ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಸಿಕೊದಲ್ಲಿ ಎಡಪಂಥೀಯ ‘ಆಮ್ಲೊ’ ಜಯಭೇರಿ

ಅಧ್ಯಕ್ಷೀಯ ಚುನಾವಣೆ: ಪಾನ್‌–ಪಿಆರ್‌ಐ ಪಕ್ಷಗಳ ಶತಮಾನಗಳ ಆಡಳಿತ ಅಂತ್ಯ
Last Updated 2 ಜುಲೈ 2018, 20:14 IST
ಅಕ್ಷರ ಗಾತ್ರ

ಮೆಕ್ಸಿಕೊ ನಗರ: ಮೆಕ್ಸಿಕೊದ ಅಧ್ಯಕ್ಷೀಯ ಚುನಾವಣೆಯಲ್ಲಿಎಡಪಂಥೀಯ ಮುಖಂಡ ಆಂಡ್ರೆಸ್ ಮ್ಯಾನುಯಲ್‌ ಲೊಪೆಝ್‌ ಒಬ್ರಾಡರ್‌ (ಆಮ್ಲೊ) ಜಯಭೇರಿ ಬಾರಿಸುವ ಮೂಲಕ ನ್ಯಾಷನಲ್‌ ಆಕ್ಷನ್‌ ಪಾರ್ಟಿ (ಪಾನ್‌) ಹಾಗೂ ಇನ್‌ಸ್ಟಿಟ್ಯೂಷನಲ್‌ ರೆವ್ಯುಲಷನರಿ ಪಾರ್ಟಿಯ (ಪಿಆರ್‌ಐ) ಶತಮಾನಗಳ ಆಡಳಿತವನ್ನು ಕೊನೆಗಾಣಿಸಿದ್ದಾರೆ.

ನ್ಯಾಷನಲ್‌ ರಿಜನರೇಶನ್‌ ಮೂವ್‌ಮೆಂಟ್‌ನ ಆಮ್ಲೊ ಚಲಾವಣೆಯಾದ ಮತಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮತಗಳನ್ನು ಪಡೆದ ಮೊದಲ ಅಭ್ಯರ್ಥಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT