ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Maharashtra

ADVERTISEMENT

ಪತ್ರಾ ಚಾಳ್‌: ಸಂಜಯ್‌ ರಾವುತ್‌ ಆಪ್ತರ ಆಸ್ತಿ ಜಪ್ತಿ

ಶಿವಸೇನಾ (ಉದ್ಧವ್ ಬಣ) ಸಂಸದ ಸಂಜಯ್ ರಾವುತ್‌ ಅವರ ಆಪ್ತ ಪ್ರವೀಣ್‌ ರಾವುತ್‌ ಮತ್ತಿತರರಿಗೆ ಸಂಬಂಧಿಸಿದ ₹73.62 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ತಿಳಿಸಿದೆ.
Last Updated 24 ಏಪ್ರಿಲ್ 2024, 15:14 IST
ಪತ್ರಾ ಚಾಳ್‌: ಸಂಜಯ್‌ ರಾವುತ್‌ ಆಪ್ತರ ಆಸ್ತಿ ಜಪ್ತಿ

ಮಹಾರಾಷ್ಟ್ರ: ಪ್ರಚಾರದ ವೇಳೆ ಮೂರ್ಛೆ ಹೋದ ಗಡ್ಕರಿ

ಮಹಾರಾಷ್ಟ್ರದ ಯವತ್ಮಾಲ್‌ ಜಿಲ್ಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡುತ್ತಿದ್ದಾಗ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಮೂರ್ಛೆ ಹೋದರು.
Last Updated 24 ಏಪ್ರಿಲ್ 2024, 14:19 IST
ಮಹಾರಾಷ್ಟ್ರ: ಪ್ರಚಾರದ ವೇಳೆ ಮೂರ್ಛೆ ಹೋದ ಗಡ್ಕರಿ

ರೈತರಿಗೆ ₹15 ಸಾವಿರ ಕೋಟಿ ಪರಿಹಾರ: ಏಕನಾಥ ಶಿಂದೆ

ರಾಜ್ಯ ಸರ್ಕಾರವು ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸದೆ ಸರ್ಕಾರವು ರೈತರಿಗೆ ಈವರೆಗೆ ₹15 ಸಾವಿರ ಕೋಟಿ ಮೊತ್ತವನ್ನು ಪರಿಹಾರವಾಗಿ ಬಿಡುಗಡೆ ಮಾಡಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿದ್ದಾರೆ.
Last Updated 24 ಏಪ್ರಿಲ್ 2024, 14:03 IST
ರೈತರಿಗೆ ₹15 ಸಾವಿರ ಕೋಟಿ ಪರಿಹಾರ: ಏಕನಾಥ ಶಿಂದೆ

ಮಹಾರಾಷ್ಟ್ರ: ಮಾಜಿ ಸಚಿವ ಏಕನಾಥ ಖಡಸೆಗೆ ಬೆದರಿಕೆ ಕರೆ, ಪೊಲೀಸರಿಂದ ತನಿಖೆ

ಮಹಾರಾಷ್ಟ್ರದ ಮಾಜಿ ಸಚಿವ ಏಕನಾಥ ಖಡಸೆ ಅವರಿಗೆ ಬೆದರಿಕೆ ಕರೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದರು.
Last Updated 17 ಏಪ್ರಿಲ್ 2024, 15:40 IST
ಮಹಾರಾಷ್ಟ್ರ: ಮಾಜಿ ಸಚಿವ ಏಕನಾಥ ಖಡಸೆಗೆ ಬೆದರಿಕೆ ಕರೆ, ಪೊಲೀಸರಿಂದ ತನಿಖೆ

ಬೆಳಗಾವಿ ಪ್ರದೇಶ ಮಹಾರಾಷ್ಟ್ರಕ್ಕೆ: ಅಂಜಲಿ ಹೇಳಿಕೆಗೆ ಸ್ಪಷ್ಟನೆ ನೀಡಲು BJP ಆಗ್ರಹ

'ಬೆಳಗಾವಿ ಜಿಲ್ಲೆಯ ಕೆಲವು ತಾಲ್ಲೂಕುಗಳು ಮಹಾರಾಷ್ಟ್ರಕ್ಕೆ ಸೇರಬೇಕಾಗಿವೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್‌ ಹೇಳಿಕೆ ನೀಡಿದ್ದು, ಈ ಬಗ್ಗೆ ಕಾಂಗ್ರೆಸ್‌ ಪಕ್ಷ ತನ್ನ ನಿಲುವು ಸ್ಪಷ್ಟಪಡಿಸಬೇಕು"
Last Updated 17 ಏಪ್ರಿಲ್ 2024, 10:54 IST
ಬೆಳಗಾವಿ ಪ್ರದೇಶ ಮಹಾರಾಷ್ಟ್ರಕ್ಕೆ: ಅಂಜಲಿ ಹೇಳಿಕೆಗೆ ಸ್ಪಷ್ಟನೆ ನೀಡಲು BJP ಆಗ್ರಹ

