ಸುಭಾಷಿತ: ಸತ್ಯಕ್ಕೆ ಹೆದರುವವನು ಅಥವಾ ನಾಚುವವನು ನಿಜವಾದ ಜಿಜ್ಞಾಸುವಾಗಲಾರನು. ಕುವೆಂಪು
ಅಸಾರಾಂ ಬಾಪು ವಿರುದ್ಧದ ತೀರ್ಪು ಹಿನ್ನೆಲೆ: 378 ಮಂದಿಯ ಬಂಧನ
ಭದ್ರತೆ ಹೆಚ್ಚಿಸಲು ಮೂರು ರಾಜ್ಯಗಳಿಗೆ ಕೇಂದ್ರದಿಂದ ಸೂಚನೆ

ಅಸಾರಾಂ ಬಾಪು ವಿರುದ್ಧದ ತೀರ್ಪು ಹಿನ್ನೆಲೆ: 378 ಮಂದಿಯ ಬಂಧನ

25 Apr, 2018

ಅಸಾರಾಂ ಬಾಪು ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಜೋಧಪುರದ ವಿಚಾರಣಾ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ 378 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಾಲಕಿಯರ ಮೇಲೆ ಅತ್ಯಾಚಾರಕ್ಕೆ ಕಣ್ಣೀರಿಟ್ಟ ಅಮುಲ್ ಬಾಲಕಿ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಮಹಿಳೆಯರ ವಿರುದ್ಧದ ದೌರ್ಜನ್ಯ ಖಂಡಿಸಿ ಜಾಹೀರಾತು / ಬಾಲಕಿಯರ ಮೇಲೆ ಅತ್ಯಾಚಾರಕ್ಕೆ ಕಣ್ಣೀರಿಟ್ಟ ಅಮುಲ್ ಬಾಲಕಿ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

25 Apr, 2018

ಜಮ್ಮು ಮತ್ತು ಕಾಶ್ಮೀರದ ಕಠುವಾದಲ್ಲಿ ಮತ್ತು ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಇತ್ತೀಚೆಗೆ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಗುಜರಾತ್‌ನ ಅಮುಲ್‌ ಡೇರಿಯ ಫೇಸ್‌ಬುಕ್‌ ಪುಟದಲ್ಲಿ ಪ್ರಕಟಿಸಲಾಗಿರುವ ವ್ಯಂಗ್ಯಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಾಮಪತ್ರ ಸಲ್ಲಿಕೆಗೆ ಗೊಂದಲದ ತೆರೆ: ನಾಮಪತ್ರ ವಾಪಸ್‌ಗೆ ಇದೇ 27 ಕೊನೆ ದಿನ

ಪ್ರಜಾ ಮತ / ನಾಮಪತ್ರ ಸಲ್ಲಿಕೆಗೆ ಗೊಂದಲದ ತೆರೆ: ನಾಮಪತ್ರ ವಾಪಸ್‌ಗೆ ಇದೇ 27 ಕೊನೆ ದಿನ

25 Apr, 2018

ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಂಗಳವಾರ ಮುಕ್ತಾಯವಾಗಿದ್ದು, ವಿವಿಧ ರಾಜಕೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳು ಮತ್ತು ಪಕ್ಷೇತರರಿಂದ ಒಟ್ಟು 3,943 ನಾಮಪತ್ರಗಳು ಸಲ್ಲಿಕೆಯಾಗಿವೆ.

ಬಿಎಸ್‌ವೈ ಓಟಕ್ಕೆ ಮೋದಿ, ಶಾ ಲಗಾಮು

ಸುದ್ದಿ ವಿಶ್ಲೇಷಣೆ / ಬಿಎಸ್‌ವೈ ಓಟಕ್ಕೆ ಮೋದಿ, ಶಾ ಲಗಾಮು

25 Apr, 2018

‘ವಂಶಪಾರಂಪರ್ಯ ಆಡಳಿತಕ್ಕೆ ವಿರೋಧ’ ಎಂಬ ಕಾಂಗ್ರೆಸ್‌ ವಿರುದ್ಧದ ತಮ್ಮ ಪ್ರಬಲಾಸ್ತ್ರವನ್ನು ಉಳಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಈ ರೀತಿ ನಿರ್ದಾಕ್ಷಿಣ್ಯ ಧೋರಣೆ ತಳೆದಿದ್ದಾರೆ...

ಭೂಕಬಳಿಕೆಯ ಮೊದಲ ಆದೇಶ: ಆರೋಪಿಗೆ 1 ವರ್ಷ ಜೈಲು, ₹10 ಸಾವಿರ ದಂಡ

ಬೆಂಗಳೂರು
ಭೂಕಬಳಿಕೆಯ ಮೊದಲ ಆದೇಶ: ಆರೋಪಿಗೆ 1 ವರ್ಷ ಜೈಲು, ₹10 ಸಾವಿರ ದಂಡ

25 Apr, 2018
ಚುನಾವಣಾ ರಾಜಕೀಯಕ್ಕೆ ‘ರೆಬೆಲ್‌’ ವಿದಾಯ

ಬೆಂಗಳೂರು
ಚುನಾವಣಾ ರಾಜಕೀಯಕ್ಕೆ ‘ರೆಬೆಲ್‌’ ವಿದಾಯ

24 Apr, 2018
ನೀತಿ ಸಂಹಿತೆ ಉಲ್ಲಂಘನೆ ಅರವಿಂದ ಮಾಲಗತ್ತಿ, ಬಿ.ಪಿ.ಮಹೇಶಚಂದ್ರ ಗುರು ಅಮಾನತು

ಮೈಸೂರು
ನೀತಿ ಸಂಹಿತೆ ಉಲ್ಲಂಘನೆ ಅರವಿಂದ ಮಾಲಗತ್ತಿ, ಬಿ.ಪಿ.ಮಹೇಶಚಂದ್ರ ಗುರು ಅಮಾನತು

ಸಮೀಕ್ಷೆಯ ನಿರೀಕ್ಷೆ ಹುಸಿಯಾಗಲಿದೆ

ಪ್ರಜಾವಾಣಿ ಸಂದರ್ಶನ
ಸಮೀಕ್ಷೆಯ ನಿರೀಕ್ಷೆ ಹುಸಿಯಾಗಲಿದೆ

24 Apr, 2018
ದಕ್ಕಲಿದೆ ನಮಗೆ ‘ಭಾಗ್ಯ’ಗಳ ಫಲ

ಪ್ರಜಾವಾಣಿ ಸಂದರ್ಶನ
ದಕ್ಕಲಿದೆ ನಮಗೆ ‘ಭಾಗ್ಯ’ಗಳ ಫಲ

24 Apr, 2018
ಲಿಂಗಾಯತ ಪ್ರತ್ಯೇಕ ಧರ್ಮ ಎಂಬ ಪ್ರತಿಪಾದನೆ ಕೇವಲ ರಾಜಕಾರಣವೇ?

ಪ್ರಜಾವಾಣಿ ಪಯಣ
ಲಿಂಗಾಯತ ಪ್ರತ್ಯೇಕ ಧರ್ಮ ಎಂಬ ಪ್ರತಿಪಾದನೆ ಕೇವಲ ರಾಜಕಾರಣವೇ?

24 Apr, 2018
ಬಾದಾಮಿ ಲಡಾಯಿಗೆ ರಂಗ ಸಜ್ಜು

ಬಾದಾಮಿ
ಬಾದಾಮಿ ಲಡಾಯಿಗೆ ರಂಗ ಸಜ್ಜು

24 Apr, 2018
ಗೂಗಲ್‌: ಕೆಲಸ ಹುಡುಕುವುದು ಇನ್ನಷ್ಟು ಸುಲಭ

ನವದೆಹಲಿ
ಗೂಗಲ್‌: ಕೆಲಸ ಹುಡುಕುವುದು ಇನ್ನಷ್ಟು ಸುಲಭ

25 Apr, 2018
ಎಚ್‌4 ವೀಸಾ: ಕೆಲಸದ ಅವಕಾಶಕ್ಕೆ ಕೊಕ್ಕೆ?

ಟ್ರಂಪ್‌ ಸರ್ಕಾರದ ಚಿಂತನೆ
ಎಚ್‌4 ವೀಸಾ: ಕೆಲಸದ ಅವಕಾಶಕ್ಕೆ ಕೊಕ್ಕೆ?

25 Apr, 2018
ನೆಲಕ್ಕುರುಳಿದ ಮರ, ವಿದ್ಯುತ್‌ ಕಂಬಗಳು

ಬೆಂಗಳೂರು
ನೆಲಕ್ಕುರುಳಿದ ಮರ, ವಿದ್ಯುತ್‌ ಕಂಬಗಳು

25 Apr, 2018

‘ಜನಸ್ಪಂದನ–ಸಿಟಿಜನ್ಸ್‌ ಫಾರ್‌ ಚೇಂಜ್‌’ –ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ

‘ನಾರೀಪಥ’–ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ

ದೇಶದ 24 ವಿ.ವಿ ಗಳು ನಕಲಿ: ಯುಜಿಸಿ

ದೆಹಲಿಯಲ್ಲಿಯೇ ಎಂಟು
ದೇಶದ 24 ವಿ.ವಿ ಗಳು ನಕಲಿ: ಯುಜಿಸಿ

25 Apr, 2018
‘ಕಾಂಗ್ರೆಸ್‌ ಕೈಗೂ ಮುಸ್ಲಿಮರ ರಕ್ತದ ಕಲೆ’

ಕಳಚಿ ಬಿದ್ದ ಕಾಂಗ್ರೆಸ್‌ ಮುಖವಾಡ: ಬಿಜೆಪಿ ತಿರುಗೇಟು
‘ಕಾಂಗ್ರೆಸ್‌ ಕೈಗೂ ಮುಸ್ಲಿಮರ ರಕ್ತದ ಕಲೆ’

25 Apr, 2018
ಕಾರಿನಲ್ಲಿ ‘ಅಭಿಮಾನದ ಕಲೆ’ ಮೂಡಿಸಿದ ಪ್ರೇಕ್ಷಕರು

ನೃತ್ಯ ಮಾಡಿದ್ದನ್ನು ಸ್ಮರಿಸಿದ ಸಚಿನ್‌
ಕಾರಿನಲ್ಲಿ ‘ಅಭಿಮಾನದ ಕಲೆ’ ಮೂಡಿಸಿದ ಪ್ರೇಕ್ಷಕರು

25 Apr, 2018
ಉದ್ಯಾನನಗರಿಯಲ್ಲಿ ಕಾವೇರಿದ ಕ್ರಿಕೆಟ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಪಂದ್ಯ:
ಉದ್ಯಾನನಗರಿಯಲ್ಲಿ ಕಾವೇರಿದ ಕ್ರಿಕೆಟ್

25 Apr, 2018
ಗಡ್‌ಚಿರೋಲಿ: ಮತ್ತೆ 15 ನಕ್ಸಲರ ಮೃತದೇಹ ಪತ್ತೆ

ಗಡ್‌ಚಿರೋಲಿ
ಗಡ್‌ಚಿರೋಲಿ: ಮತ್ತೆ 15 ನಕ್ಸಲರ ಮೃತದೇಹ ಪತ್ತೆ

25 Apr, 2018
ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯ

10,600ರ ಗಡಿ ದಾಟಿದ ಎನ್‌ಎಸ್‌ಇ ನಿಫ್ಟಿ
ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯ

25 Apr, 2018
ಗಂಡು ಮಕ್ಕಳಿಗೆ ಜವಾಬ್ದಾರಿ ಕಲಿಸಿ: ಪ‍್ರಧಾನಿ ಮೋದಿ ಕರೆ

ಗಂಡು ಮಕ್ಕಳಿಗೆ ಜವಾಬ್ದಾರಿ ಕಲಿಸಿ: ಪ‍್ರಧಾನಿ ಮೋದಿ ಕರೆ

25 Apr, 2018
ಭದ್ರತಾ ಮಂಡಳಿ ಪುನರ್‌ರಚಿಸಿ

ಸುಷ್ಮಾ ಸ್ವರಾಜ್ ಆಗ್ರಹ
ಭದ್ರತಾ ಮಂಡಳಿ ಪುನರ್‌ರಚಿಸಿ

25 Apr, 2018
ವಿಡಿಯೊ ಇನ್ನಷ್ಟು
ಪುಸ್ತಕಗಳನ್ನು ಖರೀದಿಸಿಯೇ ಓದಬೇಕಂತೆ!

ಪುಸ್ತಕಗಳನ್ನು ಖರೀದಿಸಿಯೇ ಓದಬೇಕಂತೆ!

ಸಿಂಹಗಳನ್ನು ಬೆದರಿಸಿದ ಮುಳ್ಳುಹಂದಿ!

ಸಿಂಹಗಳನ್ನು ಬೆದರಿಸಿದ ಮುಳ್ಳುಹಂದಿ!

7 ಸಿಂಹಗಳನ್ನು ಬೆದರಿಸಿದ 1 ಮುಳ್ಳುಹಂದಿ

7 ಸಿಂಹಗಳನ್ನು ಬೆದರಿಸಿದ 1 ಮುಳ್ಳುಹಂದಿ

ಟ್ರೇಲರ್‌ನಲ್ಲೂ ಕಾತರ ಹೆಚ್ಚಿಸಿದ ‘ರಾಝಿ’

ಟ್ರೇಲರ್‌ನಲ್ಲೂ ಕಾತರ ಹೆಚ್ಚಿಸಿದ ‘ರಾಝಿ’

ಪ್ರಯೋಜನವಾಗದ ನೀತಿ: ಸಂಕಷ್ಟದಲ್ಲಿ ಜವಳಿ ಉದ್ಯಮ

ಪ್ರಯೋಜನವಾಗದ ನೀತಿ: ಸಂಕಷ್ಟದಲ್ಲಿ ಜವಳಿ ಉದ್ಯಮ

25 Apr, 2018

ಕರ್ನಾಟಕದಲ್ಲಿ ಜವಳಿ ಅತ್ಯಂತ ಯಶಸ್ವಿ ಉದ್ಯಮ. ಹೂಡಿಕೆಗೆ ಪ್ರಶಸ್ತ ತಾಣ ಎನ್ನುವ ಭಾವನೆ ಇದೆ. ಆದರೆ, ಉದ್ಯಮದ ಒಳನೋಟ ಹೇಳುವುದೇ ಬೇರೆ. ಕಳೆದ ಒಂದು ವರ್ಷದಿಂದ ತಯಾರಿಕೆ, ರಫ್ತು ಕಡಿಮೆಯಾಗುತ್ತಿರುವುದಷ್ಟೇ ಅಲ್ಲ, ನಷ್ಟದಿಂದ ಬಾಗಿಲು ಮುಚ್ಚುವವರ ಸಂಖ್ಯೆಯೂ ಹೆಚ್ಚುತ್ತಿದೆ.

ನೆಲಕ್ಕುರುಳಿದ ಮರ, ವಿದ್ಯುತ್‌ ಕಂಬಗಳು

ಬೆಂಗಳೂರು
ನೆಲಕ್ಕುರುಳಿದ ಮರ, ವಿದ್ಯುತ್‌ ಕಂಬಗಳು

25 Apr, 2018
ಸರಳ ಸಂಭ್ರಮಾಚರಣೆ; ಅಭಿಮಾನಕ್ಕೆ ಎಲ್ಲಿದೆ ಎಣೆ

ಬೆಂಗಳೂರು
ಸರಳ ಸಂಭ್ರಮಾಚರಣೆ; ಅಭಿಮಾನಕ್ಕೆ ಎಲ್ಲಿದೆ ಎಣೆ

25 Apr, 2018
ಮಾಯವಾದ ನೆರಳಿಗಾಗಿ ಹುಡುಕಾಟ

ಬೆಂಗಳೂರು
ಮಾಯವಾದ ನೆರಳಿಗಾಗಿ ಹುಡುಕಾಟ

25 Apr, 2018
ಮಾವು ಮಾರಾಟ ಕೇಂದ್ರ ಮೇನಲ್ಲಿ ಆರಂಭ

ಬೆಂಗಳೂರು
ಮಾವು ಮಾರಾಟ ಕೇಂದ್ರ ಮೇನಲ್ಲಿ ಆರಂಭ

25 Apr, 2018
ದೊಡ್ಡಗುಬ್ಬಿ ಕೆರೆಯಲ್ಲಿ ಮೀನುಗಳ ಸಾವು

ಬೆಂಗಳೂರು
ದೊಡ್ಡಗುಬ್ಬಿ ಕೆರೆಯಲ್ಲಿ ಮೀನುಗಳ ಸಾವು

25 Apr, 2018
ಹೋಟೆಲ್‌ಗೆ ಗಂಡ; ಮನೆಯಲ್ಲಿ ಶವವಾದ ಪತ್ನಿ

ಬೆಂಗಳೂರು
ಹೋಟೆಲ್‌ಗೆ ಗಂಡ; ಮನೆಯಲ್ಲಿ ಶವವಾದ ಪತ್ನಿ

25 Apr, 2018

ಬೆಂಗಳೂರು
ಚಾಕುವಿನಿಂದ ಇರಿದು ಸ್ನೇಹಿತನ ಕೊಲೆ

25 Apr, 2018

ಬೆಂಗಳೂರು
ಸಿಇಟಿ: ಮಾದರಿ ಉತ್ತರ ಪ್ರಕಟ

25 Apr, 2018

ಬೆಂಗಳೂರು
ಲೋಕ ಅದಾಲತ್‌ : 17,913 ಪ್ರಕರಣ ಇತ್ಯರ್ಥ

25 Apr, 2018
ಫೇಸ್‌ಬುಕ್‌ ತುಂಬ ಬುಕ್ಕಿನ ಮಾತು
ಪುಸ್ತಕಗಳಿಗೆ ಜೀವ ಬಂದ ಘಳಿಗೆ...!

ಫೇಸ್‌ಬುಕ್‌ ತುಂಬ ಬುಕ್ಕಿನ ಮಾತು

25 Apr, 2018

‘ವಿಶ್ವ ಪುಸ್ತಕ ದಿನ’ದಂದು ಫೇಸ್‌ಬುಕ್‌ ಎಂದಿನಿಂತಿರಲಿಲ್ಲ. ಅಲ್ಲಿ ಇಷ್ಟದ ಪುಸ್ತಕಗಳ ಮುಖಪುಟವಿತ್ತು. ಕಪಾಟುಗಳಲ್ಲಿ ಸಾಲಾಗಿ ನಿಂತಿದ್ದ ಪುಸ್ತಕಗಳ ನೋಟ ಕಣ್ಸೆಳೆಯುತ್ತಿತ್ತು ಸದಾ ಮೊಬೈಲ್ ಮೇಲೆ ಬೆರಳಾಡಿಸುತ್ತಿದ್ದವರೂ ಅಂದು ಪುಸ್ತಕಗಳ ಹಾಳೆಗಳನ್ನು ತಿರುವಿ ಹಾಕಿದರು. ಪುಸ್ತಕ ದಿನವನ್ನು ನಿಮಿತ್ತ ಮಾಡಿಕೊಂಡು ಇಷ್ಟದ ಪುಸ್ತಕಗಳನ್ನು ಹೇಗೆಲ್ಲಾ ಕೊಂಡಾಡಿದರು ಗೊತ್ತೆ?

ಇದು ಸಹನೀಯವೇ?

ಆಲೋಚನೆ
ಇದು ಸಹನೀಯವೇ?

25 Apr, 2018
ಉತ್ಸಾಹ ಹೊರಹೊಮ್ಮಿಸುವ ‘ಬಬ್ಬಲ್ಸ್’

ವಿಶೇಷ ಮಕ್ಕಳ ಶಾಲೆ
ಉತ್ಸಾಹ ಹೊರಹೊಮ್ಮಿಸುವ ‘ಬಬ್ಬಲ್ಸ್’

25 Apr, 2018
 ಜೀವನಬಂಡಿ ಸಾಗಿಸುತ್ತಿರುವ ಕೋಲೆ ಬಸವ

ಬದುಕುಬನಿ
 ಜೀವನಬಂಡಿ ಸಾಗಿಸುತ್ತಿರುವ ಕೋಲೆ ಬಸವ

25 Apr, 2018
ಮುಂಗೋಪಿ ಅಂಜಲಿಯ ಐಎಎಸ್ ಕನಸು!

ಕಿರುತೆರೆ
ಮುಂಗೋಪಿ ಅಂಜಲಿಯ ಐಎಎಸ್ ಕನಸು!

25 Apr, 2018
ನೈಸರ್ಗಿಕ ಸೌಂದರ್ಯ ಉತ್ಪನ್ನಗಳಿವು

ಹವ್ಯಾಸ
ನೈಸರ್ಗಿಕ ಸೌಂದರ್ಯ ಉತ್ಪನ್ನಗಳಿವು

25 Apr, 2018
ಸಾವಿರ ಗಡಿಯಾರಗಳ ಸರದಾರ...

ಮೈಸೂರು ಮೆಟ್ರೋ
ಸಾವಿರ ಗಡಿಯಾರಗಳ ಸರದಾರ...

24 Apr, 2018
ಮನೆಯವರ ಕಾಡುವ ರಾಜಮಾರ್ಗ

ರಾಜ್‌ಕುಮಾರ್ ಹುಟ್ಟು ಹಬ್ಬದ ವಿಶೇಷ
ಮನೆಯವರ ಕಾಡುವ ರಾಜಮಾರ್ಗ

23 Apr, 2018
ಎಂಜಿಆರ್‌ಗಾಗಿ ಅಣ್ಣಾವ್ರ ಹರಕೆ

ಬಾಂಧವ್ಯ
ಎಂಜಿಆರ್‌ಗಾಗಿ ಅಣ್ಣಾವ್ರ ಹರಕೆ

23 Apr, 2018
ಕನ್ನಡಪ್ರೇಮಿ ರಾಜ್‌

ಕನ್ನಡಪ್ರೇಮಿ ರಾಜ್‌

23 Apr, 2018
ಪ್ರತಿಭೆ ಇದ್ದರೆ ನೀವು ನಿಮ್ಮನ್ನೇ ಮಾರಿಕೊಳ್ಳುವ ಅಗತ್ಯವೇನಿದೆ?: ಸರೋಜ್ ಖಾನ್
ಕಾಸ್ಟಿಂಗ್‌ ಕೌಚ್‌ ಬಗ್ಗೆ ಹೇಳಿಕೆ

ಪ್ರತಿಭೆ ಇದ್ದರೆ ನೀವು ನಿಮ್ಮನ್ನೇ ಮಾರಿಕೊಳ್ಳುವ ಅಗತ್ಯವೇನಿದೆ?: ಸರೋಜ್ ಖಾನ್

24 Apr, 2018

ಮಂಗಳವಾರ ಮುಂಬೈನಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಸರೋಜ್ ಖಾನ್ ಕಾಸ್ಟಿಂಗ್ ಕೌಚ್ ಅಂದರೆ ಸಿನಿಮಾರಂಗದಲ್ಲಿ ಕೆಲಸ ಮಾಡುವುದಕ್ಕಾಗಿ ಲೈಂಗಿಕ ಸಹಕಾರದ ವಿನಿಮಯ. ಇದು ಈಗ ಶುರುವಾದದ್ದು ಏನೂ ಅಲ್ಲ, ಈ ಹಿಂದಿನಿಂದಲೇ ಇದೆ

ಮೇ 2ಕ್ಕೆ ಚಿರು–ಮೇಘನಾ ರಾಜ್‌ ವಿವಾಹ

ಬಹುಕಾಲದ ಸ್ನೇಹಿತರು
ಮೇ 2ಕ್ಕೆ ಚಿರು–ಮೇಘನಾ ರಾಜ್‌ ವಿವಾಹ

24 Apr, 2018
ಸಂಜಯ್‌ ದತ್‌ ಜೀವನಚರಿತ್ರೆ ‘ಸಂಜು’ ಟೀಸರ್‌ ಬಿಡುಗಡೆ

ರಾಜ್‌ಕುಮಾರ್‌ ಹಿರಾನಿ ನಿರ್ದೇಶನದ ಚಿತ್ರ
ಸಂಜಯ್‌ ದತ್‌ ಜೀವನಚರಿತ್ರೆ ‘ಸಂಜು’ ಟೀಸರ್‌ ಬಿಡುಗಡೆ

24 Apr, 2018
ಅಣ್ಣಾವ್ರ ಹುಟ್ಟುಹಬ್ಬದಂದು ಶಿವಣ್ಣನ ’ರುಸ್ತುಂ’ ಸಿನಿಮಾ ಫಸ್ಟ್‌ಲುಕ್‌

ಬೆಂಗಳೂರು
ಅಣ್ಣಾವ್ರ ಹುಟ್ಟುಹಬ್ಬದಂದು ಶಿವಣ್ಣನ ’ರುಸ್ತುಂ’ ಸಿನಿಮಾ ಫಸ್ಟ್‌ಲುಕ್‌

24 Apr, 2018
‘ಚಿನ್ನದ ಗೊಂಬೆ’ಗೆ ಐವತ್ತು ದಿನ!

ಪತ್ರಿಕಾಗೋಷ್ಠಿ
‘ಚಿನ್ನದ ಗೊಂಬೆ’ಗೆ ಐವತ್ತು ದಿನ!

23 Apr, 2018
‘ಪುರುಷೋತ್ತಮ ಪರ್ವ’ ಧ್ವನಿಮುದ್ರಿಕೆ ಬಿಡುಗಡೆ

ನಾಟಕ
‘ಪುರುಷೋತ್ತಮ ಪರ್ವ’ ಧ್ವನಿಮುದ್ರಿಕೆ ಬಿಡುಗಡೆ

23 Apr, 2018
ಪುಸ್ತಕಗಳನ್ನು ಖರೀದಿಸಿಯೇ ಓದಬೇಕಂತೆ!

ಕಿರುಚಿತ್ರ
ಪುಸ್ತಕಗಳನ್ನು ಖರೀದಿಸಿಯೇ ಓದಬೇಕಂತೆ!

23 Apr, 2018
₹100 ಕೋಟಿ ಗಳಿಸಿದ ‘ಭರತ್ ಅನೆ ನೇನು’

ಉತ್ತಮ ಪ್ರದರ್ಶನ
₹100 ಕೋಟಿ ಗಳಿಸಿದ ‘ಭರತ್ ಅನೆ ನೇನು’

23 Apr, 2018
ವಾಸ್ತವ, ಕಲ್ಪನೆಗಳ ಪಾಕ ‘ಎಟಿಎಂ’

ನಾವು ನೋಡಿದ ಸಿನಿಮಾ
ವಾಸ್ತವ, ಕಲ್ಪನೆಗಳ ಪಾಕ ‘ಎಟಿಎಂ’

21 Apr, 2018
ಶ್ರಾವ್ಯ ನಾಯಕಾರಾಧನೆ!

ನಾವು ನೋಡಿದ ಸಿನಿಮಾ
ಶ್ರಾವ್ಯ ನಾಯಕಾರಾಧನೆ!

21 Apr, 2018
ಬೇಸಿಗೆಯ ರುಚಿಕರ ಐಸ್ ಕ್ರೀಮ್ ಮತ್ತು ಕುಲ್ಫಿಗಳು
ಕರಾವಳಿ

ಬೇಸಿಗೆಯ ರುಚಿಕರ ಐಸ್ ಕ್ರೀಮ್ ಮತ್ತು ಕುಲ್ಫಿಗಳು

24 Apr, 2018

ಈ ಬಾರಿ ಬೇಸಿಗೆಯ ತಾಪ ಹೆಚ್ಚಾಗಿದೆ. ತಂಪಾದ ಐಸ್‌ಕ್ರೀಮ್‌, ಜ್ಯೂಸ್‌, ಕುಲ್ಫಿಗಳನ್ನು ಸವಿಯಬೇಕೆಂದು ಅನಿಸುತ್ತದೆ.ರಾಸಾಯನಿಕಗಳ ಬಳಕೆ ಮಾಡದೆ ಮಕ್ಕಳಿಗೆ ದೊಡ್ಡವರಿಗೆ ಇಷ್ಟವಾಗುವ ಐಸ್‌ಕ್ರೀಮ್‌, ಜ್ಯೂಸ್‌, ಕುಲ್ಫಿಗಳನ್ನು ಮನೆಯಲ್ಲಿಯೇ ಮಾಡಿ ಸವಿಯೋಣ.

ತವಾ ಚಿಕನ್‌ ಧಾಬಾ ಸ್ಟೈಲ್‌ನ ರುಚಿ ನೋಡಿ

ಪ್ರಜಾವಾಣಿ ರೆಸಿಪಿ
ತವಾ ಚಿಕನ್‌ ಧಾಬಾ ಸ್ಟೈಲ್‌ನ ರುಚಿ ನೋಡಿ

28 Apr, 2017
ತೆಂಗಿನಕಾಯಿ ಚಟ್ನಿ ಜತೆಗೆ ‘ಅಕ್ಕಿ ರೊಟ್ಟಿ’ ಸವಿಯಿರಿ

ಪ್ರಜಾವಾಣಿ ರೆಸಿಪಿ
ತೆಂಗಿನಕಾಯಿ ಚಟ್ನಿ ಜತೆಗೆ ‘ಅಕ್ಕಿ ರೊಟ್ಟಿ’ ಸವಿಯಿರಿ

4 Apr, 2017
ಬಾಯಿ ಸಿಹಿ ಮಾಡುವ ಹಾಲು ಬಾಯಿ

ಪ್ರಜಾವಾಣಿ ರೆಸಿಪಿ
ಬಾಯಿ ಸಿಹಿ ಮಾಡುವ ಹಾಲು ಬಾಯಿ

11 Apr, 2017
ಬೆಳಗಿನ ಉಪಹಾರಕ್ಕೆ ನುಚ್ಚಿನ ಉಂಡೆ ಇರಲಿ!

ರೆಸಿಪಿ
ಬೆಳಗಿನ ಉಪಹಾರಕ್ಕೆ ನುಚ್ಚಿನ ಉಂಡೆ ಇರಲಿ!

23 May, 2017
ಬಿಸಿ ಬಿಸಿ ಈರುಳ್ಳಿ ದೋಸೆ !

ಪ್ರಜಾವಾಣಿ ರೆಸಿಪಿ
ಬಿಸಿ ಬಿಸಿ ಈರುಳ್ಳಿ ದೋಸೆ !

14 Jul, 2017
10 ನಿಮಿಷದಲ್ಲಿ ಎಗ್‌ರೈಸ್‌ ಮಾಡಿ ನೋಡಿ!

ಪ್ರಜಾವಾಣಿ ರೆಸಿಪಿ
10 ನಿಮಿಷದಲ್ಲಿ ಎಗ್‌ರೈಸ್‌ ಮಾಡಿ ನೋಡಿ!

23 Jun, 2017
ಚಪಾತಿ ಜೊತೆಗೆ ಎಣ್ಣೆಗಾಯಿ ಸವಿಯಿರಿ!

ಪ್ರಜಾವಾಣಿ ರೆಸಿಪಿ
ಚಪಾತಿ ಜೊತೆಗೆ ಎಣ್ಣೆಗಾಯಿ ಸವಿಯಿರಿ!

