ಗೆಳತಿ ಜತೆ

Comments (Click here to Expand)
ಇನ್ನಷ್ಟು ಕ್ರೀಡೆ ಗ್ಯಾಲರಿಗಳು ಇನ್ನಷ್ಟು
ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯುತ್ತಿರುವ ಕಾಮನ್‌ ವೆಲ್ತ್‌ ಗೇಮ್ಸ್‌ನ ಜಿಮ್ನಾಸ್ಟಿಕ್ಸ್‌ನಲ್ಲಿ ಸ್ಪರ್ಧಿಸಿದ ಸಿಂಗಾಪೂರದ ಹೋ ವಾ ತೋನ್‌ –ರಾಯಿಟರ್ಸ್‌ ಚಿತ್ರ

ಕಾಮನ್‌ ವೆಲ್ತ್‌ ಗೇಮ್ಸ್‌

ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಬ್ಯಾಡ್ಮಿಂಟನ್‌ ಆಟಗಾರ ಕಿದಂಬಿ ಶ್ರೀಕಾಂತ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಅವರು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡದರು –ಪಿಟಿಐ ಚಿತ್ರ

‘ಪದ್ಮಶ್ರೀ’ ಪ್ರದಾನ

ಹೋರಿ ಸಂಭ್ರಮ

   ಪೊಂಗಲ್ ಹಬ್ಬದ ಪ್ರಯುಕ್ತ ತಮಿಳುನಾಡಿನ ಮದುರೆಯಲ್ಲಿ ಸೋಮವಾರ ನಡೆದ ಜಲ್ಲಿಕಟ್ಟು ಉತ್ಸವದಲ್ಲಿ ಗ್ರಾಮಸ್ಥರು ಗೂಳಿ ಬೆದರಿಸುವ ಸಾಹಸ ಪ್ರದರ್ಶಿಸಿದರು. ಈ ವೇಳೆ ಯುವಕನೊಬ್ಬನನ್ನು ಗೂಳಿಯು ಕೋಡುಗಳಿಂದ ಎತ್ತಿಹಾಕಿತು. ಪಾಲಮೇಡುವಿನಲ್ಲಿ ನಡೆದ ಸ್ಪರ್ಧೆಯಲ್ಲಿ ಹೋರಿ ತಿವಿತದಿಂದಾಗಿ ಯುವಕನೊಬ್ಬ ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ.      –ರಾಯಿಟರ್ಸ್ ಚಿತ್ರ

ಯುವಕನನ್ನು ಬೆದರಿಸಿದ ಗೂಳಿ

ಬೆಂಗಳೂರಿನಲ್ಲಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ (ಯುವಿಸಿಇ) ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘5ಕೆ’ ಮ್ಯಾರಥಾನ್‌ನಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ

‘5ಕೆ’ ಮ್ಯಾರಥಾನ್‌

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್‌ ಪಂದ್ಯದ ಟಿಕೆಟ್‌ ಖರೀದಿಸಲು ಶನಿವಾರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಎರಡನೇ ದ್ವಾರದ ಬಳಿಯ ಟಿಕೆಟ್‌ ಕೌಂಟರ್‌ ಮುಂದೆ ಕ್ರಿಕೆಟ್‌ ಪ್ರಿಯರು ಸಾಲಿನಲ್ಲಿ ನಿಂತಿದ್ದರು -ಪ್ರಜಾವಾಣಿ ಚಿತ್ರ/ ವಿಶ್ವನಾಥ ಸುವರ್ಣ

ಟಿಕೆಟ್‌ಗಾಗಿ ಸಾಲು...

ಬೌಲಿಂಗ್ ಅಭ್ಯಾಸದಲ್ಲಿ ರವೀಂದ್ರ ಜಡೇಜಾ

ಭಾರತ ಕ್ರಿಕೆಟ್‌ ತಂಡದ ತಾಲೀಮು

ಮೈಸೂರು ಜಿಲ್ಲೆಯ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಜಾಂಬೂರಿ ಪ್ರಯುಕ್ತ ಶುಕ್ರವಾರ ನಡೆದ ಸಾಹಸ ಕ್ರೀಡಾ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಹಗ್ಗದ ನೆರವಿನಿಂದ ಮೇಲೇರಲು ಕಸರತ್ತು ನಡೆಸಿದರು – ಪ್ರಜಾವಾಣಿ ಚಿತ್ರ

ಜಾಂಬೂರಿ