ಪ್ರಜಾವಾಣಿ ಕ್ಲಿಕ್... ನಗರದ ಜೆ.ಸಿ.ರಸ್ತೆಯಲ್ಲಿ ಶುಕ್ರವಾರ ಸಂಜೆ ಮುಳುಗುತ್ತಿದ್ದ ಸೂರ್ಯನ ಮುಂದೆ ಹಾರಿದ ಹಕ್ಕಿಯೊಂದು ರಚಿಸಿದ ಸುಂದರ ದೃಶ್ಯಕಾವ್ಯ
ಧರ್ಮಾಧಾರಿತ ಮೀಸಲಿಗೆ ವಿರೋಧ
|
ಮೂತ್ರಕೋಶ ವೈಫಲ್ಯ: ಮನೆಯಲ್ಲೇ ಡಯಾಲಿಸಿಸ್
|
ಮೂತ್ರಕೋಶ (ಕಿಡ್ನಿ) ವೈಫಲ್ಯದ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ತಮ್ಮ ಮನೆಯಲ್ಲಿಯೇ `ಡಯಾಲಿಸಿಸ್' ಮಾಡಿಕೊಳ್ಳುವ ವಿಧಾನವನ್ನು ಜನಪ್ರಿಯಗೊಳಿಸಲು ನಗರದ `ನೆಫ್ರೋ- ಯೂರಾಲಜಿ ಸಂಸ್ಥೆ' ಯೋಜನೆಯೊಂದನ್ನು ರೂಪಿಸಿದೆ. ಈ ಯೋಜನೆಯನ್ನು ಪ್ರಾಯೀಗಿಕವಾಗಿ ಕೈಗೊಳ್ಳಲು ಸರ್ಕಾರದ ಹಣಕಾಸು ಇಲಾಖೆ ಅನುಮತಿ ನೀಡಿದ್ದು, ಶೀಘ್ರದಲ್ಲಿ ಜಾರಿಗೆ ಬರಲಿದೆ. ಮುಂದೆ ಓದಿ
ಆಧಾರ್ ಸಂಖ್ಯೆ: ಸಂಘರ್ಷ ಅಂತ್ಯ
ಸಾರ್ವಜನಿಕರಿಗೆ ಚಿಪ್ ಆಧಾರಿತ ಸ್ಮಾರ್ಟ್ ಕಾರ್ಡ್ ನೀಡುವ ವಿಷಯದಲ್ಲಿ ಯೋಜನಾ ಆಯೋಗ ಹಾಗೂ ಗೃಹ ಸಚಿವಾಲಯದ ನಡುವಿನ ಸಂಘರ್ಷ ಕೊನೆಗೂ ಅಂತ್ಯ ಕಂಡಿದೆ. ಮುಂದೆ ಓದಿಲೋಕಾಯುಕ್ತ ತನಿಖೆಗೆ ತಡೆ: ಕೃಷ್ಣ ನಿರಾಳ
|
ಹುಬ್ಬಳ್ಳಿ ನಗರದ ಹೊರವಲಯದ ತಾರಿಹಾಳ ಪ್ರದೇಶದಲ್ಲಿ ನಿರ್ಮಿಸಿರುವ `ವಿಜಯನಗರ~ದಲ್ಲಿ ಶುಕ್ರವಾರ `ಹಿಂದೂ ಶಕ್ತಿ ಸಂಗಮ~ ಶಿಬಿರವನ್ನು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಸರಕಾರ್ಯವಾಹ ಸುರೇಶ (ಭಯ್ಯಾಜಿ) ಜೋಶಿ, ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಉದ್ಘಾಟಿಸಿದರು.ಮುಂದೆ ಓದಿ
ರಾಜ್ಯ
`ಹಿಂದೂ ಶಕ್ತಿ ಸಂಗಮ` ಶಿಬಿರ ಆರಂಭ
|
ಗಣವೇಷ ತೊಟ್ಟ ಮುಖ್ಯಮಂತ್ರಿ
ವಿದ್ಯುತ್ ದರ: ಯೂನಿಟ್‌ಗೆ 73 ಪೈಸೆ ಹೆಚ್ಚಳಕ್ಕೆ ಪ್ರಸ್ತಾವ
ಮಾಸ್ತಿ ಕಥೆಯಲ್ಲಿ ವೈಚಾರಿಕತೆಯ ಮಜಲು: ಪ್ರೊ. ಶೇಷಗಿರಿ ರಾವ್
