ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Article 370

ADVERTISEMENT

ಜಮ್ಮು ಮತ್ತು ಕಾಶ್ಮೀರ | 370 ನೇ ವಿಧಿಯಿಂದ ಸ್ಥಾನಗಳವರೆಗೆ

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯ ನಿಬಂಧನೆಗಳನ್ನು ರದ್ದುಪಡಿಸಿದ ನಂತರ ಮೊದಲ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ.
Last Updated 21 ಏಪ್ರಿಲ್ 2024, 5:02 IST
ಜಮ್ಮು ಮತ್ತು ಕಾಶ್ಮೀರ | 370 ನೇ ವಿಧಿಯಿಂದ ಸ್ಥಾನಗಳವರೆಗೆ

370ನೇ ವಿಧಿ: ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಅಮಿತ್‌ ಶಾ

ಕಾಶ್ಮೀರ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಗೃಹ ಸಚಿವ ಅಮಿತ್‌ ಶಾ ಅವರು, ‘370ನೇ ವಿಧಿಯನ್ನು ಆ ಪಕ್ಷವು ದಶಕಗಳ ಕಾಲ ಮಡಿಲಲ್ಲಿರಿಸಿ ಮಗುವಿನಂತೆ ಮುದ್ದು ಮಾಡಿದೆ’ ಎಂದು ಶುಕ್ರವಾರ ಇಲ್ಲಿ ಹೇಳಿದರು.
Last Updated 12 ಏಪ್ರಿಲ್ 2024, 15:26 IST
370ನೇ ವಿಧಿ: ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಅಮಿತ್‌ ಶಾ

ಜೆಕೆಯಿಂದ ಭಯೋತ್ಪಾದನೆ ನಿರ್ಮೂಲನೆಗೆ 370ನೇ ವಿಧಿ ರದ್ದತಿ ನೆರವು: ಸಿಎಂ ಯೋಗಿ

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದು ಮಾಡಿದ್ದು, ಜಮ್ಮು–ಕಾಶ್ಮೀರದಿಂದ ಭಯೋತ್ಪಾದನೆ ನಿರ್ಮೂಲನೆಯಾಗಲು ನೆರವಾಗಿದೆ ಎಂದು ಬುಧವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಪಾದಿಸಿದರು.
Last Updated 11 ಏಪ್ರಿಲ್ 2024, 12:40 IST
ಜೆಕೆಯಿಂದ ಭಯೋತ್ಪಾದನೆ ನಿರ್ಮೂಲನೆಗೆ 370ನೇ ವಿಧಿ ರದ್ದತಿ ನೆರವು: ಸಿಎಂ ಯೋಗಿ

ಕ್ರಿಕೆಟ್‌ಗೆ ಧೋನಿ; ಭಾರತದ ರಾಜಕೀಯಕ್ಕೆ ರಾಹುಲ್ ಗಾಂಧಿ ಉತ್ತಮ ಫಿನಿಷರ್: ರಾಜನಾಥ್

‘ಕ್ರಿಕೆಟ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರಂತೆಯೇ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಭಾರತ ರಾಜಕೀಯದ ಅತ್ಯುತ್ತಮ ಫಿನಿಷರ್’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಕಾಲೆಳೆದಿದ್ದಾರೆ.
Last Updated 6 ಏಪ್ರಿಲ್ 2024, 14:54 IST
ಕ್ರಿಕೆಟ್‌ಗೆ ಧೋನಿ; ಭಾರತದ ರಾಜಕೀಯಕ್ಕೆ ರಾಹುಲ್ ಗಾಂಧಿ ಉತ್ತಮ ಫಿನಿಷರ್: ರಾಜನಾಥ್

ಅಸಾಧ್ಯ ಎನಿಸಿದ್ದ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಿದ ಪ್ರಧಾನಿ ಮೋದಿ: ಅಮಿತ್ ಶಾ

ಅಸಾಧ್ಯ ಎನಿಸಿದ್ದ ಎಲ್ಲ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಪೂರ್ಣಗೊಳಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Last Updated 15 ಮಾರ್ಚ್ 2024, 4:18 IST
ಅಸಾಧ್ಯ ಎನಿಸಿದ್ದ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಿದ ಪ್ರಧಾನಿ ಮೋದಿ: ಅಮಿತ್ ಶಾ

ಮಧ್ಯಪ್ರದೇಶದಲ್ಲಿ 'Article 370' ಸಿನಿಮಾ ತೆರಿಗೆ ಮುಕ್ತ

ಇತ್ತೀಚೆಗೆ ಬಿಡುಗಡೆಯಾದ 'ಆರ್ಟಿಕಲ್ 370' ಸಿನಿಮಾಗೆ ಮಧ್ಯಪ್ರದೇಶ ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ.
Last Updated 8 ಮಾರ್ಚ್ 2024, 3:06 IST
ಮಧ್ಯಪ್ರದೇಶದಲ್ಲಿ 'Article 370' ಸಿನಿಮಾ ತೆರಿಗೆ ಮುಕ್ತ

