ಭೂಮಿ ತಾಯಿಗೆ ಹಸಿರು ಹೊದಿಕೆ

Comments (Click here to Expand)
ಇನ್ನಷ್ಟು ವಿಶೇಷ ಗ್ಯಾಲರಿಗಳು ಇನ್ನಷ್ಟು
ತಿಕೋಟಾದ ಸುರೇಶ ಕಡಿಬಾಗಿಲ ಅವರ ಮೊಮ್ಮಗಳು ಆದ್ಯಾ ವೀರೇಶ ಅರಬಳ್ಳಿ, ಮಹಾ ಮಾನವತಾವಾದಿ ಬಾಲ ಬಸವಣ್ಣನ ವೇಷದಲ್ಲಿ ಬುಧವಾರ ಕಂಡದ್ದು ಹೀಗೆ... ಪ್ರಜಾವಾಣಿ ಚಿತ್ರ

ಬಾಲ ಬಸವ...

ಫ್ರಾನ್ಸ್‌ ನಂಟೇಸ್‌ನಲ್ಲಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ರೈಲ್ವೆ ಉದ್ಯೋಗಿಗಳು ಪ್ರತಿಭಟಿಸಿದರು. –ರಾಯಿಟರ್ಸ್‌ ಚಿತ್ರ.

ಪ್ರತಿಭಟನೆ

ನಗರದಲ್ಲಿ ಶನಿವಾರ ಸಂಜಲಿ ಸೆಂಟರ್‌ ಫಾರ್‌ ಒಡಿಸ್ಸಿ ಡಾನ್ಸ್‌ ಶಾಲೆಯ ಕಲಾವಿದರು ಹಿರಿಯ ನೃತ್ಯ ಕಲಾವಿದೆ ಶರ್ಮಿಳಾ ಮುಖರ್ಜಿ ನೇತೃತ್ವದಲ್ಲಿ ರೋಟರಿ ಬೆಂಗಳೂರು ಆಂಗ್ಲ ಮಾಧ್ಯಮ ಶಾಲೆಯ ಸಹಾಯಾರ್ಥ ರಷ್ಯಾದ ಸುಪ್ರಸಿದ್ಧ ಬ್ಯಾಲೆ ‘ಸ್ವಾನ್‌ ಲೇಕ್‌’ ಅನ್ನು ‘ಹನ್ಸಿಕಾ’ ನೃತ್ಯ ಶೈಲಿಯಲ್ಲಿ ಪ್ರದರ್ಶಿಸಿದರು. – ಪ್ರಜಾವಾಣಿ ಚಿತ್ರ

ಹನ್ಸಿಕಾ ನೃತ್ಯ

ನಗರದ ನ್ಯೂ ಬಿಇಎಲ್‌ ರಸ್ತೆಯಲ್ಲಿ ಶುಕ್ರವಾರ ಮಹಿಳೆಯೊಬ್ಬರು ಮಣ್ಣಿನ ಮಡಿಕೆಗಳಿಗೆ ನಲ್ಲಿಗಳನ್ನು ಅಳವಡಿಸುವುದರಲ್ಲಿ ತಲ್ಲೀನರಾಗಿದ್ದರು. ಬೇಸಿಗೆಯ ತಾಪ ಹೆಚ್ಚಾಗಿರುವುದರಿಂದ ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಹೆಚ್ಚಾಗಿದೆ. –ಪ್ರಜಾವಾಣಿ ಚಿತ್ರ

ಬೇಸಿಗೆಗೆ ಸಿದ್ಧತೆ

‘ಶುಭ ಶುಕ್ರವಾರ’ದ ಅಂಗವಾಗಿ ಪೋಲೆಂಡ್‌ನ ಕಲ್ವಾರಿಯಾ ಪ್ರದೇಶದಲ್ಲಿ ನಟನಟಿಯರು ಮೆರವಣಿಗೆ ನಡೆಸಿದರು. –ರಾಯಿಟರ್ಸ್‌ ಚಿತ್ರ.

ಶುಭ ಶುಕ್ರವಾರದ ಮೆರವಣಿಗೆ

ರಥೋತ್ಸವ

ಹಾವೇರಿ ಸಮೀಪದ ಚಿಕ್ಕಲಿಂಗದಹಳ್ಳಿ ಗ್ರಾಮದ ಕೆರೆಯಲ್ಲಿ ಮೀನು ಹಿಡಿಯುತ್ತಿರುವ ಟಿಟಿಂಬಾ ಹಕ್ಕಿ  ಪ್ರಜಾವಾಣಿ ಚಿತ್ರ–ನಾಗೇಶ ಬಾರ್ಕಿ

ಮೀನು ಸಿಕ್ಕಿತೇ?

ಬಳ್ಳಾರಿ ಜಿಲ್ಲೆ ಮರಿಯಮ್ಮನಹಳ್ಳಿಯಲ್ಲಿ ಭಾನುವಾರ ಸಂಜೆ ವಿಜೃಂಭಣೆಯಿಂದ ನೆರವೇರಿದ ಲಕ್ಷ್ಮೀನಾರಾಯಣ ಸ್ವಾಮಿ ಮತ್ತು ಆಂಜನೇಯಸ್ವಾಮಿ ಜೋಡಿ ರಥೋತ್ಸವ. –ಪ್ರಜಾವಾಣಿ ಚಿತ್ರ

ವೈಭವದ ಜೋಡಿ ರಥೋತ್ಸವ....