ಬೋಪಯ್ಯ ರಾಜೀನಾಮೆಗೆ ಸಿದ್ದರಾಮಯ್ಯ ಪಟ್ಟು
ಲೋಕಾಯುಕ್ತ ಎಡಿಜಿಪಿ ಗಾಂವ್ಕರ್ ವರ್ಗ
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಲು ಸರ್ಕಾರ ಬದ್ಧವಿದೆ. ಯೋಜನೆಗೆಂದೆ ರೂ 200 ಕೋಟಿ ಮೀಸಲಿಡಲಾಗಿದೆ. ಒಂದು ಪೈಸೆಯನ್ನು ವ್ಯರ್ಥ ಮಾಡದೆ ಬಳಕೆ ಮಾಡಲಾಗುವುದು.ಮುಂದೆ ಓದಿ
`ನೀರಾವರಿ ಯೋಜನೆಗೆ ಸರ್ಕಾರ ಬದ್ಧ`
|
`ಬಸವ ತತ್ವ ಮೇಲೆ ಮಾನವ ಹಕ್ಕು ರಚನೆ`
`ಕ್ಲಿಷ್ಟ ಕಾನೂನಿನಿಂದ ತೀರ್ಪು ವಿಳಂಬ`
ಸರಳತೆ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ
ಮಂಗಳ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್
ಹುಬ್ಬಳ್ಳಿ: ಕರ್ನಾಟಕ ಉತ್ತರ ಪ್ರಾಂತ ಹಿಂದೂ ಶಕ್ತಿ ಸಂಗಮ ಇಂದಿನಿಂದ
ಗುಹಾಂಕಣ | ರಾಮಚಂದ್ರ ಗುಹಾ
ಅಂಧಾಭಿಮಾನಿಗಳ ನಡುವೆ ಭಿನ್ನ ದನಿಗಳು
ವಿಜ್ಙಾನ ವಿಶೇಷ | ನಾಗೇಶ್ ಹೆಗಡೆ
ಪ್ರಪಾತದ ಅಂಚಿಗೆ ಮತ್ತೆ ಹೊರಳಿದ ಪೃಥ್ವಿ
ಅಂತರಂಗ | ಕುಲದೀಪ ನಯ್ಯರ್
ಪ್ರತಿಷ್ಠೆ ಮತ್ತು ನಾಗರಿಕ ಆಡಳಿತ ವ್ಯವಸ್ಥೆಯ ಸಂಘರ್ಷ
ಅನಾವರಣ | ದಿನೇಶ್ ಅಮೀನ್ ಮಟ್ಟು
ಭ್ರಷ್ಟ ರಾಜಕಾರಣದ `ಗಂಗೋತ್ರಿ~ ಇನ್ನೂ ಮಲಿನ



`ಸಂಸ್ಕೃತಕ್ಕಿಂತಲೂ ಪ್ರಾಚೀನವಾದ ಪ್ರಾಕೃತ ಭಾಷೆಯ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರ ಪ್ರಾಕೃತ ಭಾಷಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕು~ ಎಂದು ಹಿರಿಯ ಸಂಶೋಧಕ ಡಾ.ಹಂಪಾ ನಾಗರಾಜಯ್ಯ ಒತ್ತಾಯಿಸಿದರು.ಮುಂದೆ ಓದಿ
ಬೆಂಗಳೂರು
ಪ್ರಾಕೃತ ವಿವಿ: ಹಂಪನಾ ಒತ್ತಾಯ
|
ಗುಣಮಟ್ಟಕ್ಕೆ ಆದ್ಯತೆ: ರಾಜ್ಯದಲ್ಲಿ ಪ್ರಯೋಗಾಲಯಗಳ ನೋಂದಣಿ
