಬೇಲಿಯನ್ನು ಕಂಡು ಪ್ರತಿಭಟನೆಗೆ ಇಳಿದರು. ಆ ವೇಳೆ ನಿರಾಶ್ರಿತರೊಬ್ಬರು ತಮ್ಮ ದೇಹದ ಮೇಲೆ ‘ಯು.ಎಸ್ ಹೆಲ್ಪ್ ಇರಾನ್’ (ಅಮೆರಿಕ ಇರಾನ್‌ಗೆ ಸಹಾಯ ಮಾಡಿ) ಎಂದು ಬರೆದುಕೊಂಡಿದ್ದರು  –ರಾಯಿಟರ್ಸ ಚಿತ್ರ

ಸಹಾಯ ಮಾಡಿ

CartoonArts International: www.nytsyn.com/cartoons

ಕಾರ್ಟೂನ್ ‘ಲೋಕ’

ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ ಹೆಬ್ಬಾಳ ಕ್ಷೇತ್ರದ ಶಾಸಕ ಜಗದೀಶ್‌ ಕುಮಾರ್‌ ಅವರಿಗೆ ವಿಧಾನಸಭೆಯಲ್ಲಿ ಮಂಗಳವಾರ ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು –ಪ್ರಜಾವಾಣಿ ಚಿತ್ರ

ಮೌನದ ಶ್ರದ್ಧಾಂಜಲಿ

CartoonArts International: www.nytsyn.com/cartoons

ಕಾರ್ಟೂನ್ ‘ಲೋಕ’

ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಭಾನುವಾರ ‘ಸ್ವಚ್ಛ ದೆಹಲಿ ಅಭಿಯಾನ’ ಕಾರ್ಯಕ್ರಮದಲ್ಲಿ ಪರಸ್ಪರ ಸಮಾಲೋಚನೆ ನಡೆಸಿದರು. –ಪಿಟಿಐ ಚಿತ್ರ

ಸಮಾಲೋಚನೆ

CartoonArts International: www.nytsyn.com/cartoons

ಕಾರ್ಟೂನ್ ‘ಲೋಕ’

ಒಂದು ಕೈಯಲ್ಲಿ ‘ಪ್ರಜಾವಾಣಿ’ ದಿನಪತ್ರಿಕೆ ಹಿಡಿದು ಆಡಳಿತ ಪಕ್ಷದ ಸದಸ್ಯರ ವಿರುದ್ಧ ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಹರಿಹಾಯ್ದ ಬಿಜೆಪಿಯ ವಿಮಲಾ ಗೌಡ. –ಪ್ರಜಾವಾಣಿ ಚಿತ್ರ

ಹರಿಹಾಯ್ದ ಪರಿ...

ಜೆಡಿಎಸ್‌ನ ಎಂ. ಶ್ರೀನಿವಾಸ ಮತ್ತು ವಸತಿ ಸಚಿವ ಅಂಬರೀಷ್‌ ನಡುವೆ ವಿಧಾನ ಪರಿಷತ್ತಿನಲ್ಲಿ ಗುರುವಾರ ನಡೆದ ಪಿಸುಮಾತು. ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ

ಪಿಸುಮಾತು

ಕಾಂಗ್ರೆಸ್ಸಿನ ಜಯಮಾಲಾ ಮತ್ತು ಗಾಯತ್ರಿ ಶಾಂತೇಗೌಡ ಅವರು ವಿಧಾನ ಪರಿಷತ್ತಿನಲ್ಲಿ ಗುರುವಾರ ಮಾತುಕತೆಯಲ್ಲಿ ತೊಡಗಿದ್ದ ಕ್ಷಣ. ಕಾಂಗ್ರೆಸ್ಸಿನ ಅಲ್ಲಮಪ್ರಭು ಪಾಟೀಲ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ

ನಸು ನಗು ತುಸು ಮಾತು...

ವಿಧಾನ ಪರಿಷತ್ತಿನಲ್ಲಿ ಸೋಮವಾರ ಅನಾವರಣಗೊಂಡ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬಸವೇಶ್ವರರ ಭಾವಚಿತ್ರಕ್ಕೆ ಪರಿಷತ್‌ ಸಿಬ್ಬಂದಿ ಹೂದಳ ಅರ್ಪಿಸಿ, ಗೌರವ ಸಲ್ಲಿಸಿದರು  ಪ್ರಜಾವಾಣಿ ಚಿತ್ರಗಳು

ಪುಷ್ಪ ಗೌರವ

ಆರ್‌ಎಸ್‌ಎಸ್‌ ಮುಖಂಡ ಮೋಹನ್‌ ಭಾಗವತ್‌ ಅವರು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನು ಸೋಮವಾರ ಭೇಟಿಯಾದರು. ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಇದೊಂದು ಸೌಜನ್ಯ ಭೇಟಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವುದಕ್ಕೆ ಆರ್‌ಎಸ್‌ಎಸ್‌ ಕಾರಣ ಎಂದು ಗೂಬೆ ಕೂರಿಸಿರುವುದರ ವಿರುದ್ಧ ರಾಷ್ಟ್ರಪತಿಗೆ ಮನವಿ ಸಲ್ಲಿಸಿರುವ ಕಾರಣ ಈ ಭೇಟಿ ಮಹತ್ವ ಪಡೆದುಕೊಂಡಿದೆ

ಸೌಜನ್ಯದ ಭೇಟಿ

ಶ್ರೀನಗರದ ಷೇರ್‌–ಎ– ಕಾಶ್ಮೀರ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ರ್‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು  –ಪಿಟಿಐ ಚಿತ್ರ

ಸಾರ್ವಜನಿಕ ರ‍್ಯಾಲಿ

CartoonArts International: www.nytsyn.com/cartoons

ಕಾರ್ಟೂನ್ ‘ಲೋಕ’

ನವದೆಹಲಿಯಲ್ಲಿ ಬುಧವಾರ ಹಣಕಾಸು ಸಚಿವ ಅರುಣ ಜೇಟ್ಲಿ ಅವರೊಂದಿಗೆ ಸಭೆ ನಡೆಸಿ ಹೊರ ಬಂದ ಹಣಕಾಸು ಖಾತೆ ರಾಜ್ಯ ಸಚಿವ ಜಯಂತ ಸಿನ್ಹಾ ಹಾಗೂ ಸಂಸದೆ ಪೂನಂ ಮಹಾಜನ್‌            –ಪಿಟಿಐ ಚಿತ್ರ

ಮುಗಿದ ಸಭೆ

CartoonArts International: www.nytsyn.com/cartoons

ಕಾರ್ಟೂನ್ ‘ಲೋಕ’

CartoonArts International: www.nytsyn.com/cartoons

ಕಾರ್ಟೂನ್ ‘ಲೋಕ’