19 May, 2017
ಬಾಯಿ ದುರ್ವಾಸನೆಗೆ ಎಳ್ಳನ್ನ ರಾಮಬಾಣ

ಪ್ರಜಾವಾಣಿ ರೆಸಿಪಿ
ಬಾಯಿ ದುರ್ವಾಸನೆಗೆ ಎಳ್ಳನ್ನ ರಾಮಬಾಣ

25 Apr, 2017
ಸ್ವಾದಿಷ್ಟ ರುಚಿಗೆ ಅನ್ವರ್ಥ ‘ವೆಜ್‌ ಟಿಕ್ಕಾ’

ಪ್ರಜಾವಾಣಿ ರೆಸಿಪಿ’
ಸ್ವಾದಿಷ್ಟ ರುಚಿಗೆ ಅನ್ವರ್ಥ ‘ವೆಜ್‌ ಟಿಕ್ಕಾ’

21 Apr, 2017
ನೀತಿ ಸಂಹಿತೆ ಉಲ್ಲಂಘನೆ ಅರವಿಂದ ಮಾಲಗತ್ತಿ, ಬಿ.ಪಿ.ಮಹೇಶಚಂದ್ರ ಗುರು ಅಮಾನತು
ಮೈಸೂರು

ನೀತಿ ಸಂಹಿತೆ ಉಲ್ಲಂಘನೆ ಅರವಿಂದ ಮಾಲಗತ್ತಿ, ಬಿ.ಪಿ.ಮಹೇಶಚಂದ್ರ ಗುರು ಅಮಾನತು

25 Apr, 2018

ಸರ್ಕಾರಿ ಹುದ್ದೆಯಲ್ಲಿದ್ದುಕೊಂಡು ಕಾಂಗ್ರೆಸ್‌ ಪರ ಪ್ರಚಾರ ನಡೆಸಿದ ಆರೋಪದ ಮೇಲೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಬಿ.ಪಿ.ಮಹೇಶಚಂದ್ರ ಗುರು, ಅರವಿಂದ ಮಾಲಗತ್ತಿ ಅವರನ್ನು ಅಮಾನತು ಮಾಡಲಾಗಿದೆ.

ನಾಮಪತ್ರ ಸಲ್ಲಿಕೆಗೆ ಗೊಂದಲದ ತೆರೆ: ನಾಮಪತ್ರ ವಾಪಸ್‌ಗೆ ಇದೇ 27 ಕೊನೆ ದಿನ

ಪ್ರಜಾ ಮತ
ನಾಮಪತ್ರ ಸಲ್ಲಿಕೆಗೆ ಗೊಂದಲದ ತೆರೆ: ನಾಮಪತ್ರ ವಾಪಸ್‌ಗೆ ಇದೇ 27 ಕೊನೆ ದಿನ

25 Apr, 2018
ಮಾನವಿಕ ವಿಭಾಗದಲ್ಲಿ ಹೊಸನೀರು

ಬಿ.ಎ. ಕೋರ್ಸ್‌ಗಳಲ್ಲಿ ಹೊಸ ವಿಷಯ
ಮಾನವಿಕ ವಿಭಾಗದಲ್ಲಿ ಹೊಸನೀರು

25 Apr, 2018
‘ಮೇ 7ರೊಳಗೆ ಆದೇಶ ಪ್ರಕಟಿಸಿ’

ವಿಧಾನಸಭಾಧ್ಯಕ್ಷರಿಗೆ ಹೈಕೋರ್ಟ್‌ ನಿರ್ದೇಶನ
‘ಮೇ 7ರೊಳಗೆ ಆದೇಶ ಪ್ರಕಟಿಸಿ’

25 Apr, 2018
ವಿದ್ಯಾರ್ಥಿ ಕೊಂದ ಶಿಕ್ಷಕರಿಗೆ ಜೀವಾವಧಿ ಶಿಕ್ಷೆ

2015ರ ಫೆಬ್ರುವರಿ19ರ ಪ್ರಕರಣ
ವಿದ್ಯಾರ್ಥಿ ಕೊಂದ ಶಿಕ್ಷಕರಿಗೆ ಜೀವಾವಧಿ ಶಿಕ್ಷೆ

25 Apr, 2018
ಬಾಲಕಿಯ ಗರ್ಭಪಾತಕ್ಕೆ ಹೈಕೋರ್ಟ್‌ ಅವಕಾಶ

ಬೆಂಗಳೂರು
ಬಾಲಕಿಯ ಗರ್ಭಪಾತಕ್ಕೆ ಹೈಕೋರ್ಟ್‌ ಅವಕಾಶ

25 Apr, 2018

ಬೆಂಗಳೂರು
11 ಗುತ್ತಿಗೆದಾರರ ಮೇಲೆ ಐ.ಟಿ ದಾಳಿ

25 Apr, 2018

ಬೆಂಗಳೂರು
‘ಧ್ವಜ ಹಾರಿಸಲು ನಿರ್ಬಂಧವಿಲ್ಲ’

24 Apr, 2018

ಕುಶಾಲನಗರ
ಕುಶಾಲನಗರ; ಗುಡುಗು ಸಹಿತ ಧಾರಾಕಾರ ಮಳೆ

25 Apr, 2018

ಹಾಸನ
ಪಿ.ಸಿ.ಜಾಫರ್‌ ಹಾಸನ ನೂತನ ಡಿ.ಸಿ

25 Apr, 2018
ಜಿಲ್ಲಾ ಸುದ್ದಿ ಎಲ್ಲಾ ಜಿಲ್ಲೆಗಳು ▾

ಸುರಪುರ
ಮೆರವಣಿಗೆ: ವೆಂಕಟಪ್ಪ ನಾಯಕ ನಾಮಪತ್ರ

24 Apr, 2018

ಯಾದಗಿರಿ
ಅಲೋಕಕಲ್ಯಾಣಕ್ಕೆ ಅಣಿಮಾದಿ ಅಷ್ಟಸಿದ್ಧಿಯಾಗ

24 Apr, 2018

ಯಾದಗಿರಿ
ಅಲೆಮಾರಿ ಬದುಕಿನಲ್ಲಿದ್ದ ನೆಮ್ಮದಿ ಈಗಿಲ್ಲ!

24 Apr, 2018

ವಿಜಯಪುರ
ಕೊನೆ ಕ್ಷಣದಲ್ಲಿ ಬೆಳ್ಳುಬ್ಬಿಗೆ ಮನ್ನಣೆ

24 Apr, 2018

ವಿಜಯಪುರ
ಅಪ್ಪು, ಬೆಳ್ಳುಬ್ಬಿ ವಿರುದ್ಧದ ಪೋಸ್ಟ್‌ಗಳು ವೈರಲ್‌

24 Apr, 2018

ವಿಜಯಪುರ
ಬಲ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಕೆ

24 Apr, 2018

ಉಡುಪಿ
ಕಾಪು– ಉಡುಪಿ ಕ್ಷೇತ್ರದ ಅಭ್ಯರ್ಥಿಗಳಿಂದ ನಾಮಪತ್ರ

24 Apr, 2018

ಉಡುಪಿ
ಹತ್ತು ಪೈಸೆಯನ್ನೂ ನೀಡಲಿಲ್ಲ: ಸಚಿವ ಮಧ್ವರಾಜ್

24 Apr, 2018

ಕಾಪು
ದೇವರಿಗೆ ಶರಣಾದ ಅಭ್ಯರ್ಥಿಗಳು

24 Apr, 2018

ಕುಣಿಗಲ್
ರೈತ ಸಂಘದ ಅಭ್ಯರ್ಥಿ ನಾಮಪತ್ರ

24 Apr, 2018

ತುಮಕೂರು
ಜಿಲ್ಲೆಯಲ್ಲಿ ಒಂದೇ ದಿನ 54 ನಾಮಪತ್ರ

24 Apr, 2018

ಶಿವಮೊಗ್ಗ
ಕ್ಷೇತ್ರದಲ್ಲಿ ಸಿಗುತ್ತಿಲ್ಲ ಬಾಡಿಗೆ ಮನೆ!

24 Apr, 2018
 • ಶಿಕಾರಿಪುರ / ಯಡಿಯೂರಪ್ಪ ಕುತಂತ್ರಕ್ಕೆ ಮತದಾರರು ಬಲಿಯಾಗದಿರಿ

 • ಸಾಗರ / ಬಡವರ ಹಸಿವು ನೀಗಿಸಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷದ್ದು

 • ರಾಮನಗರ / ಕ್ಷೇತ್ರ ನಿರ್ಲಕ್ಷಿಸಿದ ಎಚ್‌ಡಿಕೆ: ಡಿ.ಕೆ.ಸುರೇಶ್‌

 • ಕನಕಪುರ / ‘ಜೆಡಿಎಸ್‌ ಪಕ್ಷವನ್ನು ಬೆಂಬಲಿಸಿ’

 • ರಾಮನಗರ / ಲೀಲಾವತಿ, ನಂದಿನಿಗೆ ಬಿಜೆಪಿ ಟಿಕೆಟ್

 • ಮುದಗಲ್ / ಮುದಗಲ್‌: ಚೆಕ್‌ಪೋಸ್ಟ್‌ನಲ್ಲಿ ಬಿಗಿ ಭದ್ರತೆ

 • ಲಿಂಗಸುಗೂರು / ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಆಡಳಿತ ನಿಶ್ಚಿತ

 • ಮಾನ್ವಿ / ‘ದುರಾಡಳಿದಿಂದ ಕ್ಷೇತ್ರದ ಅಭಿವೃದ್ಧಿ ಹಿನ್ನಡೆ’

 • ನಂಜನಗೂಡು / ವಿಜಯೇಂದ್ರ ಅಲ್ಲ; ಸಾಮಾನ್ಯ ಕಾರ್ಯಕರ್ತನ ಸ್ಪರ್ಧೆ

 • ಮೈಸೂರು / ದಲಿತ, ಮುಸ್ಲಿಮರಿಗೆ ಉಪಮುಖ್ಯಮಂತ್ರಿ ಸ್ಥಾನ

ತಿ.ನರಸೀಪುರ
ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಂದ ಜನಶಕ್ತಿ ಪ್ರದರ್ಶನ

24 Apr, 2018

ನಂಜನಗೂಡು
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪ್ರಚಾರ

24 Apr, 2018

ಮೈಸೂರು
ಚುನಾವಣಾ ಕಣಕ್ಕೆ ನಾಮಪತ್ರಗಳ ಸುರಿಮಳೆ

24 Apr, 2018

ಮಂಗಳೂರು
‘ಸಂವಿಧಾನ ಬದಲಿಸಲು ಅವಕಾಶ ನೀಡದಿರಿ’

24 Apr, 2018

ಮಂಗಳೂರು
ಕೇಂದ್ರ ಮಾರುಕಟ್ಟೆಯಲ್ಲಿ ಸ್ವಯಂಪ್ರೇರಿತ ಬಂದ್‌

24 Apr, 2018

ಮಂಗಳೂರು
ಒಂದೇ ದಿನ 26 ಮಂದಿ ನಾಮಪತ್ರ

24 Apr, 2018

ಉಳ್ಳಾಲ
ಬಿಜೆಪಿ ಅಭ್ಯರ್ಥಿ ಹರಸಿದ ಕಾಂಗ್ರೆಸ್ ಮುಖಂಡ

24 Apr, 2018

ಮಂಗಳೂರು
ಬಿಜೆಪಿಗೆ ಗಡುವು ವಿಸ್ತರಿಸಿದ ಸತ್ಯಜಿತ್‌

24 Apr, 2018

ಕೆರಗೋಡು
ತಂದೆಯ ಹೋರಾಟವೇ ಪ್ರೇರಣೆ: ದರ್ಶನ್

24 Apr, 2018

ಪಾಂಡವಪುರ
ಹಸಿರು ಟವಲ್‌ ಹಾಕಿದವರೆಲ್ಲ ರೈತ ನಾಯಕರಲ್ಲ

24 Apr, 2018

ಮಂಡ್ಯ
33 ಅಭ್ಯರ್ಥಿಗಳಿಂದ 50 ನಾಮಪತ್ರ ಸಲ್ಲಿಕೆ

24 Apr, 2018

ಕುಷ್ಟಗಿ
ಬಿಜೆಪಿ ಕಾಂಗ್ರೆಸ್‌ ಅಭ್ಯರ್ಥಿಗಳ ಶಕ್ತಿ ಪ್ರದರ್ಶನ

24 Apr, 2018

ಕೊಪ್ಪಳ
ಕಾಗದ ದರ, ಮುದ್ರಣ ವೆಚ್ಚ ದುಬಾರಿ

24 Apr, 2018

ಕೊಪ್ಪಳ
ಕಾಂಗ್ರೆಸ್‌ ಅಭ್ಯರ್ಥಿಯಿಂದ ರೋಡ್‌ ಶೋ

24 Apr, 2018

ಬಂಗಾರಪೇಟೆ
ಶಾಶ್ವತ ನೀರಾವರಿ ಯೋಜನೆ ಮರೀಚಿಕೆ

24 Apr, 2018

ಕೋಲಾರ
ಜಿಲ್ಲೆಯಲ್ಲಿ ಉಮೇದುವಾರಿಕೆ ಸಲ್ಲಿಕೆ ಅಬ್ಬರ

24 Apr, 2018
ಬಾಲಕಿಯರ ಮೇಲೆ ಅತ್ಯಾಚಾರಕ್ಕೆ ಕಣ್ಣೀರಿಟ್ಟ ಅಮುಲ್ ಬಾಲಕಿ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಜಾಹೀರಾತು

ಬಾಲಕಿಯರ ಮೇಲೆ ಅತ್ಯಾಚಾರಕ್ಕೆ ಕಣ್ಣೀರಿಟ್ಟ ಅಮುಲ್ ಬಾಲಕಿ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

25 Apr, 2018

ಜಮ್ಮು ಮತ್ತು ಕಾಶ್ಮೀರದ ಕಠುವಾದಲ್ಲಿ ಮತ್ತು ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಇತ್ತೀಚೆಗೆ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಗುಜರಾತ್‌ನ ಅಮುಲ್‌ ಡೇರಿಯ ಫೇಸ್‌ಬುಕ್‌ ಪುಟದಲ್ಲಿ ಪ್ರಕಟಿಸಲಾಗಿರುವ ವ್ಯಂಗ್ಯಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಸಾರಾಂ ಬಾಪು ವಿರುದ್ಧದ ತೀರ್ಪು ಹಿನ್ನೆಲೆ: 378 ಮಂದಿಯ ಬಂಧನ

ಭದ್ರತೆ ಹೆಚ್ಚಿಸಲು ಮೂರು ರಾಜ್ಯಗಳಿಗೆ ಕೇಂದ್ರದಿಂದ ಸೂಚನೆ
ಅಸಾರಾಂ ಬಾಪು ವಿರುದ್ಧದ ತೀರ್ಪು ಹಿನ್ನೆಲೆ: 378 ಮಂದಿಯ ಬಂಧನ

25 Apr, 2018
ಗಂಡು ಮಕ್ಕಳಿಗೆ ಜವಾಬ್ದಾರಿ ಕಲಿಸಿ: ಪ‍್ರಧಾನಿ ಮೋದಿ ಕರೆ

ರಾಷ್ಟ್ರೀಯ
ಗಂಡು ಮಕ್ಕಳಿಗೆ ಜವಾಬ್ದಾರಿ ಕಲಿಸಿ: ಪ‍್ರಧಾನಿ ಮೋದಿ ಕರೆ

25 Apr, 2018
ದೇಶದ 24 ವಿ.ವಿ ಗಳು ನಕಲಿ: ಯುಜಿಸಿ

ದೆಹಲಿಯಲ್ಲಿಯೇ ಎಂಟು
ದೇಶದ 24 ವಿ.ವಿ ಗಳು ನಕಲಿ: ಯುಜಿಸಿ

25 Apr, 2018
ಗಡ್‌ಚಿರೋಲಿ: ಮತ್ತೆ 15 ನಕ್ಸಲರ ಮೃತದೇಹ ಪತ್ತೆ

ಗಡ್‌ಚಿರೋಲಿ
ಗಡ್‌ಚಿರೋಲಿ: ಮತ್ತೆ 15 ನಕ್ಸಲರ ಮೃತದೇಹ ಪತ್ತೆ

25 Apr, 2018
ಬಡ್ತಿ ಮೀಸಲಾತಿ ರದ್ದತಿ ತೀರ್ಪು ಜಾರಿ: ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧ

ನವದೆಹಲಿ
ಬಡ್ತಿ ಮೀಸಲಾತಿ ರದ್ದತಿ ತೀರ್ಪು ಜಾರಿ: ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧ

25 Apr, 2018
‘ಕಾಂಗ್ರೆಸ್‌ ಕೈಗೂ ಮುಸ್ಲಿಮರ ರಕ್ತದ ಕಲೆ’

ಕಳಚಿ ಬಿದ್ದ ಕಾಂಗ್ರೆಸ್‌ ಮುಖವಾಡ: ಬಿಜೆಪಿ ತಿರುಗೇಟು
‘ಕಾಂಗ್ರೆಸ್‌ ಕೈಗೂ ಮುಸ್ಲಿಮರ ರಕ್ತದ ಕಲೆ’

25 Apr, 2018
ದಲಿತರ ಮನೆಯಲ್ಲಿ ಯೋಗಿ ಆದಿತ್ಯನಾಥ್‌ ಊಟ

ಲಖನೌ
ದಲಿತರ ಮನೆಯಲ್ಲಿ ಯೋಗಿ ಆದಿತ್ಯನಾಥ್‌ ಊಟ

24 Apr, 2018
ಅಸಾರಾಂ ವಿರುದ್ಧದ ಅತ್ಯಾಚಾರ ಆರೋಪ: ಇಂದು ತೀರ್ಪು

ಜೋಧಪುರ
ಅಸಾರಾಂ ವಿರುದ್ಧದ ಅತ್ಯಾಚಾರ ಆರೋಪ: ಇಂದು ತೀರ್ಪು

24 Apr, 2018
ಎನ್‌ಕೌಂಟರ್‌: ಇಬ್ಬರು ಯೋಧರು ಹುತಾತ್ಮ

ಶ್ರೀನಗರ
ಎನ್‌ಕೌಂಟರ್‌: ಇಬ್ಬರು ಯೋಧರು ಹುತಾತ್ಮ

24 Apr, 2018
ಸಿ‍‍ಪಿಎಂ ರಾಜಕೀಯ ನಡೆ ಮರುಚಿಂತನೆಯ ದಿಕ್ಸೂಚಿ
ಸಂಪಾದಕೀಯ

ಸಿ‍‍ಪಿಎಂ ರಾಜಕೀಯ ನಡೆ ಮರುಚಿಂತನೆಯ ದಿಕ್ಸೂಚಿ

25 Apr, 2018

‘ಕಾಂಗ್ರೆಸ್’  ಜೊತೆಗಿನ ಬಾಂಧವ್ಯದ ವಿಚಾರ ಕಾರಟ್ ಹಾಗೂ ಯೆಚೂರಿ ಬಣಗಳ ಮಧ್ಯೆ ಮತ್ತೆ ವಿವಾದವನ್ನೇನೂ ಸೃಷ್ಟಿಸುವುದಿಲ್ಲ ಎಂಬುದನ್ನು ಹೇಳಲಾಗದು.

ಮಠಗಳು ಮತಬ್ಯಾಂಕ್ ಆಗುವುದು ಬೇಡ

ವಿಶ್ಲೇಷಣೆ
ಮಠಗಳು ಮತಬ್ಯಾಂಕ್ ಆಗುವುದು ಬೇಡ

25 Apr, 2018
ಚುನಾವಣೆ: ಪುರುಷ ಜಗತ್ತಿನ ವಿದ್ಯಮಾನ

ಅರಿವು
ಚುನಾವಣೆ: ಪುರುಷ ಜಗತ್ತಿನ ವಿದ್ಯಮಾನ

25 Apr, 2018
ಪರಿಹಾರಾತ್ಮಕ ಅರಣ್ಯೀಕರಣ

ಭೀಮಗಡ ವನ್ಯಧಾಮ
ಪರಿಹಾರಾತ್ಮಕ ಅರಣ್ಯೀಕರಣ

25 Apr, 2018

ವಾಚಕರವಾಣಿ
ಯಾರನ್ನು ಬೆಂಬಲಿಸಲಿ?

ಸ್ವಾತಂತ್ರ್ಯ ಬಂದ ಹೊಸದರಲ್ಲಿ ಕಾಂಗ್ರೆಸ್ ಮತ್ತು ಸೋಷಲಿಸ್ಟ್‌ ಪಕ್ಷಗಳ ನಡುವೆ ಹಣಾಹಣಿ ನಡೆದಿತ್ತು. ಈಗ ಅನೇಕ ಪಕ್ಷಗಳಿವೆ. ಆದರೂ ಬಡ ಬೋರೇಗೌಡನ ಬದುಕು ಸುಧಾರಿಸಿಲ್ಲ. ...

24 Apr, 2018

ವಾಚಕರವಾಣಿ
ಎತ್ತಿಗೆ ಜ್ವರ, ಎಮ್ಮೆಗೆ ಬರೆ!

ಚುನಾವಣಾ ಟಿಕೆಟ್ ವಂಚಿತರಾಗಿ ಬಂಡಾಯ ಎದ್ದಿರುವ ಆಕಾಂಕ್ಷಿಗಳು ಮತ್ತು ಅವರ ಹಿಂಬಾಲಕರು ರಸ್ತೆ ತಡೆ, ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟುಮಾಡುವುದು, ಧರಣಿ ಮುಂತಾದ...

24 Apr, 2018

ಆಕಾಂಕ್ಷೆ ಮತ್ತು ಬದ್ಧತೆ

24 Apr, 2018

ಗಳಿಕೆಯ ದಾರಿ ತೋರಿಸಿ!

24 Apr, 2018

ಅರ್ಥವಿಲ್ಲದ ಎಚ್ಚರಿಕೆ

25 Apr, 2018

ಗುರುವಾರ, 25–4–1968

25 Apr, 2018
ಅಂಕಣಗಳು
ಎನ್.ಎ.ಎಂ. ಇಸ್ಮಾಯಿಲ್
ಇ-ಹೊತ್ತು
ಎನ್.ಎ.ಎಂ. ಇಸ್ಮಾಯಿಲ್

‘ಸುಳ್ಳು ಸುದ್ದಿ’ಯ ನೆರಳಲ್ಲಿ ಕರ್ನಾಟಕ ಚುನಾವಣೆ

ನಾರಾಯಣ ಎ
ಅನುರಣನ
ನಾರಾಯಣ ಎ

ಚುನಾವಣಾ ಸುತ್ತಣ ಈ ಹೊತ್ತಿನ ಸತ್ಯಗಳು

ಕೆ. ಜಿ. ಕೃಪಾಲ್
ಷೇರು ಸಮಾಚಾರ
ಕೆ. ಜಿ. ಕೃಪಾಲ್

ಆಯ್ದ ಪ್ರಮುಖ ಕಂಪನಿಗಳ ಪ್ರಭಾವ

ಆಕಾರ್‌ ಪಟೇಲ್
ದೂರ ದರ್ಶನ
ಆಕಾರ್‌ ಪಟೇಲ್

ಅವರಿಗೂ ನಮಗೂ ವ್ಯತ್ಯಾಸ ಇಲ್ಲವಾದಾಗ...

ಪ್ರಕಾಶ್ ರೈ
ಅವರವರ ಭಾವಕ್ಕೆ
ಪ್ರಕಾಶ್ ರೈ

ಗೆದ್ದವರು ಯಾರು? ಗೆಲುವು ಯಾರದು?

ಶೇಖರ್‌ ಗುಪ್ತ
ರಾಷ್ಟ್ರಕಾರಣ
ಶೇಖರ್‌ ಗುಪ್ತ

ನ್ಯಾಯಾಂಗದ ಆತ್ಮಾವಲೋಕನಕ್ಕೆ ಸಕಾಲ

ಯು.ಬಿ. ಪವನಜ
ಗ್ಯಾಜೆಟ್ ಲೋಕ
ಯು.ಬಿ. ಪವನಜ

ಉತ್ತಮ ಸ್ವಂತೀಗೆ ಇನ್ನೊಂದು ಫೋನ್

ನಾಗೇಶ ಹೆಗಡೆ
ವಿಜ್ಞಾನ ವಿಶೇಷ
ನಾಗೇಶ ಹೆಗಡೆ

ಕ್ವಾಂಟಮ್ ಫಿಸಿಕ್ಸಿಗೆ ಮುಗ್ಧರ ಅಡ್ಡಗಾಲು

ಉದ್ಯಾನನಗರಿಯಲ್ಲಿ ಕಾವೇರಿದ ಕ್ರಿಕೆಟ್
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಪಂದ್ಯ:

ಉದ್ಯಾನನಗರಿಯಲ್ಲಿ ಕಾವೇರಿದ ಕ್ರಿಕೆಟ್

25 Apr, 2018

‘ಉದ್ಯಾನನಗರಿ’ಯ ಎಲ್ಲ ರಸ್ತೆಗಳೂ ಈಗ ಚಿನ್ನಸ್ವಾಮಿಕ್ರೀಡಾಂಗಣದತ್ತ ಮುಖ ಮಾಡಿವೆ. ಕ್ರಿಕೆಟ್‌ ಪ್ರೇಮಿಗಳ ಮಾತುಗಳೆಲ್ಲ ಐಪಿಎಲ್ ಕ್ರಿಕೆಟ್ ಮತ್ತು ಕಾವೇರಿ ನೀರಿನ ಸುತ್ತಲೇ ಹರಿದಾಡುತ್ತಿವೆ.

ಜಯದ ಹಾದಿಗೆ ಸನ್‌ರೈಸರ್ಸ್‌

ಮುಂಬೈ
ಜಯದ ಹಾದಿಗೆ ಸನ್‌ರೈಸರ್ಸ್‌

25 Apr, 2018
ಕಾರಿನಲ್ಲಿ ‘ಅಭಿಮಾನದ ಕಲೆ’ ಮೂಡಿಸಿದ ಪ್ರೇಕ್ಷಕರು

ನೃತ್ಯ ಮಾಡಿದ್ದನ್ನು ಸ್ಮರಿಸಿದ ಸಚಿನ್‌
ಕಾರಿನಲ್ಲಿ ‘ಅಭಿಮಾನದ ಕಲೆ’ ಮೂಡಿಸಿದ ಪ್ರೇಕ್ಷಕರು

25 Apr, 2018
ಫುಟ್‌ಬಾಲ್ ಕೋಚ್‌ ಹೆನ್ರಿ ನಿಧನ

ಪ್ಯಾರಿಸ್‌
ಫುಟ್‌ಬಾಲ್ ಕೋಚ್‌ ಹೆನ್ರಿ ನಿಧನ

25 Apr, 2018
ಜಿಮ್ನಾಸ್ಟ್‌ಗಳ ಸುರಕ್ಷೆಗೆ ಮಾರ್ಗಸೂಚಿ

ಸಿಡ್ನಿ
ಜಿಮ್ನಾಸ್ಟ್‌ಗಳ ಸುರಕ್ಷೆಗೆ ಮಾರ್ಗಸೂಚಿ

25 Apr, 2018
ಶಹಜಾರ್ ರಿಜ್ವಿಗೆ ಬೆಳ್ಳಿ

ಕ್ರೀಡೆ
ಶಹಜಾರ್ ರಿಜ್ವಿಗೆ ಬೆಳ್ಳಿ

25 Apr, 2018
ರೊನಾಲ್ಡೊ ಅವರನ್ನು ಹಿಂದಿಕ್ಕಿದ ಮೆಸ್ಸಿ

ಪ್ಯಾರಿಸ್‌
ರೊನಾಲ್ಡೊ ಅವರನ್ನು ಹಿಂದಿಕ್ಕಿದ ಮೆಸ್ಸಿ

25 Apr, 2018
ಬಿಎಫ್‌ಸಿಗೆ ಜಯದ ತವಕ

ಮಾಲೆ, ಮಾಲ್ಡೀವ್ಸ್‌
ಬಿಎಫ್‌ಸಿಗೆ ಜಯದ ತವಕ

25 Apr, 2018

ಬ್ಯಾಂಕಾಕ್‌
ಯೂತ್‌ ಒಲಿಂಪಿಕ್ಸ್‌ಗೆ ಭಾರತದ ಮೂರು ಮಂದಿ ಅರ್ಹತೆ

25 Apr, 2018

ಗಾರ್ಸಿಯಾಗೆ ಆಘಾತ ನೀಡಿದ ಶರಪೋವಾ

25 Apr, 2018
ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯ
10,600ರ ಗಡಿ ದಾಟಿದ ಎನ್‌ಎಸ್‌ಇ ನಿಫ್ಟಿ

ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯ

25 Apr, 2018

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಸತತ ಎರಡನೇ ದಿನವೂ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯವಾಗಿದೆ.

ಎಚ್‌ಎಂಟಿ ಮಷೀನ್‌ಟೂಲ್ಸ್‌ನಿಂದ ಕೊರೆಯುವ ಹೊಸ ಯಂತ್ರ ತಯಾರಿಕೆ

ಬೆಂಗಳೂರು
ಎಚ್‌ಎಂಟಿ ಮಷೀನ್‌ಟೂಲ್ಸ್‌ನಿಂದ ಕೊರೆಯುವ ಹೊಸ ಯಂತ್ರ ತಯಾರಿಕೆ

25 Apr, 2018

ನವದೆಹಲಿ
ಮೂರು ವಿಮಾ ಕಂಪನಿಗಳ ವಿಲೀನ ಪ್ರಕ್ರಿಯೆ ಆರಂಭ

ನ್ಯಾಷನಲ್‌ ಇನ್ಶುರನ್ಸ್ ಕಂಪನಿ ಲಿಮಿಟೆಡ್‌, ಯುನೈಟೆಡ್‌ ಇಂಡಿಯಾ ಅಶ್ಯುರನ್ಸ್‌ ಕಂಪನಿ ಲಿಮಿಟೆಡ್‌ ಮತ್ತು ಓರಿಯಂಟಲ್‌ ಇಂಡಿಯಾ ಇನ್ಶುರನ್ಸ್‌ ಕಂಪನಿ ಲಿಮಿಟೆಡ್‌ ಈ ಮೂರು ಕಂಪನಿಗಳು 2016–17ರಲ್ಲಿ...

25 Apr, 2018

ನವದೆಹಲಿ
₹ 11 ಲಕ್ಷ ಕೋಟಿ ಕೃಷಿ ಸಾಲ ಗುರಿ

ಪ್ರಸಕ್ತ ಆರ್ಥಿಕ ವರ್ಷದಲ್ಲಿ (2018–19) ₹ 11 ಲಕ್ಷ ಕೋಟಿ ಕೃಷಿ ಸಾಲ ನೀಡುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ...

25 Apr, 2018

ಚಂಡೀಗಡ
ಕೈಗಾರಿಕಾ ನೀತಿ ಗ್ರಾಮೀಣ ಪ್ರದೇಶಕ್ಕೆ ಆದ್ಯತೆ: ಪ್ರಭು

‘ಹೊಸ ಕೈಗಾರಿಕಾ ನೀತಿಯನ್ನು ಅಂತಿಮಗೊಳಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ...