ಕನ್ನಡದ ನಿಜವಾದ ಕುಲ ಪುರೋಹಿತ ಡೆಪ್ಯುಟಿ ಚನ್ನಬಸಪ್ಪ: ಹರಿಹರಪ್ರಿಯ
ಹಲ್ಲೆ: ಸದಸ್ಯನನ್ನು ಬಂಧಿಸುವಂತೆ ಆಗ್ರಹ
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡಲಾಗುವುದು ಎಂದು ಶುಕ್ರವಾರ ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಯಲ್ಲಿ ಮತದಾರರಿಗೆ ಭರವಸೆ ನೀಡಿರುವ ಬಿಜೆಪಿ, ಈ ಮೂಲಕ ದೇವಾಲಯ ವಿವಾದಕ್ಕೆ ಮರುಜೀವ ನೀಡಿದೆ. ಇದೇ ವೇಳೆ, 20 ಲಕ್ಷ ನಿರುದ್ಯೋಗಿ ಯುವಕರಿಗೆ ಕಾಂಗ್ರೆಸ್ ಪಕ್ಷ ಉದ್ಯೋಗದ ಆಶ್ವಾಸನೆ ನೀಡಿದೆ.ಮುಂದೆ ಓದಿ
ರಾಷ್ಟ್ರೀಯ
ಅಯೋಧ್ಯೆ ವಿವಾದಕ್ಕೆ ಬಿಜೆಪಿ ಮರುಜೀವ
|
ಪತ್ನಿಯರ ಹೆಸರಲ್ಲಿ `ಗಂಡಂದಿರ ಕಾಳಗ`
ಸುಶಿಕ್ಷಿತರು ವೇಶ್ಯಾವಾಟಿಕೆಗೆ: ಸುಪ್ರೀಂಕೋರ್ಟ್ ಆತಂಕ
2ಜಿ ಹಗರಣ: ಕೋರ್ಟ್‌ಗೆ ಗೈರು
ಇನ್ನೇನು ಮುಗಿಯಿತು ಭಾರತ ತಂಡದ ಕಥೆ. ಮತ್ತೊಂದು ಸಂಪೂರ್ಣ ಸರಣಿ ಸೋಲಿನ ಶೂಲ ನಿಶ್ಚಿತ.
ವೀರೇಂದ್ರ ಸೆಹ್ವಾಗ್ ನಾಯಕತ್ವದಲ್ಲಿಯೂ ಹೊಸ ಚೈತನ್ಯ ಪಡೆಯದ ಭಾರತಕ್ಕೆ ಅಡಿಲೇಡ್ ಓವಲ್ ಅಂಗಳವೂ ಮಂಗಳಕಾರಿ ಎನಿಸಲಿಲ್ಲ. ಬ್ಯಾಟಿಂಗ್ ವಿಭಾಗದಲ್ಲಿ ಒಂದಿಷ್ಟು ಆಸೆಯ ಚಿಗುರು ಮೂಡಿದರೂ, ನಳನಳಿಸುವ ಟೊಂಗೆಯಾಗಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿನ ವಿರಾಟ್ ಕೊಹ್ಲಿ ಶತಕವೊಂದೇ ಸಂಭ್ರಮ. `ವೀರೂ~ ಕೂಡ ಅಂಥ ನೂರು ಗಳಿಸುತ್ತಾರೆ ಎನ್ನುವ ನಿರೀಕ್ಷೆಯೂ ಬಿಲಿಸಿಗೆ ಇಟ್ಟ ಬೆಣ್ಣೆಯಂತೆ ಬೇಗ ಕರಗಿ ಹೋಯಿತು.ಮುಂದೆ ಓದಿ
ಕ್ರೀಡೆ
ಕ್ರಿಕೆಟ್: ಸೋಲಿನ ಪ್ರಪಾತದ ಕಡೆ `ವೀರೂ` ಪಡೆ
|
ಪಂಕಜ್ ಚಾಂಪಿಯನ್
`ಡೌ` ಕಂಪೆನಿಗೆ ಪ್ರಾಯೋಜಕತ್ವ ಬೇಡ
ಆಸ್ಟ್ರೇಲಿಯಾ ಓಪನ್ ಟೆನಿಸ್: ಫೈನಲ್‌ಗೆ ಪೇಸ್- ವೆಸ್ನಿನಾ