ಗುಂಡಿನ ದಾಳಿ ಕೃತ್ಯ: ಸಲ್ಮಾನ್‌ ಖಾನ್‌ ನಿವಾಸಕ್ಕೆ ಮಹಾರಾಷ್ಟ್ರ ಸಿಎಂ ಶಿಂದೆ ಭೇಟಿ

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಇಂದು (ಮಂಗಳವಾರ) ಮುಂಬೈನಲ್ಲಿ ಬಾಲಿವುಡ್ ನಟ ಸಲ್ಮಾನ್‌ ಖಾನ್‌ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಕುಶಲೋಪರಿ ವಿಚಾರಿಸಿದ್ದಾರೆ.
Last Updated 16 ಏಪ್ರಿಲ್ 2024, 13:24 IST
ಗುಂಡಿನ ದಾಳಿ ಕೃತ್ಯ: ಸಲ್ಮಾನ್‌ ಖಾನ್‌ ನಿವಾಸಕ್ಕೆ ಮಹಾರಾಷ್ಟ್ರ ಸಿಎಂ ಶಿಂದೆ ಭೇಟಿ

ಮಹಾರಾಷ್ಟ್ರದ ಗಡ್ಚಿರೋಲಿಗೆ ಹೆಲಿಕಾಪ್ಟರ್‌ಗಳಲ್ಲಿ ತೆರಳಿದ ಚುನಾವಣೆ ಸಿಬ್ಬಂದಿ

ಮೊದಲ ಹಂತದಲ್ಲಿ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಮೂರು ದಿನಗಳು ಬಾಕಿ ಉಳಿದಿದೆ. ಈ ಹಿನ್ನೆಲೆ ಇಂದು 295 ಚುನಾವಣಾ ಸಿಬ್ಬಂದಿಯನ್ನು ಹೆಲಿಕಾಪ್ಟರ್‌ಗಳ ಮೂಲಕ ಬಂಡಾಯ ಪೀಡಿತ ಜಿಲ್ಲೆಯ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸ್ಥಳಗಳಿಗೆ ಕರೆದೊಯ್ಯಲಾಗಿದೆ.
Last Updated 16 ಏಪ್ರಿಲ್ 2024, 5:35 IST
ಮಹಾರಾಷ್ಟ್ರದ ಗಡ್ಚಿರೋಲಿಗೆ ಹೆಲಿಕಾಪ್ಟರ್‌ಗಳಲ್ಲಿ ತೆರಳಿದ ಚುನಾವಣೆ ಸಿಬ್ಬಂದಿ
ADVERTISEMENT

ಮಹಾರಾಷ್ಟ್ರ: ಇಬ್ಬರ ಮತಕ್ಕಾಗಿ 107 ಕಿ.ಮೀ ತೆರಳಿದ ಚುನಾವಣಾ ಅಧಿಕಾರಿಗಳು

ಮನೆಯಿಂದ ಮತದಾನ ಮಾಡಲಿರುವ ಇಬ್ಬರು ವೃದ್ಧರಿಗಾಗಿ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಗ್ರಾಮವೊಂದಕ್ಕೆ ಚುನಾವಣಾ ಅಧಿಕಾರಿಗಳು 107 ಕಿ.ಮೀ ದೂರ ತೆರಳಿದ್ದಾರೆ.
Last Updated 12 ಏಪ್ರಿಲ್ 2024, 10:31 IST
ಮಹಾರಾಷ್ಟ್ರ: ಇಬ್ಬರ ಮತಕ್ಕಾಗಿ 107 ಕಿ.ಮೀ ತೆರಳಿದ ಚುನಾವಣಾ ಅಧಿಕಾರಿಗಳು

ಮೋದಿಗೆ ರಾಜ್‌ ಠಾಕ್ರೆ ಬೆಂಬಲ: ಎಂಎನ್‌ಎಸ್‌ ಪದಾಧಿಕಾರಿಗಳ ರಾಜೀನಾಮೆ

ಮಹಾರಾಷ್ಟ್ರ ನವನಿರ್ಮಾಣ ಸೇನಾದ (ಎಂಎನ್ಎಸ್‌) ಹಲವು ಪದಾಧಿಕಾರಿಗಳು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.‌
Last Updated 11 ಏಪ್ರಿಲ್ 2024, 15:44 IST
ಮೋದಿಗೆ ರಾಜ್‌ ಠಾಕ್ರೆ ಬೆಂಬಲ: ಎಂಎನ್‌ಎಸ್‌ ಪದಾಧಿಕಾರಿಗಳ ರಾಜೀನಾಮೆ

ಮರಾಠರನ್ನು ವಂಚಿಸಿದ ಮಹಾರಾಷ್ಟ್ರ ಸರ್ಕಾರ: ಮನೋಜ್ ಜರಾಂಗೆ ಆರೋಪ

ಮೀಸಲಾತಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವು ಮರಾಠರನ್ನು ವಂಚಿಸಿದೆ ಎಂದು ಹೋರಾಟಗಾರ ಮನೋಜ್ ಜರಾಂಗೆ ಆರೋಪಿಸಿದ್ದು, ಮೀಸಲಾತಿ ಬೇಡಿಕೆಯನ್ನು ಪ್ರಾಮಾಣಿಕವಾಗಿ ಬೆಂಬಲಿಸುವ ರಾಜಕೀಯ ನಾಯಕರನ್ನು ಮಾತ್ರ ಸಮುದಾಯವು ಬೆಂಬಲಿಸಲಿದೆ ಎಂದು ಘೋಷಿಸಿದ್ದಾರೆ.
Last Updated 11 ಏಪ್ರಿಲ್ 2024, 12:36 IST
ಮರಾಠರನ್ನು ವಂಚಿಸಿದ ಮಹಾರಾಷ್ಟ್ರ ಸರ್ಕಾರ: ಮನೋಜ್ ಜರಾಂಗೆ ಆರೋಪ
ADVERTISEMENT
ADVERTISEMENT
ADVERTISEMENT