25 Apr, 2018

ಹೈದರಾಬಾದ್‌
ವಿಲೀನಕ್ಕೆ ‘ಸೆಬಿ’ ಒಪ್ಪಿಗೆ ಕೇಳಿದ ಬಿಎಫ್‌ಐಎಲ್‌

ಕಿರು ಹಣಕಾಸು ಸಂಸ್ಥೆಯಾಗಿರುವ ಭಾರತ್ ಫೈನಾನ್ಶಿಯಲ್‌ ಇನ್‌ಕ್ಲೂಷನ್‌ ಲಿಮಿಟೆಡ್‌ (ಬಿಎಫ್‌ಐಎಲ್‌), ಇಂಡಸ್‌ ಇಂಡ್‌ ಬ್ಯಾಂಕ್‌ ಜತೆ ವಿಲೀನಗೊಳ್ಳಲು ನಿರ್ಧರಿಸಿದೆ. ಇದಕ್ಕಾಗಿ ಭಾರತೀಯ ಷೇರುಪೇಟೆ ನಿಯಂತ್ರಣ...

25 Apr, 2018

ನವದೆಹಲಿ
ಫೋರ್ಟಿಸ್‌ ಷೇರು ಖರೀದಿ ತೀವ್ರ ಪೈಪೋಟಿ

25 Apr, 2018
ಇನ್ಫಿ: 3 ವರ್ಷಗಳ ಮುನ್ನೋಟ

ಬೆಂಗಳೂರು
ಇನ್ಫಿ: 3 ವರ್ಷಗಳ ಮುನ್ನೋಟ

23 Apr, 2018
ಎಕ್ಸೈಸ್‌ ಸುಂಕ ಕಡಿತ ಸಾಧ್ಯತೆ

ನವದೆಹಲಿ
ಎಕ್ಸೈಸ್‌ ಸುಂಕ ಕಡಿತ ಸಾಧ್ಯತೆ

23 Apr, 2018
ಪಂಚಾಯಿತಿ ಅಧ್ಯಕ್ಷೆ ಪ್ರೇಮಾಗೆ ಅತ್ಯುತ್ತಮ ನಾಯಕಿ ಪ್ರಶಸ್ತಿ

ನವದೆಹಲಿ
ಪಂಚಾಯಿತಿ ಅಧ್ಯಕ್ಷೆ ಪ್ರೇಮಾಗೆ ಅತ್ಯುತ್ತಮ ನಾಯಕಿ ಪ್ರಶಸ್ತಿ

23 Apr, 2018
ಎಚ್‌4 ವೀಸಾ: ಕೆಲಸದ ಅವಕಾಶಕ್ಕೆ ಕೊಕ್ಕೆ?
ಟ್ರಂಪ್‌ ಸರ್ಕಾರದ ಚಿಂತನೆ

ಎಚ್‌4 ವೀಸಾ: ಕೆಲಸದ ಅವಕಾಶಕ್ಕೆ ಕೊಕ್ಕೆ?

25 Apr, 2018

ಎಚ್‌1ಬಿ ವೀಸಾದಾರರ ಸಂಗಾತಿಗಳು (ಗಂಡ ಅಥವಾ ಹೆಂಡತಿ) ಹೊಂದಿರುವ ಕಾನೂನುಬದ್ಧವಾಗಿ ಕೆಲಸ ಮಾಡುವ ಅವಕಾಶವನ್ನು ರದ್ದುಪಡಿಸಲು ಅಮೆರಿಕ ಸರ್ಕಾರ ಚಿಂತನೆ ನಡೆಸಿದೆ.

ಭದ್ರತಾ ಮಂಡಳಿ ಪುನರ್‌ರಚಿಸಿ

ಸುಷ್ಮಾ ಸ್ವರಾಜ್ ಆಗ್ರಹ
ಭದ್ರತಾ ಮಂಡಳಿ ಪುನರ್‌ರಚಿಸಿ

25 Apr, 2018

ಲಾಹೋರ್‌
ಪಾಕ್‌ನಲ್ಲಿ ಪತ್ತೆಯಾದ ಅಮರ್ಜಿತ್‌ ಸಿಂಗ್

ಇತ್ತೀಚಿಗೆ ನಡೆದ ‘ಬೈಸಾಕಿ’ ಉತ್ಸವದ ವೇಳೆ ನಾಪತ್ತೆಯಾಗಿದ್ದ ಅಮೃತಸರದ ಅಮರ್ಜಿತ್ ಸಿಂಗ್‌ (24) ಎಂಬುವವರು ಪಾಕಿಸ್ತಾನದಲ್ಲಿ ಪತ್ತೆಯಾಗಿದ್ದಾರೆ.

25 Apr, 2018
ಎಚ್‌–1ಬಿ ವೀಸಾ ಹೊಂದಿರುವವರ ಪತಿ, ಪತ್ನಿಯ ಉದ್ಯೋಗ ಅವಕಾಶ ಸೌಲಭ್ಯಕ್ಕೆ ಬ್ರೇಕ್‌?

ಟ್ರಂಪ್‌ ಆಡಳಿತದ ಯೋಜನೆ
ಎಚ್‌–1ಬಿ ವೀಸಾ ಹೊಂದಿರುವವರ ಪತಿ, ಪತ್ನಿಯ ಉದ್ಯೋಗ ಅವಕಾಶ ಸೌಲಭ್ಯಕ್ಕೆ ಬ್ರೇಕ್‌?

24 Apr, 2018
ಟೊರಂಟೊದಲ್ಲಿ ಪಾದಚಾರಿಗಳ ಮೇಲೆ ಚಲಿಸಿದ ವ್ಯಾನ್: 10 ಸಾವು

ಉದ್ದೇಶಪೂರ್ವಕ ದಾಳಿ
ಟೊರಂಟೊದಲ್ಲಿ ಪಾದಚಾರಿಗಳ ಮೇಲೆ ಚಲಿಸಿದ ವ್ಯಾನ್: 10 ಸಾವು

24 Apr, 2018
ರಾಜಕೀಯ ಪ್ರಾಮುಖ್ಯತೆ ಇಲ್ಲ: ಚೀನಾ

ಬೀಜಿಂಗ್‌
ರಾಜಕೀಯ ಪ್ರಾಮುಖ್ಯತೆ ಇಲ್ಲ: ಚೀನಾ

23 Apr, 2018
ಕೇಟ್‌ ದಂಪತಿಗೆ ಗಂಡುಮಗು

ರಾಜಮನೆತನಕ್ಕೆ ಮತ್ತೊಂದು ಕುಡಿ
ಕೇಟ್‌ ದಂಪತಿಗೆ ಗಂಡುಮಗು

23 Apr, 2018
ವಿಚಾರಣೆಗಾಗಿ ದೇಶಕ್ಕೆ ಮರಳಿದ ನವಾಜ್‌ ಷರೀಫ್

ಇಸ್ಲಾಮಾಬಾದ್‌
ವಿಚಾರಣೆಗಾಗಿ ದೇಶಕ್ಕೆ ಮರಳಿದ ನವಾಜ್‌ ಷರೀಫ್

23 Apr, 2018
ಉಗ್ರನಿಗೆ 20 ವರ್ಷ ಜೈಲು

ಬ್ರಸೆಲ್ಸ್‌
ಉಗ್ರನಿಗೆ 20 ವರ್ಷ ಜೈಲು

23 Apr, 2018

ಲಂಡನ್‌
ಧ್ವಜ ಹರಿದ ಪ್ರಕರಣ ಕ್ರಮಕ್ಕೆ ಒತ್ತಾಯ

23 Apr, 2018
ತೆಚ್ಚಿಕೊಟ್ಟುಕಾವು ರಾಮಚಂದ್ರನ್ ಎಂಬ ಹೆಸರಿನ ಆನೆಯು ಕೇರಳದ ವಡಕ್ಕುಂನಾಥನ್ ದೇವಸ್ಥಾನದ ದ್ವಾರವನ್ನು ತೆರೆಯುವ ಮೂಲಕ ತ್ರಿಶೂರ್ ಪೂರಂ ಹಬ್ಬಕ್ಕೆ ಮಂಗಳವಾರ ವಿಧ್ಯುಕ್ತವಾಗಿ ಚಾಲನೆ ದೊರೆಯಿತು - ಪಿಟಿಐ ಚಿತ್ರ
ತೆಚ್ಚಿಕೊಟ್ಟುಕಾವು ರಾಮಚಂದ್ರನ್ ಎಂಬ ಹೆಸರಿನ ಆನೆಯು ಕೇರಳದ ವಡಕ್ಕುಂನಾಥನ್ ದೇವಸ್ಥಾನದ ದ್ವಾರವನ್ನು ತೆರೆಯುವ ಮೂಲಕ ತ್ರಿಶೂರ್ ಪೂರಂ ಹಬ್ಬಕ್ಕೆ ಮಂಗಳವಾರ ವಿಧ್ಯುಕ್ತವಾಗಿ ಚಾಲನೆ ದೊರೆಯಿತು - ಪಿಟಿಐ ಚಿತ್ರ
ವರ್ಜಿನಿಯಾದ ರಿಚ್‌ಮಂಡ್‌ ರೇಸ್‌ವೇನಲ್ಲಿ ಶುಕ್ರವಾರ ನಡೆದ ನ್ಯಾಸ್ಕರ್‌ ಫಿನಿಟಿ ಸಿರೀಸ್‌ನ ಟೊಯೊಟಾ 250 ಕಾರು ರ‍್ಯಾಲಿಯಲ್ಲಿ ಪ್ರಶಸ್ತಿ ಗೆದ್ದ ಕ್ರಿಸ್ಟೋಫರ್‌ ಬೆಲ್‌.
ವರ್ಜಿನಿಯಾದ ರಿಚ್‌ಮಂಡ್‌ ರೇಸ್‌ವೇನಲ್ಲಿ ಶುಕ್ರವಾರ ನಡೆದ ನ್ಯಾಸ್ಕರ್‌ ಫಿನಿಟಿ ಸಿರೀಸ್‌ನ ಟೊಯೊಟಾ 250 ಕಾರು ರ‍್ಯಾಲಿಯಲ್ಲಿ ಪ್ರಶಸ್ತಿ ಗೆದ್ದ ಕ್ರಿಸ್ಟೋಫರ್‌ ಬೆಲ್‌.
ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ತಂದಿತ್ತ ಕುಂದಾಪುರದ ವೇಟ್‌ಲಿಫ್ಟರ್‌ ಗುರುರಾಜ್‌ ಪೂಜಾರಿ ಅವರು ಗುರುವಾರ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ ಅವರನ್ನು ಸ್ನೇಹಿತರು ಸ್ವಾಗತಿಸಿದರು. –ಪ್ರಜಾವಾಣಿ ಚಿತ್ರ
ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ತಂದಿತ್ತ ಕುಂದಾಪುರದ ವೇಟ್‌ಲಿಫ್ಟರ್‌ ಗುರುರಾಜ್‌ ಪೂಜಾರಿ ಅವರು ಗುರುವಾರ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ ಅವರನ್ನು ಸ್ನೇಹಿತರು ಸ್ವಾಗತಿಸಿದರು. –ಪ್ರಜಾವಾಣಿ ಚಿತ್ರ
ತಿಕೋಟಾದ ಸುರೇಶ ಕಡಿಬಾಗಿಲ ಅವರ ಮೊಮ್ಮಗಳು ಆದ್ಯಾ ವೀರೇಶ ಅರಬಳ್ಳಿ, ಮಹಾ ಮಾನವತಾವಾದಿ ಬಾಲ ಬಸವಣ್ಣನ ವೇಷದಲ್ಲಿ ಬುಧವಾರ ಕಂಡದ್ದು ಹೀಗೆ... ಪ್ರಜಾವಾಣಿ ಚಿತ್ರ
ತಿಕೋಟಾದ ಸುರೇಶ ಕಡಿಬಾಗಿಲ ಅವರ ಮೊಮ್ಮಗಳು ಆದ್ಯಾ ವೀರೇಶ ಅರಬಳ್ಳಿ, ಮಹಾ ಮಾನವತಾವಾದಿ ಬಾಲ ಬಸವಣ್ಣನ ವೇಷದಲ್ಲಿ ಬುಧವಾರ ಕಂಡದ್ದು ಹೀಗೆ... ಪ್ರಜಾವಾಣಿ ಚಿತ್ರ
ಫ್ರಾನ್ಸ್‌ ನಂಟೇಸ್‌ನಲ್ಲಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ರೈಲ್ವೆ ಉದ್ಯೋಗಿಗಳು ಪ್ರತಿಭಟಿಸಿದರು. –ರಾಯಿಟರ್ಸ್‌ ಚಿತ್ರ.
ಫ್ರಾನ್ಸ್‌ ನಂಟೇಸ್‌ನಲ್ಲಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ರೈಲ್ವೆ ಉದ್ಯೋಗಿಗಳು ಪ್ರತಿಭಟಿಸಿದರು. –ರಾಯಿಟರ್ಸ್‌ ಚಿತ್ರ.
ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯುತ್ತಿರುವ ಕಾಮನ್‌ ವೆಲ್ತ್‌ ಗೇಮ್ಸ್‌ನ ಜಿಮ್ನಾಸ್ಟಿಕ್ಸ್‌ನಲ್ಲಿ ಸ್ಪರ್ಧಿಸಿದ ಸಿಂಗಾಪೂರದ ಹೋ ವಾ ತೋನ್‌ –ರಾಯಿಟರ್ಸ್‌ ಚಿತ್ರ
ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯುತ್ತಿರುವ ಕಾಮನ್‌ ವೆಲ್ತ್‌ ಗೇಮ್ಸ್‌ನ ಜಿಮ್ನಾಸ್ಟಿಕ್ಸ್‌ನಲ್ಲಿ ಸ್ಪರ್ಧಿಸಿದ ಸಿಂಗಾಪೂರದ ಹೋ ವಾ ತೋನ್‌ –ರಾಯಿಟರ್ಸ್‌ ಚಿತ್ರ
ನಗರದಲ್ಲಿ ಶನಿವಾರ ಸಂಜಲಿ ಸೆಂಟರ್‌ ಫಾರ್‌ ಒಡಿಸ್ಸಿ ಡಾನ್ಸ್‌ ಶಾಲೆಯ ಕಲಾವಿದರು ಹಿರಿಯ ನೃತ್ಯ ಕಲಾವಿದೆ ಶರ್ಮಿಳಾ ಮುಖರ್ಜಿ ನೇತೃತ್ವದಲ್ಲಿ ರೋಟರಿ ಬೆಂಗಳೂರು ಆಂಗ್ಲ ಮಾಧ್ಯಮ ಶಾಲೆಯ ಸಹಾಯಾರ್ಥ ರಷ್ಯಾದ ಸುಪ್ರಸಿದ್ಧ ಬ್ಯಾಲೆ ‘ಸ್ವಾನ್‌ ಲೇಕ್‌’ ಅನ್ನು ‘ಹನ್ಸಿಕಾ’ ನೃತ್ಯ ಶೈಲಿಯಲ್ಲಿ ಪ್ರದರ್ಶಿಸಿದರು. – ಪ್ರಜಾವಾಣಿ ಚಿತ್ರ
ನಗರದಲ್ಲಿ ಶನಿವಾರ ಸಂಜಲಿ ಸೆಂಟರ್‌ ಫಾರ್‌ ಒಡಿಸ್ಸಿ ಡಾನ್ಸ್‌ ಶಾಲೆಯ ಕಲಾವಿದರು ಹಿರಿಯ ನೃತ್ಯ ಕಲಾವಿದೆ ಶರ್ಮಿಳಾ ಮುಖರ್ಜಿ ನೇತೃತ್ವದಲ್ಲಿ ರೋಟರಿ ಬೆಂಗಳೂರು ಆಂಗ್ಲ ಮಾಧ್ಯಮ ಶಾಲೆಯ ಸಹಾಯಾರ್ಥ ರಷ್ಯಾದ ಸುಪ್ರಸಿದ್ಧ ಬ್ಯಾಲೆ ‘ಸ್ವಾನ್‌ ಲೇಕ್‌’ ಅನ್ನು ‘ಹನ್ಸಿಕಾ’ ನೃತ್ಯ ಶೈಲಿಯಲ್ಲಿ ಪ್ರದರ್ಶಿಸಿದರು. – ಪ್ರಜಾವಾಣಿ ಚಿತ್ರ
ನಗರದ ನ್ಯೂ ಬಿಇಎಲ್‌ ರಸ್ತೆಯಲ್ಲಿ ಶುಕ್ರವಾರ ಮಹಿಳೆಯೊಬ್ಬರು ಮಣ್ಣಿನ ಮಡಿಕೆಗಳಿಗೆ ನಲ್ಲಿಗಳನ್ನು ಅಳವಡಿಸುವುದರಲ್ಲಿ ತಲ್ಲೀನರಾಗಿದ್ದರು. ಬೇಸಿಗೆಯ ತಾಪ ಹೆಚ್ಚಾಗಿರುವುದರಿಂದ ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಹೆಚ್ಚಾಗಿದೆ. –ಪ್ರಜಾವಾಣಿ ಚಿತ್ರ
ನಗರದ ನ್ಯೂ ಬಿಇಎಲ್‌ ರಸ್ತೆಯಲ್ಲಿ ಶುಕ್ರವಾರ ಮಹಿಳೆಯೊಬ್ಬರು ಮಣ್ಣಿನ ಮಡಿಕೆಗಳಿಗೆ ನಲ್ಲಿಗಳನ್ನು ಅಳವಡಿಸುವುದರಲ್ಲಿ ತಲ್ಲೀನರಾಗಿದ್ದರು. ಬೇಸಿಗೆಯ ತಾಪ ಹೆಚ್ಚಾಗಿರುವುದರಿಂದ ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಹೆಚ್ಚಾಗಿದೆ. –ಪ್ರಜಾವಾಣಿ ಚಿತ್ರ
‘ಶುಭ ಶುಕ್ರವಾರ’ದ ಅಂಗವಾಗಿ ಪೋಲೆಂಡ್‌ನ ಕಲ್ವಾರಿಯಾ ಪ್ರದೇಶದಲ್ಲಿ ನಟನಟಿಯರು ಮೆರವಣಿಗೆ ನಡೆಸಿದರು. –ರಾಯಿಟರ್ಸ್‌ ಚಿತ್ರ.
‘ಶುಭ ಶುಕ್ರವಾರ’ದ ಅಂಗವಾಗಿ ಪೋಲೆಂಡ್‌ನ ಕಲ್ವಾರಿಯಾ ಪ್ರದೇಶದಲ್ಲಿ ನಟನಟಿಯರು ಮೆರವಣಿಗೆ ನಡೆಸಿದರು. –ರಾಯಿಟರ್ಸ್‌ ಚಿತ್ರ.
ಚಿನಕುರಳಿ - ಪ್ರಕಾಶ್ ಶೆಟ್ಟಿ


