ಗುರುವಾರ , ಆಗಸ್ಟ್ 22, 2019
27 °C

ಜಾಧವ್‌ಗೆ ಇನ್ನೂ ದೊರಕದ ರಾಯಭಾರ ಕಚೇರಿ ನೆರವು

Published:
Updated:
Prajavani

ಇಸ್ಲಾಮಾಬಾದ್: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್‌ ಅವರಿಗೆ ರಾಯಭಾರ ಕಚೇರಿ ನೆರವು ಒದಗಿಸುವ ಸಂಬಂಧ ಭಾರತ ಹಾಗೂ ಪಾಕಿಸ್ತಾನದ ನಡುವೆ ಭಿನ್ನಮತ ಬಗೆಹರಿಯದ ಕಾರಣ, ಜಾಧವ್ ಮತ್ತು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳ ಭೇಟಿ ಸಾಧ್ಯವಾಗಿಲ್ಲ.

ಶುಕ್ರವಾರ ಮಧ್ಯಾಹ್ನ 3ಕ್ಕೆ ಈ ಭೇಟಿ ನಿಗದಿಯಾಗಿತ್ತು.

Post Comments (+)