ರಂಗೋತ್ಸವ

Comments (Click here to Expand)
ಇನ್ನಷ್ಟು ಮನೋರಂಜನೆ ಗ್ಯಾಲರಿಗಳು ಇನ್ನಷ್ಟು
  ಗಾಂಧಿ ಜಯಂತಿ ಅಂಗವಾಗಿ ಅಲಹಾಬಾದ್ ಕೇಂದ್ರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಲಹಾಬಾದ್‌ನಲ್ಲಿ ನಿರ್ಮಿಸಿದ ಮಹಾತ್ಮ ಗಾಂಧಿ ಅವರ ಮರಳು ಶಿಲ್ಪದ ಸುತ್ತ ಸೊಮವಾರ ಸಾಧುಗಳು ನಿಂತಿರುವುದು  –ಪಿಟಿಐ ಚಿತ್ರ

ಮಹಾತ್ಮ ಮತ್ತು ಸಂತ...

ಬಿಷಪ್‌ ಕಾಟನ್‌ ಮಹಿಳಾ ಕ್ರಿಶ್ಚಿಯನ್‌ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿಯರು  – ಪ್ರಜಾವಾಣಿ ಚಿತ್ರ

ಘಟಿಕೋತ್ಸವ

ನಗರದ ಕೇಶವ ನೃತ್ಯ ಶಾಲೆಯ ವಿದ್ಯಾರ್ಥಿಗಳು ಶನಿವಾರ ಎಡಿಎ ರಂಗಮಂದಿರದಲ್ಲಿ ‘ಮೇಘದೂತ’ ನೃತ್ಯ  ಪ್ರದರ್ಶಿಸಿದರು   –ಪ್ರಜಾವಾಣಿ ಚಿತ್ರ

ಮೇಘದೂತ’

ಮೈಸೂರಿನ ನಿರಂತರ ರಂಗ ತಂಡದ ಕಲಾವಿದರು ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ‘ಕೂಡಲ ಸಂಗಮ’ ನಾಟಕ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ

‘ಕೂಡಲ ಸಂಗಮ’

‘ಟಾಟಾ ಹೆಕ್ಸಾ’ ಸಂಸ್ಥೆ ವತಿಯಿಂದ ಬೆಂಗಳೂರಿನ ಅಂಬೇಡ್ಕರ್‌ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕಲಾವಿದೆ ಅನೌಷ್ಕಾ ಶಂಕರ್ ಸಿತಾರ್‌ ನುಡಿಸಿದರು  –ಪ್ರಜಾವಾಣಿ ಚಿತ್ರ

ಸಿತಾರ್‌ ನಿನಾದ

ಭಾರತೀಯ ವಿದ್ಯಾಭವನದಲ್ಲಿ ‘ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ’ ವತಿಯಿಂದ ಶನಿವಾರ ಆಯೋಜಿಸಿದ್ದ ‘ಹಾರಿಜನ್‌ ಸಿರೀಸ್‌’ ಕಾರ್ಯಕ್ರಮದಲ್ಲಿ  ಕಲಾವಿದೆ ವೀಣಾ ಸಿ.ಎಸ್‌ ಹಾಗೂ ಸಂಗಡಿಗರು ಭರತನಾಟ್ಯ ಪ್ರದರ್ಶಿಸಿದರು  – ಪ್ರಜಾವಾಣಿ ಚಿತ್ರ  

ಭರತನಾಟ್ಯ

ಮೈ ಡೊಂಕಿನ ವಯ್ಯಾರಿ...ಕೋಲ್ಕತ್ತದಲ್ಲಿ ನಡೆದ ‘ಫ್ಯಾಷನ್‌ ಟೂರ್‌ 2016’ ಕಾರ್ಯಕ್ರಮದಲ್ಲಿ  ಬಾಲಿವುಡ್‌ ನಟಿ ಬಿಪಾಶಾ ಬಸು ಆಕರ್ಷಕ ಉಡುಗೆ ತೊಟ್ಟು ರ್‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದರು -ಪಿಟಿಐ ಚಿತ್ರ

ಬಿಂಕದ ಸಿಂಗಾರಿ

ಖ್ಯಾತ ವಸ್ತ್ರ ವಿನ್ಯಾಸಕರಾದ ಅಬು ಜಾನಿ ಮತ್ತು ಸಂದೀಪ್‌ ಖೋಸ್ಲಾ  ವಿನ್ಯಾಸ ಮಾಡಿದ ಉಡುಪನ್ನು ತೊಟ್ಟ ರೂಪದರ್ಶಿ ಮುಂಬೈನಲ್ಲಿ ನಡೆದ ಫ್ಯಾಷನ್‌ ಷೋನಲ್ಲಿ ಹೆಜ್ಜೆ ಹಾಕಿದರು. -ಎಎಎಫ್‌ಪಿ ಚಿತ್ರ

ಬೆಡಗು ಬಿನ್ನಾಣ