ಕ್ರಿಕೆಟ್ ಒಲ್ಲದ ದೇಶದಲ್ಲಿ ಪಳಗಿದ ಸ್ಪಿನ್ನರ್
ಪ್ರೇರಣೆ

ಕ್ರಿಕೆಟ್ ಒಲ್ಲದ ದೇಶದಲ್ಲಿ ಪಳಗಿದ ಸ್ಪಿನ್ನರ್

25 Apr, 2018

‘ನನ್ನ ದೇಶಕ್ಕೆ ಗೆಲುವು ತಂದುಕೊಡಲೆಂದು ಆಡಬಯಸುತ್ತೇನೆ. ವಿಶ್ವದ ವೇದಿಕೆ ಮೇಲೆ ದೇಶದ ಹೆಸರು ರಾರಾಜಿಸಬೇಕು ಎನ್ನುವುದು ನನ್ನ ಕನಸು’. ಕಳೆದ ವರ್ಷ ಆಫ್ಗನ್ನ್‌ನ ಲೆಗ್ ಸ್ಪಿನ್ನರ್ ರಶೀದ್ ಖಾನ್ ಹೀಗೆ ಹೇಳಿದ ಮೇಲೆಯೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಆಡಿದ್ದು. ಈ ವರ್ಷ ಕೂಡ ಹೈದರಾಬಾದ್ ತಂಡದ ಆಟಗಾರರು, ತರಬೇತುದಾರರ ನಿರೀಕ್ಷೆಯ ನೋಟ ಅವರ ಮೇಲೆ ನೆಟ್ಟಿದೆ.

ಲೇವಿಟ್ವ ಬಿಡಿಸಿದ ದೀರ್ಘಾಯು ನಕ್ಷತ್ರದ ಗುಟ್ಟು

ಮಹಿಳಾ ವಿಜ್ಞಾನಿ
ಲೇವಿಟ್ವ ಬಿಡಿಸಿದ ದೀರ್ಘಾಯು ನಕ್ಷತ್ರದ ಗುಟ್ಟು

25 Apr, 2018
‘ಫೈಟ್ ಮಾಡುವಾಸೆ’

ಬೆಳ್ಳಿ ತೆರೆ
‘ಫೈಟ್ ಮಾಡುವಾಸೆ’

25 Apr, 2018
ಮೇನಾಳ ವೇಗನ್‌ ಮೇನಿಯಾ

ಸ್ಟಾರ್‌ ಡಯಟ್‌
ಮೇನಾಳ ವೇಗನ್‌ ಮೇನಿಯಾ

25 Apr, 2018
ದಿರಿಸಿನ ನಾವೀನ್ಯತೆಗೆ ಕಸೂತಿ

ಮೈಸೂರು ಮೆಟ್ರೋ
ದಿರಿಸಿನ ನಾವೀನ್ಯತೆಗೆ ಕಸೂತಿ

24 Apr, 2018
ನೀಳ ಕೇಶಾಲಂಕಾರಕ್ಕೆ ಜಡೆಬಿಲ್ಲೆಗಳು

ಕರಾವಳಿ
ನೀಳ ಕೇಶಾಲಂಕಾರಕ್ಕೆ ಜಡೆಬಿಲ್ಲೆಗಳು

24 Apr, 2018
ಫುಟ್‌ಬಾಲ್ ಪ್ರಿಯನ ಸಿನಿ ಪಯಣ...

ಪ್ರೇರಣೆ
ಫುಟ್‌ಬಾಲ್ ಪ್ರಿಯನ ಸಿನಿ ಪಯಣ...

23 Apr, 2018
ಮುದ್ದಿನ ಬೆಕ್ಕಿಗೆ ಐಷಾರಾಮಿ ಪಂಚತಾರಾ ಹೋಟೆಲ್

ಮುದ್ದಿನ ಬೆಕ್ಕಿಗೆ ಐಷಾರಾಮಿ ಪಂಚತಾರಾ ಹೋಟೆಲ್

23 Apr, 2018
‘ಲೋಕಾನ ನಮ್ಮಂಗೆ ನೋಡೋರು ಯಾರಿಲ್ಲ’

ಹಿಟ್ ಸಾಂಗ್
‘ಲೋಕಾನ ನಮ್ಮಂಗೆ ನೋಡೋರು ಯಾರಿಲ್ಲ’

23 Apr, 2018
ಆನ್‌ಲೈನ್ ಬೈದಾಟಕ್ಕೆ ನಿರ್ಲಕ್ಷ್ಯವೇ ಮದ್ದು

ಸೋಷಿಯಲ್‌ ಮೀಡಿಯಾ
ಆನ್‌ಲೈನ್ ಬೈದಾಟಕ್ಕೆ ನಿರ್ಲಕ್ಷ್ಯವೇ ಮದ್ದು

23 Apr, 2018
ಭವಿಷ್ಯ
ಮೇಷ
ಮೇಷ / ಉದ್ಯೋಗಸ್ಥರಿಗೆ ಮೇಲಧಿಕಾರಿಗಳ ಪ್ರಶಂಸೆ. ವಿದ್ಯಾಭ್ಯಾಸದ ಬಗ್ಗೆ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಉತ್ತಮ ಫಲಿತಾಂಶ ನಿರೀಕ್ಷಿಸಿ. ವಾಹನ ಚಾಲನೆಯಲ್ಲಿ ಜಾಗರೂಕರಾಗಿರುವುದು ಕ್ಷೇಮ.
ವೃಷಭ
ವೃಷಭ / ಹಿತಶತ್ರುಗಳಿಂದ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ತೊಂದರೆ ಅನುಭವಿಸುವ ಸಾಧ್ಯತೆ. ತಾಯಿಯ ಆಶೀರ್ವಾದದಿಂದ ಜೀವನದಲ್ಲಿ ಅಭಿವೃದ್ಧಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾತ್ರ ವಹಿಸಲಿದ್ದೀರಿ.
ಮಿಥುನ
ಮಿಥುನ / ಮಹಿಳೆಯರು ಸಾಮಾಜಿಕ ಕ್ಷೇತ್ರದಲ್ಲಿ ದುಡಿಯುವ ಅವಕಾಶ ಹೊಂದಲಿದ್ದೀರಿ. ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆ ವಹಿಸುವುದು ಕ್ಷೇಮ. ಆರ್ಥಿಕ ಸ್ಥಿತಿ ಉತ್ತಮ ಗೊಳ್ಳಿದೆ. ಸ್ನೇಹಿತರಿಂದ ತೊಂದರೆ ಎದುರಾದೀತು.
ಕಟಕ
ಕಟಕ / ಉನ್ನತ ಹುದ್ದೆಯಲ್ಲಿರುವವರಿಂದ ಅಭಿಮಾನದ ಮಾತುಗಳನ್ನು ಕೇಳಲಿದ್ದೀರಿ. ಮಹಿಳೆಯರ ಇಷ್ಟಾರ್ಥಗಳು ಸಿದ್ಧಿಗೊಂಡು ಮನೋಲ್ಲಾಸ. ನ್ಯಾಯಾಲಯದ ಕಟ್ಲೆಗಳು ವಿಳಂಬವಾಗುವ ಸಾಧ್ಯತೆ.
ಸಿಂಹ
ಸಿಂಹ / ಸಾಮಾಜಿಕ ಗೌರವಗಳು ಪ್ರಾಪ್ತವಾಗುವ ಲಕ್ಷಣ. ಮಿತ್ರರಿಂದ ಸಹಕಾರ. ಅಮೂಲ್ಯ ವಸ್ತುಗಳ ಸಂಗ್ರಹ ಮಾಡಲಿದ್ದೀರಿ. ರಾಜಕೀಯ ವ್ಯಕ್ತಿಗಳಿಗೆ ಸ್ಥಾನಮಾನಗಳ ವಿಚಾರದಲ್ಲಿ ಯಶಸ್ಸು.
ಕನ್ಯಾ
ಕನ್ಯಾ / ನೆರೆಹೊರೆಯವರೊಂದಿಗೆ ವಿನಾಕಾರಣ ವೈಮನಸ್ಸು ಉಂಟಾಗುವ ಸಾಧ್ಯತೆ. ಸಂಯಮದ ಮಾತುಗಳಿಂದ ಗೌರವ ಪ್ರಾಪ್ತಿ. ಮಕ್ಕಳನ್ನು ದಿನದ ಮಟ್ಟಿಗೆ ಅತ್ಯಂತ ಜತನದಿಂದ ನೋಡಿಕೊಳ್ಳಿ.
ತುಲಾ
ತುಲಾ / ಆಸ್ತಿ ವಿಷಯ ಕುರಿತು ವಿವಾದ, ಮನಸ್ತಾಪಗಳು ಎದುರಾಗುವ ಸಾಧ್ಯತೆ. ಮಹಿಳೆಯರು ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ. ಹಣಕಾಸಿನ ವಿಷಯದಲ್ಲಿ ಜಾಮೀನಾಗುವುದು ಒಳಿತಲ್ಲ.
ವೃಶ್ಚಿಕ
ವೃಶ್ಚಿಕ / ಮನೆ ಅಥವಾ ಆಸ್ತಿಯಲ್ಲಿ ವೃದ್ಧಿ. ಆರ್ಥಿಕ ತೊಂದರೆಯಲ್ಲಿರುವವರಿಗೆ ಜೀವನೋಪಾಯಕ್ಕೆ ಹೊಸ ಮಾರ್ಗ ಗೋಚರವಾಗಲಿದೆ. ರಫ್ತು ವ್ಯವಹಾರದಲ್ಲಿ ತೊಡಗಿರುವವರಿಗೆ ಅಧಿಕ ಲಾಭ ದೊರಕುವುದು.
ಧನು
ಧನು / ಉದ್ಯೋಗ, ವ್ಯವಹಾರಗಳು ಉತ್ತಮಗೊಂಡ ಆರ್ಥಿಕ ಬಲವರ್ಧನೆ ಹೊಂದಲಿದ್ದೀರಿ. ತಾಂತ್ರಿಕ ಯಂತ್ರೋಪಕರಣಗಳನ್ನು ಖರೀದಿಸುವ ಸಾಧ್ಯತೆ. ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ಅಥವಾ ಬಡ್ತಿ ದೊರಕುವ ಸಾಧ್ಯತೆ.
ಮಕರ
ಮಕರ / ಕೆಲಸಗಾರರ ಕೊರತೆಯಿಂದ ಕೆಲಸಗಳಲ್ಲಿ ಅಡಚಣೆ. ಕೃಷಿ ಕ್ಷೇತ್ರದಲ್ಲಿ ಯಂತ್ರೋಪಕರಣಗಳ ಬಳಕೆ ಬಗ್ಗೆ ಪ್ರಯತ್ನ ಸಫಲವಾಗಲಿದೆ. ಸಂಗಾತಿಯೊಂದಿಗೆ ವಿಶೇಷ ಪ್ರಯಾಣ ಕೈಗೊಳ್ಳಲಿದ್ದೀರಿ.
ಕುಂಭ
ಕುಂಭ / ಆರ್ಥಿಕ ಅಭಿವೃದ್ಧಿ ಕಾಣಲಿದ್ದೀರಿ. ಅತಿಯಾದ ಕೆಲಸ ಕಾರ್ಯಗಳಿಂದ ನೇತ್ರ ಸಂಬಂಧಿ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ. ಬಂಧುಗಳ ಸಹಾಯದಿಂದ ತಾಪತ್ರಯಗಳಿಗೆ ಪರಿಹಾರ.
ಮೀನ
ಮೀನ / ರಕ್ಷಣಾ ಕಾರ್ಯದಲ್ಲಿ ತೊಡಗಿರುವವರಿಗೆ ಬಿಡುವಿಲ್ಲದ ಕೆಲಸ ಕಾರ್ಯಗಳಿಂದ ಬಳಲಿಕೆ ಉಂಟಾಗುವ ಸಾಧ್ಯತೆ. ಜವಾಬ್ದಾರಿಯುತ ಕಾರ್ಯನಿರ್ವಹಣೆಯಿಂದಾಗಿ ಪ್ರಶಂಸೆಗೆ ಪಾತ್ರರಾಗಲಿದ್ದೀರಿ.
ನಗು ನಗುತಾ ನಲಿ ನಲಿ…
ಒತ್ತಡಕ್ಕೆ ಬೆನ್ನುಹಾಕಲು ಹಸನ್ಮುಖವೇ ರಹದಾರಿ

ನಗು ನಗುತಾ ನಲಿ ನಲಿ…

25 Apr, 2018

ತಾಳ್ಮೆ, ಸಂಯಮ ಒತ್ತಡವನ್ನು ದೂರವಿರಿಸುವ ಮಂತ್ರಗಳು ಎನ್ನುವುದು ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಅವರ ಅನುಭವ. ಜೀವನದ ಭಾಗವೇ ಆಗಿ ಹೋಗಿರುವ ಒತ್ತಡವನ್ನು ನಿಭಾಯಿಸಲು ಬೇಕಾದ ಕೌಶಲದ ಕುರಿತು ಅವರು ಮಾತನಾಡಿದ್ದಾರೆ.

