ದೀಪಾಲಂಕಾರ

Comments (Click here to Expand)
ಇನ್ನಷ್ಟು ವಿಶೇಷ ಗ್ಯಾಲರಿಗಳು ಇನ್ನಷ್ಟು
ಉಡುಪಿ ತಾಲ್ಲೂಕಿನ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ‌ ಅಂಗವಾಗಿ ದೇವರ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. -ಪ್ರಜಾವಾಣಿ ಚಿತ್ರ

ಸಂಭ್ರಮದ ರಥೋತ್ಸವ

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಕಲ್ಯಾಣಿ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ 'ಕ್ರೆಡಾಯ್‌' ‘ರಿಯಾಲ್ಟಿ ಎಕ್ಸ್‌ಪೋ 2018’ ನಲ್ಲಿ ಸಾರ್ವಜನಿಕರು ಕಂಪನಿಯೊಂದರ ಮಳಿಗೆಯಲ್ಲಿ ಕಟ್ಟಡಗಳ ಬಗ್ಗೆ ಮಾಹಿತಿ ಪಡೆದುಕೊಂಡರು. –ಪ್ರಜಾವಾಣಿ ಚಿತ್ರ

'ಕ್ರೆಡಾಯ್‌' ‘ರಿಯಾಲ್ಟಿ ಎಕ್ಸ್‌ಪೋ 2018’

ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನ ಕ್ಷೇತ್ರದಲ್ಲಿ ಪದ್ಮಾವತಿ ದೇವಿ ವಾರ್ಷಿಕ ಜಾತ್ರೆಯ ಅಂಗವಾಗಿ ಶನಿವಾರ ಮಹಾ ರಥೋತ್ಸವ ನಡೆಯಿತು. –ಪ್ರಜಾವಾಣಿ ಚಿತ್ರ

ಮಹಾ ರಥೋತ್ಸವ

ಹೊಳಲ್ಕೆರೆಯಲ್ಲಿ ಶುಕ್ರವಾರ ಬೆಳಿಗ್ಗೆ 8ಗಂಟೆಯವರೆಗೂ ಮಂಜು ಕವಿದಿದ್ದರಿಂದ ವಾಹನಗಳು ಹೆಡ್ ಲೈಟ್ ಹಾಕಿ ಸಂಚರಿಸಿದವು.

ಹೊಳಲ್ಕೆರೆಯಲ್ಲಿ ಮಂಜು..!

ಸುರಕ್ಷತೆ ಒದಗಿಸುವಂತೆ ಮಹಿಳೆಯರು ಅಂತರರಾಷ್ಟ್ರೀಯ ಮಹಿಳಾ ದಿನದಂದು ಠಾಣೆನಗರದಲ್ಲಿ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ಸುರಕ್ಷತೆಗಾಗಿ...

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಕೀನ್ಯಾದ ನೈರೋಬಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸ್ಕೌಟ್‌ ಅಂಡ್‌ ಗೈಡ್ಸ್‌ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. –ಎಎಫ್‌ಪಿ ಚಿತ್ರ

ಬಾಲಕಿಯರ ಸಂಭ್ರಮ

ತಾಯಿಯೊಬ್ಬರು ಇಟ್ಟಿಗೆ ರಾಶಿಯ ಮಧ್ಯೆ ಕೆಲಸದಲ್ಲಿ ಮಗ್ನವಾಗಿದ್ದನ್ನು ಮಗಳು ಚಕಿತಳಾಗಿ ನೋಡುತ್ತಿದ್ದ ದೃಶ್ಯ ಹುಬ್ಬಳ್ಳಿಯ ಹೊರವಲಯದ ಕಲಘಟಗಿ ರಸ್ತೆಯ ಇಟ್ಟಿಗೆ ಕಾರ್ಖಾನೆಯಲ್ಲಿ ಬುಧವಾರ ಕಂಡುಬಂತು  ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್

ಇಟ್ಟಿಗೆ ನಡುವೆ ಬದುಕಿನ ತುತ್ತು...

ಶಿವಮೊಗ್ಗದ ತುಂಗಾ ನದಿಯ ಬಂಡೆಯ ಮೇಲೆ ರಿವರ್‌ ಟರ್ನ್‌ ಪಕ್ಷಿಯು ತನ್ನ ಸಂಗಾತಿಗೆ ಆಹಾರದ ತುಣುಕನ್ನು ನೀಡುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾದದ್ದು ಹೀಗೆ...  ಚಿತ್ರ: ಶಿವಮೊಗ್ಗ ನಾಗರಾಜ್

ಸಂಗಾತಿ ಪ್ರೀತಿ