ಜೋಡಿ ಹಕ್ಕಿ

Comments (Click here to Expand)
ಇನ್ನಷ್ಟು ಸಿನಿಮಾ ಗ್ಯಾಲರಿಗಳು ಇನ್ನಷ್ಟು
ಹ‌ರೆಯದಲ್ಲಿ ರಾಜ್‌ ದಂಪತಿ

ಪಾರ್ವತಮ್ಮ ರಾಜ್‌ಕುಮಾರ್‌ ಅಪರೂಪದ ಚಿತ್ರಗಳು

ನ್ಯಾಯಪರ ವೇದಿಕೆಯು ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ವೇದಿಕೆಯ ಲಾಂಛನ ಬಿಡುಗಡೆ ಮಾಡಿದರು. (ಎಡದಿಂದ) ನ್ಯಾಯಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಜಿ.ಎ. ಬಾವಾ, ನಿವೃತ್ತ ಆರಕ್ಷಕ ಮಹಾ ನಿರೀಕ್ಷಕ (ಐಜಿಪಿ) ಅರಕೇಶ್ ಮತ್ತು ಮಹಿಳಾ ಮತ್ತು ದಲಿತಪರ ಹೋರಾಟಗಾರ್ತಿ ರುತ್‌ ಮನೋರಮಾ ಇದ್ದರು -ಪ್ರಜಾವಾಣಿ ಚಿತ್ರ

ಲಾಂಛನ ಬಿಡುಗಡೆ...

ಬಾಲಿವುಡ್‌ ನಟಿ ಸೋನಮ್‌ ಕಪೂರ್‌ ಅವರು ‘ಕಾನ್‌ ಚಿತ್ರೋತ್ಸವ’ದಲ್ಲಿ ಕಾಣಿಸಿಕೊಂಡಿದ್ದು ಹೀಗೆ –ಎಎಫ್‌ಪಿ ಚಿತ್ರ.

'ಸೋನಮ್ ವೈಯ್ಯಾರ'

ನವದೆಹಲಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಕಂಗನಾ ರನೋಟ್‌ ಪದಕದೊಂದಿಗೆ ಸಂಭ್ರಮಿಸಿದ್ದು ಹೀಗೆ.

ಪ್ರಶಸ್ತಿ ಪುಳಕ...

ಮುಂಬೈನಲ್ಲಿ ಗುರುವಾರ ನಡೆದ ನೃತ್ಯ ಕಾರ್ಯಕ್ರಮದ ಪ್ರಚಾರದಲ್ಲಿ ಹಿಂದಿ ಚಿತ್ರನಟಿ ಮಾಧುರಿ ದೀಕ್ಷಿತ್ ಭಾಗವಹಿಸಿದ್ದರು ಎಎಫ್‌ಪಿ ಚಿತ್ರ

ಮಾಧುರಿ ದೀಕ್ಷಿತ್

ಎವರೆಸ್ಟ್‌ ಪರ್ವತಾರೋಹಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದ ಚೇಚಿ ಶೆರ್ಪಾ ಅವರು ಹಿಮಪಾತದಲ್ಲಿ ಸಾವನ್ನಪ್ಪಿ ಒಂದು ವರ್ಷ ತುಂಬಿದ ಅಂಗವಾಗಿ ಶನಿವಾರ ಕಠ್ಮಂಡುವಿನಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರ ಮಗಳು ಪ್ರಾರ್ಥನೆ ಸಲ್ಲಿಸಿದರು. ಈ ಸಮಾರಂಭದಲ್ಲಿ ಅನೇಕ ಬೌದ್ಧ ಬಿಕ್ಕುಗಳು ಭಾಗವಹಿಸಿದ್ದರು

ತಾಯಿಗೆ ನಮನ

ವಿಷ್ಣುವರ್ಧನ್‌ ಅವರ 64ನೇ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನ ಅಭಿಮಾನ್‌ ಸ್ಟುಡಿಯೊದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತಿ ವಿಷ್ಣುವರ್ಧನ್‌ ಅವರು ವಿಷ್ಣುವರ್ಧನ್‌ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು

ಪೂಜೆ

ಅಮೃತವರ್ಷಿಣಿ ಸೇವಾ ಸಂಸ್ಥೆ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಅಖಂಡ ಸೇವಾಭಾಗ್ಯ ನಿಧಿ ಸಂಗ್ರಹ ಕಾರ್ಯಕ್ರಮ-ದಲ್ಲಿ ಹಿರಿಯ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರು ಕಲಾವಿದರನ್ನು ಅಭಿನಂದಿಸಿದರು      –ಪ್ರಜಾವಾಣಿ ಚಿತ್ರ

ಅಭಿನಂದನೆ...