ಅಪೂರ್ವ ದಿನವೇ ನಿನಗೆ ನಮಸ್ಕಾರ

ಸ್ವಸ್ಥ ಬದುಕು
ಅಪೂರ್ವ ದಿನವೇ ನಿನಗೆ ನಮಸ್ಕಾರ

25 Apr, 2018
ನಾಳಬಂಧಕ ಚಿಕಿತ್ಸೆ ಅರಿಯಬೇಕಾದ ಅಂಶಗಳು...

ಅಂಕುರ
ನಾಳಬಂಧಕ ಚಿಕಿತ್ಸೆ ಅರಿಯಬೇಕಾದ ಅಂಶಗಳು...

21 Apr, 2018
ಮಜ್ಜಿಗೆ ಎಂಬ ಅಮೃತಪೇಯ

ಬಾಯಾರಿಕೆ ತಣಿವು
ಮಜ್ಜಿಗೆ ಎಂಬ ಅಮೃತಪೇಯ

21 Apr, 2018
ಬೇಸಿಗೆಯಲ್ಲಿ ಬೆವರಿಳಿಸಿ

ದೇಹವೇ ಮಾಡಿಕೊಂಡಿರುವ ಉಪಾಯ
ಬೇಸಿಗೆಯಲ್ಲಿ ಬೆವರಿಳಿಸಿ

21 Apr, 2018
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ವಾಣಿಜ್ಯ ಇನ್ನಷ್ಟು
ಮೂರು ಬ್ಯಾಂಕುಗಳ ಕಥೆ: ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯ ಭವಿಷ್ಯ ಏನು?
ಹಣಕಾಸು

ಮೂರು ಬ್ಯಾಂಕುಗಳ ಕಥೆ: ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯ ಭವಿಷ್ಯ ಏನು?

25 Apr, 2018

ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಾಗೂ ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌ಗಳು ಬೇರೆ, ಬೇರೆ ಕಾರಣಗಳಿಗೆ ಸುದ್ದಿಯಲ್ಲಿ ಇರುವುದನ್ನು ಇಲ್ಲಿ ಸಮಗ್ರವಾಗಿ ವಿಶ್ಲೇಷಿಸಲಾಗಿದೆ.

ಸೈಬರ್ ದಾಳಿ ಬೆದರಿಕೆ ಭಾರತಕ್ಕೆ ಮೂರನೇ ಸ್ಥಾನ

ಇಂಟರ್‌ನೆಟ್‌ ಹ್ಯಾಕಿಂಗ್
ಸೈಬರ್ ದಾಳಿ ಬೆದರಿಕೆ ಭಾರತಕ್ಕೆ ಮೂರನೇ ಸ್ಥಾನ

25 Apr, 2018
ಪ್ರಶ್ನೋತ್ತರ

ಸಲಹೆ
ಪ್ರಶ್ನೋತ್ತರ

25 Apr, 2018
ಯುವ ಸಮೂಹದ ಡಿಜಿಟಲ್ ಉದ್ಯೋಗದ ಕನಸು

ಸಮೀಕ್ಷೆ
ಯುವ ಸಮೂಹದ ಡಿಜಿಟಲ್ ಉದ್ಯೋಗದ ಕನಸು

25 Apr, 2018
 ಗೃಹ ಸಾಲ: ಹಣ ಉಳಿತಾಯಕ್ಕೆ ಮಾರ್ಗಗಳು

ವಾಣಿಜ್ಯ
ಗೃಹ ಸಾಲ: ಹಣ ಉಳಿತಾಯಕ್ಕೆ ಮಾರ್ಗಗಳು

25 Apr, 2018
ಇ–ವೇ ಬಿಲ್‌ ಬಳಕೆದಾರ ಸ್ನೇಹಿ

ವಾಣಿಜ್ಯ
ಇ–ವೇ ಬಿಲ್‌ ಬಳಕೆದಾರ ಸ್ನೇಹಿ

18 Apr, 2018
ತಂತ್ರಜ್ಞಾನ ಇನ್ನಷ್ಟು
ಆ್ಯಪ್‌ ಆಧಾರಿತ ಕ್ಯಾಬ್‌ ಪ್ರಯಾಣಕ್ಕೆ ಕೆಲವು ಸುರಕ್ಷತಾ ಕ್ರಮಗಳು
ಮಾಹಿತಿ

ಆ್ಯಪ್‌ ಆಧಾರಿತ ಕ್ಯಾಬ್‌ ಪ್ರಯಾಣಕ್ಕೆ ಕೆಲವು ಸುರಕ್ಷತಾ ಕ್ರಮಗಳು

25 Apr, 2018

ಕ್ಯಾಬ್‌ ಬುಕ್‌ ಮಾಡಲು ಇಂದು ಹಲವು ಆ್ಯಪ್‌ಗಳು ಲಭ್ಯ ಇವೆ. ಬುಕ್‌ ಮಾಡುವುದರ ಜತೆಗೆ ಪ್ರಯಾಣಿಕನಾಗಿ ಏನೆಲ್ಲ ತಿಳಿದಿರಬೇಕು, ಪ್ರಯಾಣದ ಮಾಹಿತಿ ಯಾರೊಡನೆ ಹಂಚಿಕೊಳ್ಳಬೇಕು, ಮಹಿಳಾ ಪ್ರಯಾಣಿಕರಿಗೆ ಆ್ಯಪ್‌ ಆಧರಿತ ಕ್ಯಾಬ್‌ಗಳು ಎಷ್ಟು ಸುರಕ್ಷಿತ ಎಂಬುದರ ವಿವರ ಇಲ್ಲಿದೆ

ಸೈಬರ್ ದಾಳಿ ಬೆದರಿಕೆ ಭಾರತಕ್ಕೆ ಮೂರನೇ ಸ್ಥಾನ

ಇಂಟರ್‌ನೆಟ್‌ ಹ್ಯಾಕಿಂಗ್
ಸೈಬರ್ ದಾಳಿ ಬೆದರಿಕೆ ಭಾರತಕ್ಕೆ ಮೂರನೇ ಸ್ಥಾನ

25 Apr, 2018
ಗ್ಯಾಜೆಟ್‌ ಲೋಕ

ತಂತ್ರಜ್ಞಾನ
ಗ್ಯಾಜೆಟ್‌ ಲೋಕ

19 Apr, 2018

ತಂತ್ರೋಪನಿಷತ್ತು
ವ್ಲೋಗಿಂಗ್ ಮಾಡಿ ಸಂಪಾದನೆ ಮಾಡಿ

ವಿಡಿಯೊ ಬ್ಲಾಗಿಂಗ್‌ನ ಹೃಸ್ವ ರೂಪವೇ ವ್ಲೋಗಿಂಗ್. ದಿನ ನಿತ್ಯದ ಜೀವನದಲ್ಲಿ ನಡೆಯುವ ಆಸಕ್ತಿಕರ ವಿಷಯಗಳ ಬಗ್ಗೆ, ಉದಾಹರಣೆಗೆ ಪ್ರವಾಸ, ಅಡುಗೆ, ತಂತ್ರಜ್ಞಾನ ಮೊದಲಾದವುಗಳ ಬಗ್ಗೆ...

19 Apr, 2018
ಪೋಸ್ಟ್‌ ಪೇಯ್ಡ್‌ ಬಿಲ್‌ ಪಾವತಿಗೆ ಟ್ರೂ ಬ್ಯಾಲೆನ್ಸ್‌

ವಾಣಿಜ್ಯ
ಪೋಸ್ಟ್‌ ಪೇಯ್ಡ್‌ ಬಿಲ್‌ ಪಾವತಿಗೆ ಟ್ರೂ ಬ್ಯಾಲೆನ್ಸ್‌

18 Apr, 2018
ಮಾಹಿತಿಗೆ ಕನ್ನ: ವಾಟ್ಸ್‌ಆ್ಯಪ್‌ ಬಗ್ಗೆಯೂ ಶಂಕೆ

ತಂತ್ರಜ್ಞಾನ
ಮಾಹಿತಿಗೆ ಕನ್ನ: ವಾಟ್ಸ್‌ಆ್ಯಪ್‌ ಬಗ್ಗೆಯೂ ಶಂಕೆ

18 Apr, 2018
ಮುಕ್ತಛಂದ ಇನ್ನಷ್ಟು
ವಲಸೆ, ವೈವಿಧ್ಯ ಹೂರಣದ ಸಮೋಸಾ

ವಲಸೆ, ವೈವಿಧ್ಯ ಹೂರಣದ ಸಮೋಸಾ

22 Apr, 2018

ಸಮೋಸಾದ ಹುಟ್ಟು, ಬೆಳವಣಿಗೆ, ವಲಸೆ ಎಲ್ಲಿ ಹೇಗೆ, ಯಾವಾಗ ಆಗಿರಬಹುದೆಂದು ಹುಡುಕಲು ಹೊರಟರೆ ಮಧ್ಯಪ್ರಾಚ್ಯದತ್ತ ಹೋಗಬೇಕಾಗುತ್ತದೆ. ಪರ್ಷಿಯಾ ದೇಶಗಳಲ್ಲಿ ಹುಟ್ಟಿದ ಈ ತಿನಿಸು ಕೊಲ್ಲಿ ಖಾರಿ ಪರ್ವತ ಕಂದರಗಳನ್ನು ದಾಟಿ ದಕ್ಷಿಣ ಏಷ್ಯಾಕ್ಕೆ ಬಂದ ಮೇಲೆ ಹಿಂದೂಸ್ತಾನದಲ್ಲಿಯೇ ಹುಟ್ಟಿದ್ದೋ ಏನೋ ಎನ್ನುವಷ್ಟು ಆಳವಾಗಿ ಬೇರುಬಿಟ್ಟಿತು. 

ಸ್ಮಾರ್ಟ್‌ಫೋನ್‌ ಕಾಲದ ಪುಸ್ತಕ ಸಂಸ್ಕೃತಿ

ವಿಶ್ವ ಪುಸ್ತಕ ದಿನ
ಸ್ಮಾರ್ಟ್‌ಫೋನ್‌ ಕಾಲದ ಪುಸ್ತಕ ಸಂಸ್ಕೃತಿ

22 Apr, 2018
ಇಡಿಯಪ್ಪಂ- ಬೀಫ್ ಕರಿ

ಕಥೆ
ಇಡಿಯಪ್ಪಂ- ಬೀಫ್ ಕರಿ

22 Apr, 2018
ಮೈಗನಸು

ಕವನ
ಮೈಗನಸು

22 Apr, 2018
ನಮ್ಮ ಅಹಂಮ್ಮಿನ ಕೋಟೆಯಲಿ...

ಭಾವಸೇತು
ನಮ್ಮ ಅಹಂಮ್ಮಿನ ಕೋಟೆಯಲಿ...

22 Apr, 2018
ಸಾಹಿತಿಗಳ ಅಡ್ಡೆಯೂ ಸರಸ್ವತಿ ಪಡ್ಡೂ

ಮುಕ್ತಛಂದ
ಸಾಹಿತಿಗಳ ಅಡ್ಡೆಯೂ ಸರಸ್ವತಿ ಪಡ್ಡೂ

22 Apr, 2018
ಆಟಅಂಕ ಇನ್ನಷ್ಟು
ರಣಜಿ: ಹಳೇ ಮಾದರಿಗೆ ಹೊಸ ರೂಪ
ರಣಜಿ ಟೂರ್ನಿ

ರಣಜಿ: ಹಳೇ ಮಾದರಿಗೆ ಹೊಸ ರೂಪ

23 Apr, 2018

ರಣಜಿ ಆರಂಭವಾದಾಗಿನಿಂದ ಆಗಾಗ ನಿಯಮ ಮತ್ತು ಟೂರ್ನಿಯ ಮಾದರಿಯಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಈ ವರ್ಷದ ಟೂರ್ನಿಯಿಂದ ಪ್ರಿ ಕ್ವಾರ್ಟರ್‌ ಫೈನಲ್‌ ನಿಯಮ ಜಾರಿಗೆ ಬರಲಿದೆ. ಇದರಿಂದ ಎಂಟು ತಂಡಗಳಿಗೆ ತಲಾ ಒಂದು ಪಂದ್ಯ ಹೆಚ್ಚಿಗೆ ಸಿಗುತ್ತದೆ. ಇದರಿಂದ ಆಟಗಾರರ ಗುಣಮಟ್ಟ ಹೆಚ್ಚಾಗಲು ಸಾಧ್ಯವಾಗುತ್ತದೆ ಎಂದು ಪ್ರಮೋದ ಜಿ.ಕೆ.ಅಭಿಪ್ರಾಯಪಡುತ್ತಾರೆ.

ಇದು ಫ್ಯಾಂಟಸಿ ಲೀಗ್ ಕಾಲ

ಕಲ್ಪನಾಲೋಕ
ಇದು ಫ್ಯಾಂಟಸಿ ಲೀಗ್ ಕಾಲ

23 Apr, 2018
ಶೂಟಿಂಗ್‌ ಮೇಲೆ ತೂಗುಗತ್ತಿ

ಕಾಮನ್‌ವೆಲ್ತ್ ಕ್ರೀಡಾಕೂಟ
ಶೂಟಿಂಗ್‌ ಮೇಲೆ ತೂಗುಗತ್ತಿ

23 Apr, 2018
ಡಬಲ್ಸ್‌ ವಿಭಾಗಕ್ಕೂ ಮನ್ನಣೆ ಸಿಗುತ್ತಿದೆ...

ಬ್ಯಾಡ್ಮಿಂಟನ್‌
ಡಬಲ್ಸ್‌ ವಿಭಾಗಕ್ಕೂ ಮನ್ನಣೆ ಸಿಗುತ್ತಿದೆ...

23 Apr, 2018
ಛಲಗಾರನ ಜಗ ಮೆಚ್ಚುವ ಸಾಧನೆ

ಆಟ-ಅಂಕ
ಛಲಗಾರನ ಜಗ ಮೆಚ್ಚುವ ಸಾಧನೆ

16 Apr, 2018
ಭಾರತಕ್ಕೆ ದೂರವಾದ ‘ಏಷ್ಯಾ’

ಆಟ-ಅಂಕ
ಭಾರತಕ್ಕೆ ದೂರವಾದ ‘ಏಷ್ಯಾ’

16 Apr, 2018
ಶಿಕ್ಷಣ ಇನ್ನಷ್ಟು
ಕೋರ್ಸ್‌ಗಳನ್ನು ಆಯ್ಕೆ ಮಾಡುವಾಗ ಎಚ್ಚರವಿರಲಿ
ಕರಾವಳಿ

ಕೋರ್ಸ್‌ಗಳನ್ನು ಆಯ್ಕೆ ಮಾಡುವಾಗ ಎಚ್ಚರವಿರಲಿ

24 Apr, 2018

ಕೋರ್ಸ್‌ಗಳನ್ನು ಆಯ್ಕೆ  ಮಾಡುವಾಗ ಎಚ್ಚರವಿರಲಿ, ಕೆರಿಯರ್‌ ಪ್ಲಾನ್‌ ಮಾಡಿ ಕೋರ್ಸ್‌ ಆಯ್ಕೆ ಮಾಡಿ.

ಪ್ರಜಾವಾಣಿ ಕ್ವಿಜ್ 18

ಪ್ರಜಾವಾಣಿ ಕ್ವಿಜ್ 18
ಪ್ರಜಾವಾಣಿ ಕ್ವಿಜ್ 18

23 Apr, 2018
‘ಸಿಐಡಿ–ಸಿಬಿಐ ವಿಭಾ‌ಗಗಳಲ್ಲಿ ಕೆಲಸ ಮಾಡಲು ನನಗಿಷ್ಟ’

ನಿಮ್ಮ ಪ್ರಶ್ನೆ ನಮ್ಮ ಉತ್ತರ
‘ಸಿಐಡಿ–ಸಿಬಿಐ ವಿಭಾ‌ಗಗಳಲ್ಲಿ ಕೆಲಸ ಮಾಡಲು ನನಗಿಷ್ಟ’

23 Apr, 2018
ಹೀಗಿರಲಿ ನಿಮ್ಮ ನಡುವಿನ ಮಾನಸಿಕ ಅಂತರ!

ಶಿಕ್ಷಣ
ಹೀಗಿರಲಿ ನಿಮ್ಮ ನಡುವಿನ ಮಾನಸಿಕ ಅಂತರ!