ಅಲ್-ಖೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ಹತ್ಯೆಗೊಳಗಾದ ಅಬೋಟಾಬಾದ್ ನಿವಾಸಕ್ಕೆ ಸಮೀಪದಲ್ಲೇ ಇರುವ ಪ್ರತಿಷ್ಠಿತ ಪಾಕಿಸ್ತಾನ ಸೇನಾ ಅಕಾಡೆಮಿ ಮೇಲೆ ಉಗ್ರರು ಶುಕ್ರವಾರ ರಾಕೆಟ್ ದಾಳಿ ನಡೆಸಿದ್ದಾರೆ.ಮುಂದೆ ಓದಿ
ವಿದೇಶ
ಸೇನಾ ಅಕಾಡೆಮಿ ಮೇಲೆ ರಾಕೆಟ್ ದಾಳಿ
|
ಬಾನಂಗಳದಲ್ಲಿ ಹೊಸ ಗ್ರಹಗಳು...
ಅಂಟಾರ್ಕ್‌ಟಿಕ ತಳ ಶೀಘ್ರ ಸ್ಪರ್ಶ
ತನಿಖಾ ಸಮಿತಿಗೆ ಭಾರತ ಮೂಲದ ಸಂಸದ ಮುಖ್ಯಸ್ಥ
ಸುಕೃತಿ ನಾಟ್ಯಾಲಯದ ಭರತನಾಟ್ಯ ಕಲಾವಿದೆ ಮತ್ತು ನಿರ್ದೇಶಕಿ ಹೇಮಾ ಪಂಚಮುಖಿ ಅವರ ಶಿಷ್ಯೆ ಮಾನಸಾ ಮುಕುಂದ್ ರಂಗಪ್ರವೇಶ ಮಾಡಲಿದ್ದಾರೆ.ಮುಂದೆ ಓದಿ
ಸಿನಿಮಾ
ಮಾನಸಾ ಮುಕುಂದ್ರಂಗಪ್ರವೇಶ
|
ರೀಮೇಕ್ ಚಿತ್ರಗಳಲ್ಲಿ ನಟಿಸೊಲ್ಲ...
ಜೂಜೂ ಜೂ ಜೋ...
ಪ್ರೇಕ್ಷಕರಿಗೂ ಚಾಲೆಂಜ್!
ಫೇಸ್ಲೆಸ್ ಫೇಸ್ಬುಕ್!
ಮತ್ತೆ ಮಂಜು ಬೇಸಾಯ!
`ಆರಕ್ಷಕ`ನ ಸಿಕ್ಕಾಪಟ್ಟೆ ನಿರೀಕ್ಷೆ
ಜನವರಿ 14ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರ ದರವು ಶೇ (-)1.03ರಷ್ಟಾಗಿದ್ದು, ಸತತ ನಾಲ್ಕನೇಯ ವಾರವೂ ಋಣಾತ್ಮಕ ವಲಯದಲ್ಲೇ ಮುಂದುವರೆದಿದೆ.ಮುಂದೆ ಓದಿ
ವಾಣಿಜ್ಯ
ಆಹಾರ ಹಣದುಬ್ಬರ ಇಳಿಕೆ
|
ಚಿನ್ನ, ಬೆಳ್ಳಿ ಏರಿಕೆ
ಅಗ್ಗದ ಚೀನಾ ರೇಷ್ಮೆ: ಸುರಿ ವಿರೋಧಿ ತೆರಿಗೆ ವಿಸ್ತರಣೆ
ಸೂಚ್ಯಂಕ 157 ಅಂಶ ಚೇತರಿಕೆ
ರೂ ಮೌಲ್ಯ ಚೇತರಿಕೆ
ಮಾರುತಿ: ಶೀಘ್ರವೇ ಹೊಸ ಸ್ವಿಫ್ಟ್ ಡಿಸೈರ್
ನಿಮ್ಮ ಸುದ್ದಿ
ಬಾಪೂಜಿನಗರ 2ನೇ ಹಂತದಲ್ಲಿ ರಾತ್ರಿ ವೇಳೆ ವಾಹನಗಳು ಹಾಗೂ ವಿಶೇಷವಾಗಿ ಸೈಕಲ್‌ಗಳು ಕಳ್ಳತನ ಜಾಸ್ತಿಯಾಗಿದೆ. ನಾಗರಿಕರು ತಲ್ಲಣಗೊಂಡಿದ್ದಾರೆ. ಪೊಲೀಸರು ಇತ್ತ ಕಡೆ ಹೆಚ್ಚು ಗಸ್ತು ಹಾಕಲಿ ಎಂದು ಕೋರಲಾಗುತ್ತದೆ.
