2017ರ ಕೊನೆಯ ಸೂರ್ಯಾಸ್ತ

Comments (Click here to Expand)
ಇನ್ನಷ್ಟು ವಿಶೇಷ ಗ್ಯಾಲರಿಗಳು ಇನ್ನಷ್ಟು
ಬೆಂಗಳೂರಿನಲ್ಲಿ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ವತಿಯಿಂದ ಬನಶಂಕರಿ ದೇವಸ್ಥಾನದಲ್ಲಿ 19ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಸೋಮವಾರ ನಡೆಯಿತು. 50 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟವು   –ಪ್ರಜಾವಾಣಿ ಚಿತ್ರ

ಸಾಮೂಹಿಕ ವಿವಾಹ

ಕೊಡಗು ಜಿಲ್ಲೆಯ ದುಬಾರೆ ಶಿಬಿರದಿಂದ ಛತ್ತೀಸಗಡಕ್ಕೆ ಕಳುಹಿಸುವಾಗ ರಂಪಾಟ ನಡೆಸಿದ ಆನೆಯೊಂದನ್ನು ಇತರೆ ಸಾಕಾನೆಗಳ ಸಹಾಯದಿಂದ ಲಾರಿ ಹತ್ತಿಸುವ ಪ್ರಯತ್ನ ನಡೆಯಿತು. –ಪ್ರಜಾವಾಣಿ ಚಿತ್ರ

ಗಜಪಯಣ ತಯಾರಿ

ಪಟ್ನಾದ ಮಗಧ ಮಹಿಳಾ ಕಾಲೇಜು ವಿದ್ಯಾರ್ಥಿಗಳು ಸೋಮವಾರ ಪರಸ್ಪರ ಬಣ್ಣ ಹಚ್ಚಿಕೊಂಡು ವಸಂತ ಪಂಚಮಿ ಆಚರಿಸಿದರು. –ಪಿಟಿಐ ಚಿತ್ರ.

ಬಣ್ಣದ ಸಂಭ್ರಮ

ಮುರುಘಾಮಠದ ಜಾತ್ರೆ ಅಂಗವಾಗಿ ಧಾರವಾಡದಲ್ಲಿ ಸೋಮವಾರ ಆಯೋಜಿಸಿದ್ದ ಮುರುಘೇಂದ್ರ ಮಹಾಶಿವಯೋಗಿಗಳ ರಥೋತ್ಸವದಲ್ಲಿ ಸಾವಿರಾರು ಭಕ್ತರು ತೇರು ಎಳೆದರು

ಮಹಾಶಿವಯೋಗಿಗಳ ರಥೋತ್ಸವ

ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಪಾಲ್ಗೊಂಡ ಸಾಹಿತಿಗಳು ಹಾಗೂ ಆಯೋಜಕರು ಚಿತ್ರ:ಬಿ.ಎಂ.ಕೇದಾರನಾಥ

ಧಾರವಾಡ ಸಾಹಿತ್ಯ ಸಂಭ್ರಮ

ಹರಿಯಾಣದಲ್ಲಿ ನಡೆಯುತ್ತಿರುವ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಕುಸ್ತಿಪಟು ಯೋಗೀಶ್ವರ್ ದತ್‌ ಈ ಚಿತ್ರವನ್ನು ಟ್ವೀಟ್‌ ಮಾಡಿದ್ದಾರೆ

ಯೋಗೀಶ್ವರ್ ಪ್ರತಿರೋಧ

ಜಮ್ಮುವಿನ ಅಂತರರಾಷ್ಟ್ರೀಯ ಗಡಿಯ ಆರ್.ಎಸ್‌. ಪುರ ವಲಯದಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ನಡೆಸಿದ ದಾಳಿಯಲ್ಲಿ ಮೂವರು ನಾಗರಿಕರು ಶುಕ್ರವಾರ ಮೃತಪಟ್ಟ ನಂತರ ಆತಂಕೊಂಡ ಗ್ರಾಮಸ್ಥರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳತ್ತ ಹೋದರು.            ಪಿಟಿಐ ಚಿತ್ರ

ಸುರಕ್ಷಿತ ಸ್ಥಳಗಳತ್ತ...

ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಅಕ್ಷರ ದಾಸೋಹ ಮತ್ತು ಎನ್.ಆರ್.ಎಚ್.ಎಂ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನ ಕಡಿತಗೊಳಿಸಿರುವುದನ್ನು ವಿರೋಧಿಸಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಬುಧವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು. ಬೆಂಗಳೂರಿನಲ್ಲಿ ಕೇಂದ್ರ ಯೋಜನೆಗಳ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ ಮನೆ ಮುಂದೆ ಧರಣಿ ಕುಳಿತಿರುವ ಕಾರ್ಯಕರ್ತೆಯರು. –ಪ್ರಜಾವಾಣಿ ಚಿತ್ರ

ಅಂಗನವಾಡಿ , ಆಶಾ ಕಾರ್ಯಕರ್ತೆಯರ ಪ್ರತಿಭಟನೆ