ಕಾಶ್ಮೀರದ ಅಭಿವೃದ್ಧಿಗೆ 370ನೇ ವಿಧಿ ಅಡಚಣೆಯಾಗಿತ್ತು: ಪ್ರಧಾನಿ ನರೇಂದ್ರ ಮೋದಿ

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವು ರಾಜ್ಯದ ಅಭಿವೃದ್ಧಿಗೆ ದೊಡ್ಡ ಅಡಚಣೆಯಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 20 ಫೆಬ್ರುವರಿ 2024, 10:42 IST
ಕಾಶ್ಮೀರದ ಅಭಿವೃದ್ಧಿಗೆ 370ನೇ ವಿಧಿ ಅಡಚಣೆಯಾಗಿತ್ತು: ಪ್ರಧಾನಿ ನರೇಂದ್ರ ಮೋದಿ
ADVERTISEMENT

370ನೇ ವಿಧಿ: ತೀರ್ಪು ಮರುಪರಿಶೀಲನೆ ಕೋರಿ ಅರ್ಜಿ ಸಲ್ಲಿಸಲು ಎಎನ್‌ಸಿ ನಿರ್ಧಾರ

ವಿಶೇಷ ಸ್ಥಾನಮಾನ ರದ್ದು ಮಾಡಿದ ಕೇಂದ್ರ ಸರ್ಕಾರದ ತೀರ್ಮಾನವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ, ನ್ಯಾಯಾಲಯದ ಮೊರೆ ಹೋಗಲು ಚಿಂತನೆ ನಡೆಸಿರುವುದಾಗಿ ಅವಾಮಿ ನ್ಯಾಷನಲ್ ಕಾನ್ಫರೆನ್ಸ್ (ಎಎನ್‌ಸಿ) ಗುರುವಾರ ತಿಳಿಸಿದೆ.
Last Updated 28 ಡಿಸೆಂಬರ್ 2023, 15:52 IST
370ನೇ ವಿಧಿ: ತೀರ್ಪು ಮರುಪರಿಶೀಲನೆ ಕೋರಿ
ಅರ್ಜಿ ಸಲ್ಲಿಸಲು ಎಎನ್‌ಸಿ ನಿರ್ಧಾರ

ಆಳ–ಅಗಲ: ಜಮ್ಮು ಮತ್ತು ಕಾಶ್ಮೀರ– BJP ನೆಲೆ ವಿಸ್ತರಿಸಬಲ್ಲ ಕ್ಷೇತ್ರ ಮರುವಿಂಗಡಣೆ

ಜಮ್ಮು ಮತ್ತು ಕಾಶ್ಮೀರಕ್ಕೆ ಚುನಾವಣೆ ನಡೆಸಿ ಎಂದು ಸುಪ್ರೀಂ ಕೋರ್ಟ್‌ ಈಚೆಗೆ ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದೆ.
Last Updated 15 ಡಿಸೆಂಬರ್ 2023, 20:23 IST
ಆಳ–ಅಗಲ: ಜಮ್ಮು ಮತ್ತು ಕಾಶ್ಮೀರ– BJP ನೆಲೆ ವಿಸ್ತರಿಸಬಲ್ಲ ಕ್ಷೇತ್ರ ಮರುವಿಂಗಡಣೆ

ಕಾಶ್ಮೀರದ ಬಗ್ಗೆ ಸುಪ್ರೀಂ ಕೋರ್ಟ್‌ ತೀರ್ಪು ರಾಜಕೀಯ ಪ್ರೇರಿತ: ಪಾಕ್‌ ಪ್ರಧಾನಿ

ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವ ನಿರ್ಧಾರವನ್ನು ಭಾರತದ ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿರುವುದು ‘ರಾಜಕೀಯ ಪ್ರೇರಿತ’ ಎಂದು ಪಾಕಿಸ್ತಾನ ಹಂಗಾಮಿ ಪ್ರಧಾನಿ ಅನ್ವರ್‌ ಉಲ್‌ ಹಖ್‌ ಕಾಕರ್‌ ಆರೋಪಿಸಿದ್ದಾರೆ.
Last Updated 15 ಡಿಸೆಂಬರ್ 2023, 5:11 IST
ಕಾಶ್ಮೀರದ ಬಗ್ಗೆ ಸುಪ್ರೀಂ ಕೋರ್ಟ್‌ ತೀರ್ಪು ರಾಜಕೀಯ ಪ್ರೇರಿತ: ಪಾಕ್‌ ಪ್ರಧಾನಿ
ADVERTISEMENT
ADVERTISEMENT
ADVERTISEMENT