ಪೀಣ್ಯ ಮತ್ತು ಆಸುಪಾಸಿನ ಕಾರ್ಖಾನೆಗಳಲ್ಲಿ ಸಾವಿರಾರು ಕಾರ್ಮಿಕರು ಮಾರ್ಗ ಸಂಖ್ಯೆ 252ಎಫ್‌ನ್ನು ಅವಲಂಬಿಸಿದ್ದಾರೆ.ಬೆಳಿಗ್ಗೆ ಮತ್ತು ಸಂಜೆ ನಿಗದಿತ ವೇಳೆಯಲ್ಲಿ ನಿಗದಿತ ವೇಳೆಯಲ್ಲಿ ಬಸ್ ಬರುವುದಿಲ್ಲ. ಲಗ್ಗೆರೆ ಬಸ್ ನಿಲ್ದಾಣದಲ್ಲಿ ನಿಂತಿದ್ದರೆ ಹಿಂದೆ ಬರುವ 252ಎಫ್ ನಿಲ್ಲಿಸದೆ ಮುಂದೆ ಸಾಗುತ್ತದೆ. ಪೀಣ್ಯ 2ನೇ ಸ್ಟೇಜ್ ಹೋಗುವವರು ಹೇಗೆ ತಲುಪಬೇಕು?
ಜನಾಭಿಪ್ರಾಯ
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹೆಚ್ಚುತ್ತಿರುವ ಆತ್ಮಹತ್ಯೆಗಳು ಸಾಮಾಜಿಕ ಭದ್ರತೆಯ ಕುಸಿತದ ಸಂಕೇತವೇ?
- ಹೌದು
- ಇಲ್ಲ
- ಗೊತ್ತಿಲ್ಲ

ಆತ್ಮವಿಶ್ವಾಸ ಸಫಲತೆಯ ಮೂಲ ರಹಸ್ಯ
-ಎಮರ್ಸನ್
ವಿಶೇಷ
ನ್ಯಾಯದ ಪರವಾಗಿ ವಾದ ಮಾಡುವ ನ್ಯಾಯವಾದಿಗಳು ನ್ಯಾಯದ ಹಾದಿಯಲ್ಲಿ ನಡೆಯಬೇಕು ಎಂದು ಸಮಾಜ ಬಯಸುತ್ತದೆ. ಆದರೆ ಇತ್ತೀಚೆಗೆ ಬೆಂಗಳೂರಿನ ವಕೀಲರು ಮತ್ತು ಪೊಲೀಸರ ನಡುವೆ ನಡೆದ ಸಂಘರ್ಷ ತಾರಕಕ್ಕೇರಿ ಕಕ್ಷಿದಾರರು ಮಾತ್ರವಲ್ಲ, ಅಮಾಯಕರಾದ ಸಾರ್ವಜನಿಕರೂ ಬವಣೆ ಪಡುವಂತಾಯಿತು.


























