ಸಹಭೋಜನ

Comments (Click here to Expand)
ಇನ್ನಷ್ಟು ವಿಶೇಷ ಗ್ಯಾಲರಿಗಳು ಇನ್ನಷ್ಟು
ರಾಜ್ಯದ ಕರಾವಳಿಯಲ್ಲಿ ಶುಕ್ರವಾರದಿಂದ 61 ದಿನಗಳ ಕಾಲ ಯಾಂತ್ರೀಕೃತ ದೋಣಿಗಳಲ್ಲಿ ಮೀನುಗಾರಿಕೆ ನಡೆಸುವುದಕ್ಕೆ ನಿಷೇಧವಿದೆ. ಅಲೆಗಳ ಅಬ್ಬರದಿಂದ ಕಡಲು ಸಹ ಪ್ರಕ್ಷುಬ್ಧವಾಗಿದೆ. ಈ ಎರಡೂ ಕಾರಣಗಳಿಂದಾಗಿ ಮಂಗಳೂರಿನ ಹಳೆ ಬಂದರು ಪ್ರದೇಶದಲ್ಲಿ ಬಹುತೇಕ ಯಾಂತ್ರೀಕೃತ ದೋಣಿಗಳು ಗುರುವಾರ ಲಂಗರು ಹಾಕಿವೆ. ಇನ್ನು ಎರಡು ತಿಂಗಳು ಇವುಗಳಿಗೆ ಇಲ್ಲಿ ವಿಶ್ರಾಂತಿ.  ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ

ದಡ ಸೇರಿದ ದೋಣಿಗಳು

'ಸಪ್ನ ಬುಕ್ ಹೌಸ್' ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಹಿಯರ್‌ ದೇರ್‌ ಆ್ಯಂಡ್‌ ಎವ್ರಿವೇರ್‌’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಕವಿ ಕೆ.ಎಸ್‌. ನಿಸಾರ್ ಅಹಮದ್ ಅವರು ಕೃತಿಯ ಲೇಖಕಿ ಸುಧಾಮೂರ್ತಿ ಅವರನ್ನು ಸನ್ಮಾನಿಸಿದರು. ಕಾಂಗ್ರೆಸ್‌ನ ಮುಖಂಡ ಶಶಿ ತರೂರ್ ಇದ್ದರು–ಪ್ರಜಾವಾಣಿ ಚಿತ್ರ

ಪುಸ್ತಕದ ಬಿಡುಗಡೆ

ಹವಾಯಿ ದ್ವೀಪದ ಪಹೊವಾದಲ್ಲಿ ಕಿಲಾಯೆವಾ ಜ್ವಾಲಾಮುಖಿಯಿಂದ ಲಾವಾ ರಸ ಚಿಮುಮುತ್ತಿರುವುದು –ಎಎಫ್‌ಪಿ ಚಿತ್ರ

ಜ್ವಾಲಾರಸ

ಹವಾಯಿಯಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಸಾವಿರಾರು ಜನ ಸ್ಥಳಾಂತರವಾಗಿದ್ದಾರೆ. ಅಮೆರಿಕದ ಭೂವಿಜ್ಞಾನ ಸರ್ವೇಕ್ಷಣಾ ಸಂಸ್ಥೆ ಈ ಚಿತ್ರವನ್ನು ಬಿಡುಗಡೆ ಮಾಡಿದೆ – ಚಿತ್ರ: ಎಎಫ್‌ಪಿ

ಜ್ವಾಲಾಮುಖಿ ಸ್ಫೋಟ

ಬೆಂಗಳೂರಿನಲ್ಲಿ ನಡೆಯಲಿರುವ ವಿಶ್ವ 10ಕೆ ಓಟದ ಜೆರ್ಸಿ ಅನಾವರಣ ಕಾರ್ಯಕ್ರಮ ಶುಕ್ರವಾರ ನಡೆಯಿತು. ನಟ ಪುನೀತ್‌ ರಾಜ್‌ಕುಮಾರ್‌ (ಮಧ್ಯ) ಭಾಗವಹಿಸಿದ್ದರು. ಪ್ರಜಾವಾಣಿ ಚಿತ್ರ

10ಕೆ ಓಟದ ಜೆರ್ಸಿ ಅನಾವರಣ

ಹುಬ್ಬಳ್ಳಿಯಲ್ಲಿ ಎಲ್ಲೆಲ್ಲೂ ಚುನಾವಣೆಯ ಬಿಸಿ. ಮತದಾನದ ಪ್ರಚಾರದ ಭರಾಟೆ. ಆದರೆ ತೋರವಿಹಕ್ಕಲ ಕೊಳೆಗೇರಿಯಲ್ಲಿ ಇದ್ಯಾವುದು ತನಗೆ ಸಂಬಂಧವೆ ಇಲ್ಲವೇನೋ ಎಂಬಂತೆ ಕಾರ್ಮಿಕನ್ನೊಬ್ಬ ಬಳಸಿ ಬಿಸಾಕಿದ ಪ್ಲಾಸ್ಟಿಕ್‌ ಬಾಟಲ್‌ ತುಂಬಿರುವ ಬೃಹತ್‌ ಮೂಟೆಯನ್ನು ಹೊತ್ತು ಸಾಗಿಸುವ ಕೆಲಸದಲ್ಲಿ ನಿರತನಾಗಿದ್ದ ದೃಶ್ಯ ಗುರುವಾರ ಕಂಡುಬಂತು ಚಿತ್ರ: ತಾಜುದ್ದೀನ್ ಅಜಾದ್‌

ತಟ್ಟದ ಚುನಾವಣಾ ಬಿಸಿ..

ಬೆಂಗಳೂರಿನ ನಾಗವಾರದಲ್ಲಿ ಇರುವ ಆದಿಶಕ್ತಿ ಕಾರ್ಸ್‌ನಲ್ಲಿ ಟಾಟಾ ನೆಕ್ಸ್‌ಆನ್‌ ಹೈಪರ್‌ಡ್ರೈವ್‌ ಆಟೊಮೆಟಿಕ್ ಮ್ಯಾನುಯೆಲ್ ಟ್ರ್ಯಾನ್ಸ್‌ಮಿಷನ್ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ ಅನ್ನು ನಟಿ ನವೀತ್‌ ಕೌರ್‌ ಅನಾವರಣ ಮಾಡಿದರು. ಆದಿಶಕ್ತಿ ಕಾರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್‌ ಎನ್‌. ತಾತುಸ್ಕರ್‌ ಅವರು ಉಪಸ್ಥಿತರಿದ್ದರು

ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌

ನ್ಯೂಯಾರ್ಕ್‌ನ ಮ್ಯಾಡಿಸನ್ ರಸ್ತೆಯಲ್ಲಿ ಸಿಖ್‌ ದಿನದ ಅಂಗವಾಗಿ ಶನಿವಾರ ಆಯೋಜಿಸಿದ್ದ ‘ಧ್ಯಾನ ಆಚರಣೆ’ ಪ್ರಯುಕ್ತ ಸಿಖ್‌ ಸಮುದಾಯದವರು ಬೃಹತ್‌ ಮೆರವಣಿಗೆ ನಡೆಸಿದರು –ಎಪಿ/ಪಿಟಿಐ ಚಿತ್ರ

ನ್ಯೂಯಾರ್ಕ್‌ನಲ್ಲಿ ಸಿಖ್‌ ದಿನ