16 Apr, 2018
ಮಕ್ಕಳು ಮತ್ತು ಮಾಸ್ತರು-ನಡುವೆ ಒಂದಿಷ್ಟು ಜಾಗ

ಶಿಕ್ಷಣ
ಮಕ್ಕಳು ಮತ್ತು ಮಾಸ್ತರು-ನಡುವೆ ಒಂದಿಷ್ಟು ಜಾಗ

16 Apr, 2018
ಪ್ರಜಾವಾಣಿ ಕ್ವಿಜ್ 17

ಶಿಕ್ಷಣ
ಪ್ರಜಾವಾಣಿ ಕ್ವಿಜ್ 17

16 Apr, 2018
ಕರ್ನಾಟಕ ದರ್ಶನ ಇನ್ನಷ್ಟು
ಕಡಲ ಕಾಗೆಗೀಗ ಕಾವಿನ ಸಮಯ...
ಹಕ್ಕಿ ಬದುಕು

ಕಡಲ ಕಾಗೆಗೀಗ ಕಾವಿನ ಸಮಯ...

23 Apr, 2018

ಕಡಲ ಕಿನಾರೆಯುದ್ದಕ್ಕೂ ಸಿಪಾಯಿಗಳಂತೆ ಸಾಲಿನಲ್ಲಿ ನಿಂತು ನೀರಾಟದಲ್ಲಿ ಖುಷಿ ಕಂಡುಕೊಳ್ಳುವ ಈ ಹಕ್ಕಿಗಳ ಜೀವನಶೈಲಿಯೇ ಕುತೂಹಲಕಾರಿ...

ಸೆಳೆಯುವ ಸೂಜಿಗಲ್ಲು ಈ ಗಡಾಯಿಕಲ್ಲು!

ಬೃಹತ್ ಬೆಟ್ಟ
ಸೆಳೆಯುವ ಸೂಜಿಗಲ್ಲು ಈ ಗಡಾಯಿಕಲ್ಲು!

23 Apr, 2018
ಕವಡೆಗೂ ಬಂತು ಕಿಮ್ಮತ್ತು

ಸಂಪಾದನೆ
ಕವಡೆಗೂ ಬಂತು ಕಿಮ್ಮತ್ತು

23 Apr, 2018
ವಸಿ ನೋಡಿ, ಇದು ಹಸೆ!

ಕಲೆ
ವಸಿ ನೋಡಿ, ಇದು ಹಸೆ!

23 Apr, 2018
ಕಲೆಯಲ್ಲಿ ಮೀಯಿಸುವ ಮೀಯ್ಯಾರು

ಕರ್ನಾಟಕ ದರ್ಶನ
ಕಲೆಯಲ್ಲಿ ಮೀಯಿಸುವ ಮೀಯ್ಯಾರು

17 Apr, 2018
ಬಿಸಿಲಲಿ ನಲಿವ ಮುಳ್ಳುಮುತ್ತುಗ

ಕರ್ನಾಟಕ ದರ್ಶನ
ಬಿಸಿಲಲಿ ನಲಿವ ಮುಳ್ಳುಮುತ್ತುಗ

17 Apr, 2018
ಕಪ್ಪು ಕ್ಯಾರೆಟ್‍ಗೆ ಕಿರೀಟ!
ಹೊಸ ರೂಪ

ಕಪ್ಪು ಕ್ಯಾರೆಟ್‍ಗೆ ಕಿರೀಟ!

23 Apr, 2018

ಬಹುವರ್ಣದ ಎಲೆ ಮತ್ತು ಕಾಂಡದ ರಚನೆಯಿಂದ ಕ್ಯಾರೆಟ್ ತಳಿಗಳು ಆರಂಭದಲ್ಲೇ ಎಲ್ಲರ ಗಮನ ಸೆಳೆಯಲಾರಂಭಿಸಿದವು. ಹೋಗಿ ಬರುವವರೆಲ್ಲಾ ಒಂದು ಕ್ಷಣ ನಿಂತು, ‘ಇದು ಎಂತ ಕ್ಯಾರೆಟ್’ ಎಂದು ಕೇಳುವಂತಾಯಿತು.

ಕೃಷಿಗೆ ಜೊತೆಯಾದ ಕಾರು

ಕೃಷಿ
ಕೃಷಿಗೆ ಜೊತೆಯಾದ ಕಾರು

23 Apr, 2018
ಮಾವು ರಫ್ತು ಹೇಗೆ?

ಕೃಷಿ
ಮಾವು ರಫ್ತು ಹೇಗೆ?

17 Apr, 2018
ಮಿಠಾಯಿ ಬಿಟ್ಟು; ಕರಬೂಜ ಹಿಡಿದು

ಕೃಷಿ
ಮಿಠಾಯಿ ಬಿಟ್ಟು; ಕರಬೂಜ ಹಿಡಿದು

17 Apr, 2018
ತಾಟಿಫಲ ಈ ಪಾಟಿ...

34 ಪ್ರಭೇದಗಳು
ತಾಟಿಫಲ ಈ ಪಾಟಿ...

10 Apr, 2018
ಕೊರಗದೇ ಬೆಳೆಯಿರಿ ಕೊರಲೆ

ಅಧಿಕ ಲಾಭ
ಕೊರಗದೇ ಬೆಳೆಯಿರಿ ಕೊರಲೆ

10 Apr, 2018
ಕಾಮನಬಿಲ್ಲು ಇನ್ನಷ್ಟು
ನಾನಿದ್ದಲ್ಲೇ ನಾದಲೀಲೆ!
ಸಂಗೀತ

ನಾನಿದ್ದಲ್ಲೇ ನಾದಲೀಲೆ!

19 Apr, 2018

ಉತ್ತರ ಕನ್ನಡದ ಕನಕನಹಳ್ಳಿ ಎಂಬ ಪುಟ್ಟ ಊರಿನಲ್ಲಿದ್ದುಕೊಂಡು ತಮ್ಮ ನಿತ್ಯಬದುಕಿನ ಸಂಗತಿಗಳ ಮೂಲಕವೇ ಸಂಗೀತದ ಹೊಸ ರೂಹುಗಳನ್ನು ಹುಡುಕಿಕೊಳ್ಳುತ್ತಿರುವ, ಅದರ ಮೂಲಕವೇ ಅಸ್ಮಿತೆಯನ್ನು ಕಂಡುಕೊಳ್ಳುತ್ತಿರುವ ಶಿವರಾಮ ಭಾಗ್ವತ್ ಕಥೆ ಹಲವರಿಗೆ ಸ್ಫೂರ್ತಿ ಒದಗಿಸುವಂಥದ್ದು.

ಮೋರೇರ ಅಂಗಳದಲ್ಲೊಂದು ದಿನ

ವಿದ್ಯಾರ್ಥಿಗಳ ಪ್ರವಾಸ
ಮೋರೇರ ಅಂಗಳದಲ್ಲೊಂದು ದಿನ

19 Apr, 2018
ಬುಟ್ಟಿಯು ಬರಿದಾಗಿತ್ತು ಹರಕೆ ಮನತುಂಬಿತ್ತು!

ಒಡಲಾಳ
ಬುಟ್ಟಿಯು ಬರಿದಾಗಿತ್ತು ಹರಕೆ ಮನತುಂಬಿತ್ತು!

19 Apr, 2018

ಬೆಳದಿಂಗಳು
ಸಂಸ್ಕೃತಿಯ ಮಾಲೆ

ನಮ್ಮ ಇಂದಿನ ಸಮಾಜಕ್ಕೂ ಕುಟುಂಬಗಳಿಗೂ ಖಂಡಿತವಾಗಿಯೂ ಬೇಕಾಗಿರುವ ವಿವೇಕವನ್ನು ಸೊಗಸಾದ ರೀತಿಯಲ್ಲಿ ಈ ಪದ್ಯ ವಿವರಿಸಿದೆ.‌

19 Apr, 2018
ಉತ್ತಮ ಸ್ವಂತೀಗೆ ಇನ್ನೊಂದು ಫೋನ್

ಗ್ಯಾಜೆಟ್‌ ಲೋಕ
ಉತ್ತಮ ಸ್ವಂತೀಗೆ ಇನ್ನೊಂದು ಫೋನ್

19 Apr, 2018
ಯಾರು ಚಾಲನೆ ಮಾಡಿದರೆ ನಿಮ್ಮ ಪ್ರವಾಸ ಸುರಕ್ಷಿತ?

ಕಾಮನಬಿಲ್ಲು
ಯಾರು ಚಾಲನೆ ಮಾಡಿದರೆ ನಿಮ್ಮ ಪ್ರವಾಸ ಸುರಕ್ಷಿತ?

19 Apr, 2018
ಚಂದನವನ ಇನ್ನಷ್ಟು
‘ಕೃಷ್ಣ ತುಳಸಿ’ಯ ಪರಿಮಳ
ಚಂದನವನ

‘ಕೃಷ್ಣ ತುಳಸಿ’ಯ ಪರಿಮಳ

20 Apr, 2018

ಸಂಚಾರಿ ವಿಜಯ್‌ ಪ್ರಯೋಗಶೀಲತೆಗೆ ಒಗ್ಗಿಕೊಂಡಿರುವ ನಟ. ಅವರು ಅಂಧ ಪ್ರವಾಸಿ ಗೈಡ್‌ ಆಗಿ ನಟಿಸಿರುವ ‘ಕೃಷ್ಣ ತುಳಸಿ’ ಸಿನಿಮಾ ಇಂದು(ಏಪ್ರಿಲ್ 20) ಬಿಡುಗಡೆಯಾಗುತ್ತಿದೆ. ಅವರೊಂದಿಗೆ ನಡೆಸಿದ ಮಾತುಕತೆಯ ಅಕ್ಷರರೂಪ ಇಲ್ಲಿದೆ.

ಕಿರುತೆರೆ ಅನುಬಂಧವೇ ಚೆಂದ

ಕಣ್ಮಣಿ
ಕಿರುತೆರೆ ಅನುಬಂಧವೇ ಚೆಂದ

20 Apr, 2018
300ರ ಸಂಭ್ರಮದಲ್ಲಿ ಸಿಂಧೂರ ತಂಡ...

ಕಿರುತೆರೆ
300ರ ಸಂಭ್ರಮದಲ್ಲಿ ಸಿಂಧೂರ ತಂಡ...

20 Apr, 2018
300ರ ಸಂಭ್ರಮದಲ್ಲಿ ಸಿಂಧೂರ ತಂಡ...

ಕಿರುತೆರೆ
300ರ ಸಂಭ್ರಮದಲ್ಲಿ ಸಿಂಧೂರ ತಂಡ...

20 Apr, 2018
‘6 ಟು 6’ ತಂಡದ ಸವಾಲು

ಈ ವಾರ ತೆರೆಗೆ
‘6 ಟು 6’ ತಂಡದ ಸವಾಲು

20 Apr, 2018
ಎಟಿಎಂನಲ್ಲಿ ಒಬ್ಬ ರಗೆಡ್ ಅಧಿಕಾರಿ!

‘ಎಟಿಎಂ’
ಎಟಿಎಂನಲ್ಲಿ ಒಬ್ಬ ರಗೆಡ್ ಅಧಿಕಾರಿ!

20 Apr, 2018
‘ಜೋಡಿಹಕ್ಕಿ’ಗೆ ತ್ರಿಶತಕದ ಸಂಭ್ರಮ

ಕಿರುತೆರೆ
‘ಜೋಡಿಹಕ್ಕಿ’ಗೆ ತ್ರಿಶತಕದ ಸಂಭ್ರಮ

20 Apr, 2018
ಅಂಧರ ಲೋಕದ ಅಂದದ ಪ್ರೇಮಕಥೆ

ಕೃಷ್ಣ ತುಳಸಿ
ಅಂಧರ ಲೋಕದ ಅಂದದ ಪ್ರೇಮಕಥೆ

20 Apr, 2018
ಭೂಮಿಕಾ ಇನ್ನಷ್ಟು
ಮರುಭೂಮಿಯ ಕರೆಯಾಲಿಸಿ...
ಪ್ರವಾಸ ಯಾಕೆ?

ಮರುಭೂಮಿಯ ಕರೆಯಾಲಿಸಿ...

21 Apr, 2018

ನಗರದ ಹೆಣ್ಣು ಬೆಳಗಿನಿಂದ ರಾತ್ರಿಯವರೆಗಿನ ದುಡಿದು, ಗಡಿಯಾರದ ಮುಳ್ಳಿನ ಮೇಲಿನ ಬದುಕಿನಿಂದ ಒಂದು ಸಣ್ಣ ವಿರಾಮ ಪಡೆದು ಪ್ರವಾಸಕ್ಕೆ ಹೊರಡುವುದು ಅವಳ ಪಾಲಿಗೆ ಐಷಾರಾಮವೇ ಹೌದು. ಅದರಲ್ಲೂ ಒಬ್ಬಳೇ ಪ್ರವಾಸ ಮಾಡಬೇಕೆನಿಸಿದರೆ ಅವಳ ಪಾಲಿಗೆ ಆ ಪ್ರವಾಸ ಪ್ರಯಾಸವೂ ಹೌದು, ಅನುಭವಗಳ ಸಾರವೂ ಹೌದು...

ಗೊಂದಲವೇ ಖಿನ್ನತೆಗೆ ಕಾರಣವಾಗಿದೆ...

ಏನಾದ್ರೂ ಕೇಳ್ಬೋದು
ಗೊಂದಲವೇ ಖಿನ್ನತೆಗೆ ಕಾರಣವಾಗಿದೆ...

21 Apr, 2018
ಆಸೆ, ಪ್ರೀತಿಗಳ ತೂಗುಯ್ಯಾಲೆಯಲ್ಲಿ

ಮನುಷ್ಯ ಸಂಘಜೀವಿ
ಆಸೆ, ಪ್ರೀತಿಗಳ ತೂಗುಯ್ಯಾಲೆಯಲ್ಲಿ

14 Apr, 2018
ಆಸೆ, ಪ್ರೀತಿಗಳ ತೂಗುಯ್ಯಾಲೆಯಲ್ಲಿ

ಮನುಷ್ಯ ಸಂಘಜೀವಿ
ಆಸೆ, ಪ್ರೀತಿಗಳ ತೂಗುಯ್ಯಾಲೆಯಲ್ಲಿ

14 Apr, 2018
ರಜೆಗೊಂದಿಷ್ಟು ನನ್ನ ತಯಾರಿ...

ರಜಾ ಮಜಾ
ರಜೆಗೊಂದಿಷ್ಟು ನನ್ನ ತಯಾರಿ...

14 Apr, 2018
ಅವಳಂತೆ ಯಾರೂ ಇಲ್ಲ!

ಅಮ್ಮನ ಮಡಿಲು
ಅವಳಂತೆ ಯಾರೂ ಇಲ್ಲ!

14 Apr, 2018
ಹಗಲಲ್ಲೂ ನಿದ್ದೆ!

ಏನಾದ್ರೂ ಕೇಳ್ಬೋದು
ಹಗಲಲ್ಲೂ ನಿದ್ದೆ!

14 Apr, 2018
ಬಹು ಆಯ್ಕೆಯ ಬದುಕು... ಹುಷಾರು ಗೆಳತಿ!

ಭೂಮಿಕಾ
ಬಹು ಆಯ್ಕೆಯ ಬದುಕು... ಹುಷಾರು ಗೆಳತಿ!

7 Apr, 2018