ಬುಲ್‌ ಬುಲ್‌ ನೋಟ...

Comments (Click here to Expand)
ಇನ್ನಷ್ಟು ವಿಶೇಷ ಗ್ಯಾಲರಿಗಳು ಇನ್ನಷ್ಟು
ಮುರುಘಾಮಠದ ಜಾತ್ರೆ ಅಂಗವಾಗಿ ಧಾರವಾಡದಲ್ಲಿ ಸೋಮವಾರ ಆಯೋಜಿಸಿದ್ದ ಮುರುಘೇಂದ್ರ ಮಹಾಶಿವಯೋಗಿಗಳ ರಥೋತ್ಸವದಲ್ಲಿ ಸಾವಿರಾರು ಭಕ್ತರು ತೇರು ಎಳೆದರು

ಮಹಾಶಿವಯೋಗಿಗಳ ರಥೋತ್ಸವ

ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಪಾಲ್ಗೊಂಡ ಸಾಹಿತಿಗಳು ಹಾಗೂ ಆಯೋಜಕರು ಚಿತ್ರ:ಬಿ.ಎಂ.ಕೇದಾರನಾಥ

ಧಾರವಾಡ ಸಾಹಿತ್ಯ ಸಂಭ್ರಮ

ಹರಿಯಾಣದಲ್ಲಿ ನಡೆಯುತ್ತಿರುವ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಕುಸ್ತಿಪಟು ಯೋಗೀಶ್ವರ್ ದತ್‌ ಈ ಚಿತ್ರವನ್ನು ಟ್ವೀಟ್‌ ಮಾಡಿದ್ದಾರೆ

ಯೋಗೀಶ್ವರ್ ಪ್ರತಿರೋಧ

ಜಮ್ಮುವಿನ ಅಂತರರಾಷ್ಟ್ರೀಯ ಗಡಿಯ ಆರ್.ಎಸ್‌. ಪುರ ವಲಯದಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ನಡೆಸಿದ ದಾಳಿಯಲ್ಲಿ ಮೂವರು ನಾಗರಿಕರು ಶುಕ್ರವಾರ ಮೃತಪಟ್ಟ ನಂತರ ಆತಂಕೊಂಡ ಗ್ರಾಮಸ್ಥರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳತ್ತ ಹೋದರು.                        ಪಿಟಿಐ ಚಿತ್ರ

ಸುರಕ್ಷಿತ ಸ್ಥಳಗಳತ್ತ...

ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಅಕ್ಷರ ದಾಸೋಹ ಮತ್ತು ಎನ್.ಆರ್.ಎಚ್.ಎಂ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನ ಕಡಿತಗೊಳಿಸಿರುವುದನ್ನು ವಿರೋಧಿಸಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಬುಧವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು. ಬೆಂಗಳೂರಿನಲ್ಲಿ ಕೇಂದ್ರ ಯೋಜನೆಗಳ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ ಮನೆ ಮುಂದೆ ಧರಣಿ ಕುಳಿತಿರುವ ಕಾರ್ಯಕರ್ತೆಯರು.  –ಪ್ರಜಾವಾಣಿ ಚಿತ್ರ

ಅಂಗನವಾಡಿ , ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಯಾದಗಿರಿ ಜಿಲ್ಲೆಯ ಮೈಲಾಪುರದಲ್ಲಿ ಭಾನುವಾರ ಮೈಲಾರಲಿಂಗೇಶ್ವರ ಜಾತ್ರೆಯ ಅಂಗವಾಗಿ ದೇಗುಲದಿಂದ ಗಂಗಾಸ್ನಾನಕ್ಕಾಗಿ ಹೊನ್ನಕೆರೆಯತ್ತ ಮಲ್ಲಯ್ಯನ ಪಲ್ಲಕ್ಕಿ ಸಾಗುವಾಗ ಸೇರಿದ್ದ ಭಕ್ತಸಮೂಹ –ಪ್ರಜಾವಾಣಿ ಚಿತ್ರ/ರಾಜಕುಮಾರ

ಮೈಲಾರಲಿಂಗೇಶ್ವರ ಜಾತ್ರೆ

ಮೈಸೂರು-ಬೆಂಗಳೂರು ಹೆದ್ದಾರಿ ಬಳಿಯ ಸಿದ್ದಲಿಂಗಪುರದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಭಾನುವಾರ ಸೂರ್ಯಾಸ್ತವಾಗುತ್ತಿದ್ದಂತೆ ರೈತರು ರಾಸುಗಳನ್ನು ಕಿಚ್ಚು ಹಾಯಿಸಿ ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ/ಇರ್ಷಾದ್‌ ಮಹಮ್ಮದ್‌

ಸಂಕ್ರಮಣದ ಕಿಚ್ಚು..

ಸ್ವಿಟ್ಜರ್ಲೆಂಡ್‌ ಭದ್ರತಾ ಪಡೆಯ ಯುದ್ಧ ವಿಮಾನಗಳು ಹಾಗೂ ವಾಣಿಜ್ಯ ವಿಮಾನವು ಪರ್ವತದ ಇಳಿಜಾರಿನಲ್ಲಿ ಶನಿವಾರ ಹಾರಾಟ ನಡೆಸಿದವು. ಅಂತರರಾಷ್ಟ್ರೀಯ ಸ್ಕೀ ಫೆಡರೇಶನ್‌ ವತಿಯಿಂದ ವೆಂಗೆನ್‌ನಲ್ಲಿ ನಡೆಯುವ ಶಿಖರದ ತುದಿಯಲ್ಲಿನ ಸ್ಕೀಯಿಂಗ್ ವಿಶ್ವಕಪ್‌ಗೂ ಮುನ್ನ ನಡೆದ ಹಾರಾಟವನ್ನು ಜನರು ಕುತೂಹಲದಿಂದ ಕಣ್ತುಂಬಿಕೊಂಡರ

ಲೋಹದ ಹಕ್ಕಿಗಳ ಕಲರವ